ಕೇಂದ್ರ ಸರ್ಕಾರದ ಕಡೆಯಿಂದ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದ್ದು, ರಾಜ್ಯದ ಎಲ್ಲ ರೈತರಿಗೆ ಬರ ಪರಿಹಾರ ಹಣ ಜಮಾ ಮಾಡಲು ಶುರುವಾಗಿದೆ. ಆದರೆ ಬಹಳಷ್ಟು ರೈತರಿಗೆ ಬರ ಪರಿಹಾರ ಹಣ ಜಮಾ ಆಗ್ತಾ ಇಲ್ಲ ಎನ್ನುವುದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಇಲ್ಲಿ ತನಕ ನಾವು 3000 ಕೋಟಿ ರೂಪಾಯಿಯನ್ನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದೇವೆ ಆದರೆ 1.5 ಲಕ್ಷ ರೈತರಿಗೆ ಎರಡನೇ ಕಂತಿನ ಬರ ಪರಿಹಾರ ಹಣ ಜಮಾ ಆಗ್ತಾ ಇಲ್ಲ. ಅದಕ್ಕೆ ಕಾರಣ ಏನು ಅಂತ ಖುದ್ದು ಕಂದಾಯ ಸಚಿವರಾದ ಅನಂತಕೃಷ್ಣ ಬೇರೆ ಗೌಡ ಅವರು ತಿಳಿಸಿದ್ದಾರೆ.

ನಿಮಗೂ ಕೂಡ ಬರ ಪರಿಹಾರ ಹಣ ಬಂದಿಲ್ಲಪ್ಪಾ ಅಂತಂದ್ರೆ ಯಾವ ಒಂದು ಕಾರಣದಿಂದ ನಿಮಗೂ ಕೂಡ ಬರ ಪರಿಹಾರ ಹಣ ಬರ್ತಾ ಇಲ್ಲ ಹಾಗೆ ಬರ ಪರಿಹಾರ ಹಣ ಬರಬೇಕಾದರೆ ಏನು ಮಾಡಬೇಕು ಅಂತ ಅವರು ತಿಳಿಸಿದ್ದಾರೆ. ಹೀಗೆ ಮಾಡಿದ್ರೆ ನಿಮ್ಮ ಒಂದು ಬರ ಪರಿಹಾರ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡತೀವಿ ಅಂತ ಕೂಡ ಅವರು ತಿಳಿಸಿದ್ದಾರೆ. ಹಾಗಾದ್ರೆ ನಿಮ್ಮ ಬರ ಪರಿಹಾರ ಜಮಾ ಆಗಿಲ್ಲ ನೀವೇನು ಮಾಡಬೇಕು ಬಗ್ಗೆ ಮಾಹಿತಿಯನ್ನ ತಿಳಿಸಿಕೊಡ್ತಿವಿ .ಬಹಳಷ್ಟು ರೈತರಿಗೆ ಬರ ಪರಿಹಾರ ಹಣ ಜಮಾ ಆಗ್ತಾ ಇಲ್ಲ. ಅದಕ್ಕೆ ಕಾರಣ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನಾವು 3000 ಕೋಟಿ ರೂಪಾಯಿಯನ್ನ ರೈತರ ಖಾತೆಗೆ ಜಮಾ ಮಾಡಲು ಪ್ರಾರಂಭ ಮಾಡಿದ್ದೇವೆ.ಆದರೆ ಅದರಲ್ಲಿ 1,50,000 ರೈತರಿಗೆ ಅವರ ಖಾತೆಗೆ ಎರಡನೇ ಕಂತಿನ ಹಣ ಜಮಾ ಆಗ್ತಾ ಇಲ್ಲ. ಅದಕ್ಕೆ ಕೆಲವೊಂದು ತಾಂತ್ರಿಕ ದೋಷ ಇದೆ. ಈ ಕೆಲವೊಂದು ಕಾರಣಗಳು ನಿಮಗೆ ಸಹಾಯ ಮಾಡಬಹುದು .ಮೊದಲಿಗೆ ನಿಮ್ಮ ಎಫ್ ಐಡಿ ನಂಬರ್ ಇದೆಯೋ ಇಲ್ಲೋ ಎಂದು ಚೆಕ್ ಮಾಡಿಕೊಳ್ಳಿ ಇದು ನಿಮಗೆ ಮುಖ್ಯವಾದ ಕಾರಣವಾಗುತ್ತದೆ ಒಂದು ವೇಳೆ ಇದರಲ್ಲಿ ಸಮಸ್ಯೆ ಇದ್ದರೆ ನಿಮಗೆ ಹಣ ಜಮಾ ಆಗುವುದಿಲ್ಲ.

ಎರಡನೇ ಕಾರಣ ಏನಪ್ಪಾ ಅಂತಂದ್ರೆ ನಿಮ್ಮ ಒಂದು ಆಧಾರ್ ಕಾರ್ಡ್‌ನ ಪಹಣಿಗೆ ಲಿಂಕ್ ಮಾಡಬೇಕು. ರೈತರು ಬರ ಪರಿಹಾರವನ್ನು ಪಡೆಯಬೇಕಾಗಿ ಅಂತ ಆಧಾರ್ ಕಾರ್ಡ್ ಆಗಿರಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಪಹಣಿಯ ಜೊತೆ ಲಿಂಕ್ ಮಾಡ್ಕೊಳಿ ನಿಮಗೆ ಬರ ಪರಿಹಾರ ಹಣ ಬರಲು ಕಷ್ಟ ಆಗುವುದಿಲ್ಲ ರೈತರ ಸಮಸ್ಯೆ ಆಗ್ತಾ ಇರೋದು. ಇದೇನಪ್ಪಾ ಅಂದ್ರೆ ತಮ್ಮ ಒಂದು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಆಗ್ತಾ ಇಲ್ಲ. ಆಧಾರ್ ಕಾರ್ಡ್ ಸೀಡಿಂಗ್ ಇಲ್ಲದೇ ಇರೋ ಕಾರಣಗೋಸ್ಕರ ಬರ ಪರಿಹಾರ ಹಣ ಜಮಾ ಆಗ್ತಾ ಇಲ್ಲ ಅಂತ ತಿಳಿಸಲಾಗಿದೆ.

https://youtu.be/iRF_1kw2vUE

Leave a Reply

Your email address will not be published. Required fields are marked *