ಇತ್ತೀಚಿನ ದಿನಗಳಲ್ಲಿ ಬಂಗಾರ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ಬಂಗಾರ ಎಂದರೆ ಎಲ್ಲರಿಗೂ ಪಂಚಪ್ರಾಣ ಈಗಿನ ಕಾಲದಲ್ಲಿ ಬಂಗಾರ ಆಕಾಶದತ್ತ ಮುಖ ಮಾಡಿದೆ ಏಕೆಂದರೆ ಈಗಿನ ದಿನಗಳಲ್ಲಿ ಬಂಗಾರ ತೆಗೆದುಕೊಂಡು ತುಂಬಾನೇ ಕಷ್ಟವಾಗಿದೆ ಯಾಕೆಂದರೆ ಅದಕ್ಕೆ ಇರುವಂತಹ ಬೆಲೆ ಆದರೆ ನೀವು ಎಂದಾದರು ಯೋಚನೆ ಮಾಡಿದ್ದೀರಾ ಈ ಬಂಗಾರ ಮಾಡುವವರು ಎಷ್ಟು ಶ್ರೀಮಂತರಾಗಿರುತ್ತಾರೆ ಅಥವಾ ಎಷ್ಟು ಲಾಭವನ್ನು ಪಡೆಯುತ್ತಾರೆ ಎಂಬುದನ್ನು ಕಾರ್ಯ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಹೌದು ನಾವು ಇವತ್ತಿನ ಮಾಹಿತಿಯಲ್ಲಿ ಎಂ ಕಿರಣ್ ಕುಮಾರ್ ಲಲಿತ ಪ್ಯಾಲೇಸ್ ಮಾಲೀಕನ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಇವರು ತುಂಬಾನೇ ಬಡ ಕುಟುಂಬದಿಂದ ಬಂದಂತಹ ಒಂದು ಹೊತ್ತಿನ ಊಟಕ್ಕೂ ಪರದಾಡತಿದ್ದಂತಹ ಈ ಕುಟುಂಬ ಈಗ ಅದೆಷ್ಟು ಜನರಿಗೆ ಕೆಲಸವನ್ನು ಕೊಡುತ್ತಿದ್ದಾರೆ ಇವರಿಗೆ ಚಿಕ್ಕವರಿದ್ದಾಗಿಂದಲೇ ತಾನು ಏನಾದರೂ ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ಹಂಬಲ ಇರುವುದರಿಂದ ಹಗಲು ರಾತ್ರಿ ಎನ್ನದೆ ತುಂಬಾನೇ ಕಷ್ಟಪಟ್ಟು ದುಡಿಯುತ್ತಿದ್ದರು. ಇತ್ತೀಚೆಗೆ ಬರುವ ಜಾಹೀರಾತುಗಳಲ್ಲಿ ನಾವು ಬೇರೆ ಭಾಷೆಯ ನಟಿಯರನ್ನು ಕರೆತಂದು ಜಾಹಿರಾತುಗೆ ಬಳಸುತ್ತಿದ್ದರು ಆದರೆ ಸ್ವತಃ ಇವರೇ ತಮ್ಮ ಲಲಿತ ಪ್ಯಾಲೇಸ್ ಸ್ವತಃ ತಾವೇ ಅಂಬಾಸೆಡರ್ ಆಗಿ ತಮ್ಮ ವ್ಯಾಪಾರವನ್ನು ಬಹಳಷ್ಟು ಎತ್ತರ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಆರಂಭದ ದಿನದಲ್ಲಿ ಕುಟುಂಬದ ಸಂಪೂರ್ಣವಾದ ಜವಾಬ್ದಾರಿ ತಮ್ಮ ಹೆಗಲ ಮೇಲೆ ತೆಗೆದುಕೊಂಡ ಬಟ್ಟೆ ಅಂಗಡಿಗೆ ದುಡಿಯಲು ಹೋಗುತ್ತಿದ್ದರು ಮೂರು ಹೊತ್ತು ಊಟ ಬಿಟ್ಟು ಹೋದರು ಕೂಡ ತಮ್ಮ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂಬ ಜವಾಬ್ದಾರಿ ತಮ್ಮ ಮೇಲೆ ಇತ್ತು ಹಾಗಾಗಿ ಕಷ್ಟಪಟ್ಟು ದುಡಿದು ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು ಹಾಗೆ ಬಂದಂತಹ ಹಣದಲ್ಲಿ ಸ್ವಲ್ಪ ಕೂಡಿಟ್ಟು ಹಣ ಮುಂದಿನ ವ್ಯಾಪಾರಕ್ಕೆ ಬರಬಹುದು ಎಂಬ ಆಲೋಚನೆ ಇವರಿಗೆ ಇತ್ತು ಅದೇ ಆಲೋಚನೆ ಇವರನ್ನು ಕೈ ಹಿಡಿದಿದೆ. ಒಂದು ರೂಪಾಯಿ ಹಣಕ್ಕೂ ತಮ್ಮ ತಂದೆಯ ಕಷ್ಟ ಪಡುವುದನ್ನು ನೋಡಿಹಾಗೂ ಅಮ್ಮನ ಕಷ್ಟವನ್ನು ನೋಡಿದಾಗ ಇವರಿಗೆ ವಯಸ್ಸು ಕೇವಲ ಏಳು ಅಂದೇ ತಾವು ಏನಾದರೂ ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ಕನಸು ಇವರಲ್ಲಿ ಹುಟ್ಟಿತು.

ತಂದೆ ತಾಯಿಯವರನ್ನು ಶಾಲೆಗೆ ಕಳಿಸಿದರು ಕೂಡ ಅದು ಯಾಕೋ ಇವರಿಗೆ ವಿದ್ಯೆ ತಲೆಗೆ ಹೋಗಲಿಲ್ಲ ಎಷ್ಟೇ ಕಷ್ಟ ಪಟ್ಟರು ಕೂಡ ಓದುವುದಕ್ಕಾಗಿ ಇವರ ಮನಸು ಒಪ್ಪಲಿಲ್ಲ ಕೆಲವೊಮ್ಮೆ ತಂದೆ ತಾಯಿ ಕೂಡ ಇವರನ್ನು ಬೈಯುತ್ತಿದ್ದರು ನಮ್ಮ ಒತ್ತಾಯದ ಪೂರ್ವಕವಾಗಿ ಓದ ಬೇಡ. ಓದುವುದನ್ನು ಬಿಟ್ಟುಕೊಡು ಎಂದು ತಂದೆ ತಾಯಿಯರು ಹೇಳುತ್ತಿದ್ದರು. ಹಾಗಾಗಿ ಅಂದಿನ ದಿನದಿಂದಲೇ ದುಡಿಯುವುದಕ್ಕೆ ಶುರು ಮಾಡಿ, ಇವತ್ತು ಸಾಮ್ರಾಜ್ಯವೆ ಕಟ್ಟಿದ್ದಾರೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ತಪ್ಪದೇ ಕೆಳಗೆ ನೀಡಿರುವಂತಹ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *