ಸ್ನೇಹಿತರೆ ಈ ಹಿಂದಿನ ಮಾಹಿತಿಯಲ್ಲಿ ಸೂರ್ಯ ಮುಳುಗದ ದೇಶದ ಬಗ್ಗೆ ಹೇಳಿದ್ದೆ. ಸೂರ್ಯ ಹುಟ್ಟದೇ ಕತ್ತಲಲ್ಲೇ ಇರುವ ದೇಶ ಸ್ವಲ್ ಬರ್ಡ್ ದೇಶ. ಇದು ಒಂದು ಮುನ್ಸಿ ಪಾಲ್ ದೇಶ ಇದು ಈ ಪುಟ್ಟ ದೇಶದಲ್ಲಿ ಏನಿಲ್ಲ ಅಂದರೂ ಸುಮಾರು ಎಂಟು ನೇಶನ್ ಪಾರ್ಕ್ಗಳು ಇವೆ. ನೀವೇನಾದರೂ ಈ ದೇಶದ ಜನತೆ ಬಗ್ಗೆ ಕೇಳಿದರೆ ಖಂಡಿತ ಅಚ್ಚರಿ ವ್ಯಕ್ತಪಡಿಸುತ್ತೀರಾ? ಸುಮಾರು 1,00,000 ಕಿಲೋಮೀಟರ್ ಸುತ್ತಳತೆ ಇರುವ ಈ ದೇಶದಲ್ಲಿ ವಾಸ ಮಾಡುತ್ತಾ ಇರೋದು ಕೇವಲ 2500 ದಿಂದ 3000 ಸದಸ್ಯರು. ಇದೇನಪ್ಪಾ ಇಷ್ಟು ದೊಡ್ಡ ದೇಶದಲ್ಲಿ ಇಷ್ಟು ಕಡಿಮೆ ಜನಸಂಖ್ಯೆ ಎಂದು ಯೋಚನೆ ಮಾಡುತ್ತಿದ್ದೀರಾ? ಕಡಿಮೆ ಜನಸಂಖ್ಯೆ ಇರುವುದಕ್ಕೆ ಬಲವಾದ ಕಾರಣ ಕೂಡ ಇದೆ. ಈ ಪುಟ್ಟ ದೇಶವು ಶೇಕಡಾ 85.6% ಪರ್ವತಗಳಿಂದ ಕೂಡಿದೆ ಎಷ್ಟು ಪರ್ವತ ಎಂದು ಕೇಳ್ತಾ ಇದ್ದೀರಾ? ಒಂದಲ್ಲ ಎರಡಲ್ಲ ಬರೋಬ್ಬರಿ 42,575 ಪರ್ವತಗಳು ಇವೆ. 42,000 ಪರ್ವತಗಳಿಗೆ ಸ್ವಯಂ ಎಂದು ನಾಮಕರಣ ಮಾಡಲಾಗಿದೆ.
ಬರಿ ಪರ್ವತಗಳಿಂದಲೇ ತುಂಬಿರೋ ಈ ದೇಶದಲ್ಲಿ ಕೇವಲ 500 ಕಿಲೋಮೀಟರ್ ವ್ಯಾಪ್ತಿ ಮಾತ್ರ ಜನಗಳಿಗೆ ವಾಸ ಮಾಡುವುದಕ್ಕೆ ಯೋಗ್ಯವಿದೆ. ಈ ದೇಶದ ಮುಖ್ಯವಾದ ವಿಶೇಷ ಮತ್ತು ಅಟ್ರಾಕ್ಷನ್ ಏನಪ್ಪ ಅಂದ್ರೆ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ಅಥವಾ ಏಪ್ರಿಲ್ ವರೆಗೆ ಸೂರ್ಯ ಹುಟ್ಟೋದು ಇಲ್ಲ ಅಂದಾಜು ಐದರಿಂದ ಏಳು ತಿಂಗಳು ಸ್ವಲ್ಪ ದೇಶ ಸಂಪೂರ್ಣ ಕತ್ತಲು, ಕೆಲವೊಮ್ಮೆ ಫೆಬ್ರವರಿ 1 ಸೂರ್ಯ ಹುಟ್ಟುತ್ತೆ ಇನ್ನು ಕೆಲವೊಮ್ಮೆ ಏಪ್ರಿಲ್ ತಿಂಗಳಲ್ಲಿ ಸೂರ್ಯನ ಬೆಳಕು ಕಂಡು ಬರುತ್ತದೆ. ಅತಿ ಹೆಚ್ಚು ಪ್ರವಾಸಿಗರು ಬರೋದು ಇದೆ ಸಮಯದಲ್ಲಿ ದೇಶದಲ್ಲಿ ನೆಲೆಸಿರುವ ಪ್ರಜೆಗಳಿಗೂಗಿಂತ 100 ಪಟ್ಟು ಹೆಚ್ಚು ಪ್ರವಾಸಿಗರಿರುತ್ತಾರೆ. ಈ ದೇಶಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಕತ್ತಲನ್ನು ನೋಡೋದಕ್ಕೆ ಯಾರು ಬರೋದಿಲ್ಲ. ಪ್ರಪಂಚದ ನೈಸರ್ಗಿಕ ಮ್ಯಾಜಿಕ್ ಎಂದು ಕರೆಯುತ್ತಾರೆ.
ಸುಮಾರು ಐದರಿಂದ ಆರು ತಿಂಗಳು 200 ಬೆಳಕುಗಳು ಕಂಡುಬರುತ್ತವೆ. ಈ ನಾಡಿನಲ್ಲಿ ನೋಡೋದಕ್ಕೆ ಎರಡು ಕಣ್ಣು ಸಾಲದು, ಅಷ್ಟು ಸುಂದರವಾಗಿ ಇರುತ್ತ ಸ್ವಲ್ವ ದೇಶದ ಆಕಾಶ ಸುಮಾರು ಆರು ತಿಂಗಳ ತನಕ ಬಣ್ಣ ಬಣ್ಣ ವಾಗಿ ಬದಲಾಗುತ್ತೆ ಈ ನಾಡು.ಈ ಸ್ವಲ್ಪ ದೇಶದಲ್ಲಿ ಕೇವಲ 1 ದಿನ ಕ್ಕೆ 12 ಗಂಟೆಗಳ ಕಾಲ ವಿದ್ಯುತ್ ಚಲಾವಣೆ ಇರುತ್ತೆ. ಈ ಪುಟ್ಟ ದೇಶಕ್ಕೆ ವಿದ್ಯುತ್ ಅನ್ನು ಸಂಪೂರ್ಣ ವಾಗಿ ಸರಬರಾಜು ಮಾಡುವುದು ಕೇವಲ ನಾರ್ವೆ ದೇಶ. ಸ್ವಲ್ಪ ದೇಶದಲ್ಲಿ ಟೆಲಿಕಾಂ ಸೇವೆ, ಇಂಟರ್ನೆಟ್ ಸೇವೆ ಅಷ್ಟೇ. ಅಷ್ಟೇ ಬಂದರೆ ಬಂತು ಇಲ್ಲ ಅಂದ್ರೆ ಇಲ್ಲ. ಕೆಲವೊಮ್ಮೆ ವರ್ಷಗಟ್ಟಲೆ ಇಂಟರ್ನೆಟ್ ಇಲ್ಲದ ಸಂದರ್ಭಗಳು ಕೂಡ ಈ ದೇಶದಲ್ಲಿ ಕಂಡು ಬಂದಿದೆ.ಆರು ತಿಂಗಳು ಕತ್ತಲು ಮತ್ತು ತಾಪಮಾನ ಎರಡರಿಂದ ಮೂರು ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಹಾಗಾಗಿ ಎಲ್ಲರೂ ನಾನ್‌ವೆಜ್ ಆಹಾರ ಸೇವಿಸುತ್ತಾರೆ. ಅಷ್ಟೇ ಅಲ್ಲದೆ ಈ ಸ್ವಲ್ಪ ಪ್ರಜೆಗಳು ಹೆಚ್ಚಾಗಿ ಕಾಫಿ ಸೇವಿಸುತ್ತಾರೆ. ಇವರಿಗೆ ಕಾಫಿ ನೀರಿದ್ದ ಹಾಗೆ ಸ್ನೇಹಿತರೇ ನೀವು ನಂಬ್ತಿರೋ ಬಿಡ್ತಿರೋ ಪ್ರತಿದಿನ ಈ ಪ್ರಜೆಗಳು ಲೀಟರ್ ಗಟ್ಟಲೆ ಕಾಫಿ ಕುಡಿಯುತ್ತಾರೆ. ಇವರಿಗೆ ರಾತ್ರಿ ಬೀರು ಕುಡಿದು ಮಲಗುವ ಅಭ್ಯಾಸ ಹೆಚ್ಚಾಗಿದೆ. ಭಾರತ ದೇಶ ಮತ್ತು ಬೇರೆ ದೇಶದಲ್ಲಿ ಸಿಗುವ ಬಿಡಿ ಈ ಸುಲಭ ದೇಶದಲ್ಲಿ ಸಿಗಲ್ಲ. ಹಂಗಾಗಿ ಅತಿ ಹೆಚ್ಚು ಕಾಫಿಯನ್ನು ಸೇವನೆ ಮಾಡುತ್ತಾರೆ