ಈ ಭೂಮಂಡಲದಲ್ಲಿ ವಿಸ್ಮಯ ನಿಗೂಢ ಚಮತ್ಕಾರ ಈ ರೀತಿಯ ಸಂಗತಿಗಳು ಸಾಕಷ್ಟಿದೆ. ಭೂಮಿಯಲ್ಲಿ ಇಂದಿಗೂ ನಡೆಯುತ್ತಿರುವ ಈ ವಿಸ್ಮಯ ನಿಗೂಢ ಸಂಗತಿಗಳನ್ನು ಪಟ್ಟಿ ಮಾಡಿದರೆ ಒಂದು ಪುಸ್ತಕ ತುಂಬಿದರು. ಆಶ್ಚರ್ಯವಿಲ್ಲ.ಈ ವಿಚಾರ ಕೇಳಿದರೆ ಒಂದು ಕ್ಷಣ ಎಂಥವರಿಗಾದರೂ ಮೈ ಜುಮ್ ಎನ್ನುತ್ತೆ ಭಾರತದಲ್ಲಿ ದೇವರ ದರ್ಶನ ಮಾಡೋಕೆ ಸಲ್ಫರ್ ಅಂಶ ಇರುವ ಈ ನೀರಲ್ಲಿ ನಡೆದುಕೊಂಡು ಹೋಗಿ ದೇವರನ್ನು ನೋಡಬೇಕು. ಈ ರೀತಿ ನೀರು ಜಗತ್ತಿನಲ್ಲಿ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಈ ನೀರಿನಲ್ಲಿ ನಡೆದುಕೊಂಡು ಹೋದರೆ ದೇಹದ ಸಮಸ್ಯೆ ಶೇಕಡ ಇಪ್ಪತೆಂಟು ಪರ್ಸೆಂಟ್ ಕಮ್ಮಿ ಆಗುತ್ತೆ.
ಅದರಲ್ಲೂ ಎಲ್ಲ ರೀತಿಯ ಚರ್ಮ ರೋಗ ತೊಂಭತ್ತೊಂಭತ್ತು ಪರ್ಸೆಂಟ್ ನಿವಾರಣೆ ಆಗುವ ಸಾಧ್ಯತೆ ಇದೆ.ಈ ಅದ್ಭುತ ದೇವಸ್ಥಾನ ಇರೋದು ಕರ್ನಾಟಕದ ಬೀದರ್ ಊರಿನಲ್ಲೇ ಈ ನೀರು ಕಂಡು ಬರೋದು. ಬೀದರ್‌ನಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನದಲ್ಲೇ ಈ ದೇವರ ದರ್ಶನ ಮಾಡಬೇಕು. ಅಂದರೆ ಸಲ್ಫರ್ ನೀರಿನಲ್ಲಿ ನಡೆದುಕೊಂಡು ಹೋಗಬೇಕು.ಈ ನೀರಿನಲ್ಲಿ ನಡೆದುಕೊಂಡು ಹೋಗುವಾಗ ಒಂದು ದಟ್ಟವಾದ ವಾಸನೆ ಬರುತ್ತೆ. ಈ ವಾಸನೆ ಬೇರೆ ಯಾವುದು ಅಲ್ಲ, ಸಲ್ಫರ್ ವಾಸನೆ ಇತ್ತೀಚೆಗೆ ನಡೆದ ಈ ದೇವರ ನೀರಿನ ಸಂಶೋಧನೆ ಬಳಿಕ ಇಡೀ ಜಗತ್ತನ್ನೇ ತನ್ನ ಹತ್ತಿರ ಸೆಳೆಯುತ್ತೆ.
ಇಡೀ ಪ್ರಪಂಚವೇ ಇದರ ಬಗ್ಗೆ ಮಾತಾಡುವಂತೆ ಮಾಡುತ್ತಾ.ಈ ದೇವಸ್ಥಾನ ಮತ್ತು ಈ ನೀರಿನ ಬಗ್ಗೆ ಅಮೇರಿಕಾ ದೇಶದ ಪತ್ರಿಕೆಯಲ್ಲೂ ಕೂಡ ಪ್ರಕಟವಾಗುತ್ತೆ. ಭಾರತದ ಐಟಿ ತಂಡ ಮತ್ತು ನೀರಿನ ಸಂಶೋಧಕರ ತಂಡ ಇಬ್ಬರು ಸೇರಿ ಈ ನೀರಿನ ಸಂಶೋಧನೆ ನಡೆಸುತ್ತಾರೆ. ಈ ನೀರಿನ ಬಗ್ಗೆ ಫ್ರಾನ್ಸ್ಗೆ ಇದರ ಸಂಶೋಧನೆ ನಡೆಸಲು ವಿಜ್ಞಾನಿಗಳು ತೀರ್ಮಾನ ಮಾಡುತ್ತಾರೆ.ಸಂಶೋಧನೆ ಬಳಿಕ ಈ ನೀರಿನ ರಿಪೋರ್ಟ್ ನೋಡಿ ವಿಜ್ಞಾನಿಗಳು ಒಂದು ಕ್ಷಣ ಬೆಚ್ಚಿಬೀಳುತ್ತಾರೆ. ಈ ನೀರಿನಲ್ಲಿ ಸಲ್ಫರ್ ಇರುವುದು 100% ಖಚಿತವಾಗುತ್ತೆ. ಅಷ್ಟೇ ಅಲ್ಲ, ಸಲ್ಫರ್ ಜೊತೆಗೆ ಅಧಿಕವಾದ ಮಿನರಲ್ಸ್ ಮತ್ತು ವಿಟಮಿನ್ ಸಿ ನೀರಿನಲ್ಲಿ ಪತ್ತೆ ಆಗುತ್ತೆ.ಮಿನರಲ್ಸ್ ಮತ್ತು ಸ್ವಲ್ಪ ಅಧಿಕ ಇರುವ ಕಾರಣ ಈ ನೀರು ಎಷ್ಟೇ ಕೊಳೆ ಇದ್ದರು.
ಕುಡಿಯುವುದಕ್ಕೆ ಯಾವುದೇ ತೊಂದರೆ ಇಲ್ಲ. ಯಾವುದೇ ಕಾರಣಕ್ಕೂ ಈ ನೀರು ಪಾಚಿ ಕಟ್ಟುವುದಿಲ್ಲ.ಈ ನೀರಿನಲ್ಲಿ ನಡೆಯುವಾಗ ಸ್ವಲ್ಪ ಜಾರುವಿಕೆ ಕಂಡು ಬರುತ್ತೆ. ಈ ಜಾರುವಿಕೆಗೆ ಕಾರಣ ಪಾಚಿ ಅಲ್ಲ. ಸಲ್ಫರ್ ಅಂಶ ಎಂದು ಕೂಡ ಸಾಬೀತಾಗಿದೆ. ಆಸ್ಟ್ರೇಲಿಯದ ಫ್ಯಾಮಿಲಿ ಹೇಳುವುದೆನೆಂದರೆ ಈ ರೀತಿಯ ನೀರನ್ನು ನಾನು ಜೀವನದಲ್ಲಿ ಎಲ್ಲೂ ನೋಡಿಲ್ಲ, ಕೇಳಿಲ್ಲ. ನಿಜವಾಗಿಯೂ ಇದು ಒಂದು ಮಿರಾಕಲ್ ಎಂದು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಬರುತ್ತಿರುವ ಈ ಸಲ್ಫರ್ ನೀರು ಎಲ್ಲಿಂದ ಬರುತ್ತಿದೆ ಎಂದು ಹುಡುಕುವ ಕೆಲಸ ಶುರು ಮಾಡುತ್ತಾರೆ. ಹಗಲು ರಾತ್ರಿ ತಂಡ ಶತಪ್ರಯತ್ನ ಮಾಡುತ್ತಾರೆ. ಮೂರು ತಿಂಗಳ ಹುಡುಕಾಟದ ಬಳಿಕ ಗೊತ್ತಾಗಿದ್ದು ಸಲ್ಫರ್ ನೀರು ಬರುತ್ತಿರುವುದು ಬೀದರ್‌ನಲ್ಲಿರುವ ಹಲವು ಗುಡ್ಡ ಮತ್ತು ಬಂಡೆಕಲ್ಲಿನಿಂದ ಮಳೆಯ ನೀರು ಹರಿದು ದೇವಸ್ಥಾನಕ್ಕೆ ಬರುತ್ತಿರುವ ವಿಚಾರ ಗೊತ್ತಾಗುತ್ತಾ ಈ ನೀರಿನ ದಾರಿಯನ್ನು ಕೂಡ ಪತ್ತೆ ಹಚ್ಚುತ್ತಾರೆ.