ರಾಜ್ಯದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಈ ಹಣ ಪಡೆದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಹೌದು, ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿರುವ ಬರ ಪರಿಹಾರ ಪಡೆದಿರುವ ರೈತರ ಖಾತೆಗಳಿಗೆ ತಲಾ 3000 ಹಣ ನೀಡಲು ದೊಡ್ಡ ನಿರ್ಧಾರವನ್ನ ತೆಗೆದುಕೊಂಡು ಆದೇಶ ಹೊರಡಿಸಿದೆ.ಅಂದರೆ ಈಗಾಗಲೇ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಪಡೆದ ರೈತರ ಖಾತೆಗೆ ಮತ್ತೊಮ್ಮೆ ರಾಜ್ಯ ಸರ್ಕಾರದಿಂದ ₹3000 ಹಣ ಕಳು ಮಹತ್ವದ ಕ್ರಮ ತೆಗೆದುಕೊಂಡಿದೆ.

ಕರ್ನಾಟಕ ರಾಜ್ಯದಲ್ಲಿರುವ ಬರ ಪೀಡಿತ ತಾಲೂಕುಗಳ ರೈತರ ಖಾತೆಗಳಿಗೆ ಅದರಲ್ಲೂ 16,00,000 ರೈತರ ಖಾತೆಗಳಿಗೆ ತಲಾ ₹3000 ಹಣದಂತೆ ರೈತರ ಖಾತೆಗಳಿಗೆ ಬಿಡುಗಡೆ ಮಾಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ ಎನ್ನುವ ಕುರಿತು ಕಂಪ್ಲೀಟ್ ನೀಡಲಾಗಿದ್ದು. ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ರಾಜ್ಯಕ್ಕೆ 3400 ₹54,00,00,000 ಅನುದಾನ ಬಿಡುಗಡೆಯಾಗಿದೆ. ಈ ಹಣವನ್ನ 32.1 2,00,000 ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತಿತರ ತಾಂತ್ರಿಕ ದೋಷಗಳಿಂದ ಇನ್ನು 2,00,000 ರೈತರಿಗೆ ಪರಿಹಾರ ಧನ ತಲುಪುತ್ತಿಲ್ಲ.ಅವರಿಗೂ ಶೀಘ್ರವೇ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದ್ದು.

ಇನ್ನೊಂದು ವಾರದಲ್ಲಿ ಎಲ್ಲ ರೈತರಿಗೂ ಪರಿಹಾರ ಲಭ್ಯವಾಗಲಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯಕ್ಕೆ ಪರಿಹಾರ ದೊರೆತಿದೆ. ಇದುವರೆಗೂ ಮೊದಲ ಮತ್ತು ಎರಡನೇ ಕಂತು ಸೇರಿ 3000 ಕೋಟಿ ರೂಪಾಯಿ ಹಣವನ್ನ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ.ಇನ್ನು 1.5 ಲಕ್ಷ ಕುಟುಂಬಗಳಿಗೆ ಎರಡನೇ ಕಂತಿನ ಹಣ ತಲುಪಿಲ್ಲ. ಈ ಮೊತ್ತವು ತಲುಪಿದರೆ 33,00,000 ರೈತ ಕುಟುಂಬಗಳಿಗೆ ನೆರವು ನೀಡಿದಂತಾಗುತ್ತದೆ.

ಇನ್ನು 23 ದಿನಗಳಲ್ಲಿ ಈ ರೈತರಿಗೂ ಹಣ ವರ್ಗಾವಣೆಯಾಗಲಿದೆ. 16,00,000 ರೈತ ಕುಟುಂಬಕ್ಕೆ ತಲಾ ₹3000 ಪರಿಹಾರ ಇದೇ ಮೊದಲ ಬಾರಿಗೆ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16,00,000 ರೈತ ಕುಟುಂಬಗಳಿಗೆ ಬರಗಾಲದಿಂದ ಉಂಟಾಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3000 ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಎರಡರ ನಿಧಿಯಿಂದ ಪರಿಹಾರ ನೀಡಲಾಗುತ್ತದೆ.ಈ ಮೊತ್ತ ಸುಮಾರು ನಾನೂರಾ ₹60,00,00,000 ದಾಟಬಹುದು ಎಂದು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿ ರೈತರ ನೆರವಿಗೆ ಧಾವಿಸಲಾಗಿದ್ದು, ಬರ ಪರಿಹಾರದ ಮಾರ್ಗಸೂಚಿಗಳಲ್ಲಿ ಪರಿಹಾರ ನೀಡಲು ಅವಕಾಶ ಇದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *