ಭಾರತ ದೇಶದಲ್ಲಿ ಸರಾಸರಿ ಒಬ್ಬ ವ್ಯಕ್ತಿಯ ಜೀವಿತಾವಧಿ 69 ರಿಂದ 72 ವರ್ಷ ಇರುತ್ತೆ. ಈ ಜೀವಿತಾವಧಿಯಲ್ಲಿ ಅನಾಹುತಗಳು, ಅಪರಾಧಗಳು, ಅನಿರೀಕ್ಷಿತ ಸಾವು ಲೆಕ್ಕಕ್ಕೆ ಬರೋದಿಲ್ಲ. ಆದರೆ ಒಂದು ದೇಶದಲ್ಲಿಒಬ್ಬ ವ್ಯಕ್ತಿಯ ಜೀವಿತಾವಧಿ 95 ವರ್ಷದಿಂದ 108 ಅಂದ್ರೆ ನಂಬ್ತೀರಾ ಹೌದು ಸ್ನೇಹಿತರೇ ಇದು ನಂಬಲೇ ಬೇಕಾದ ಸತ್ಯ ಈ ಒಂದು ದೇಶದಲ್ಲಿ ಜೀವಿತದ 88 ರಿಂದ 96 ವರ್ಷ. ಈ ಒಂದು ದೇಶದ ಒಂದು ಪ್ರದೇಶದಲ್ಲೇ ಜೀವಿತಾವಧಿ ತೊಂಬತ್ತರಿಂದ ನೂರಾ 8 ವರ್ಷ ಈ ದೇಶ ಯಾವುದಪ್ಪಾ ಅಂದ್ರೆ ಜಗತ್ತಿನಲ್ಲಿ ಮೊದಲ ಸೂರ್ಯ ಹುಟ್ಟುವ ದೇಶ ಜಪಾನ್.
ಜಪಾನ್ ದ ಕಿಂಗ್ ಆಫ್ ಟೆಕ್ನಾಲಜಿ , ಇವರಷ್ಟು ಯಾರು ಕೂಡ ಮುಂದುವರಿಯಲು ಸಾಧ್ಯವಿಲ್ಲ. ದೇಶದ ಜನ ನೋಡೋಕೆ ಕುಳ್ಳಕ್ಕೆ ಇದ್ದರು. ಇವರ ಬುದ್ಧಿಶಕ್ತಿ ಪ್ರಚಂಡ ಜಪಾನ್ ದೇಶದಲ್ಲಿ ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಭೂಕಂಪನಗಳು ಆಗುತ್ತೆ. ಆದರೆ ಇದ್ಯಾವುದಕ್ಕೂ ಜಪಾನ್ ಹೆದರೋದಿಲ್ಲ. ಇಷ್ಟೊಂದು ಮಾಡ್ರನ್ ಟೆಕ್ನಾಲಜಿ ಹೊಂದಿರುವ ಜಪಾನಿನಲ್ಲಿ ಸರಾಸರಿ ಒಬ್ಬ ವ್ಯಕ್ತಿ 95 ವರ್ಷ ಬದುಕುತ್ತಾರೆ.ಅದೇ ಜಪಾನ್ ನಲ್ಲಿರುವ ಓಕಿನಾವಾ ಪ್ರದೇಶದಲ್ಲಿ ನಾನೂರಾ 50 ಜನ ವಾಸಿಸುತ್ತಿದ್ದಾರೆ. ಇವರೆಲ್ಲರ ವಯಸ್ಸು.100 ವರ್ಷಕ್ಕೂ ಅಧಿಕ ಜಪಾನ್ ದೇಶದ ಪ್ರಜೆಗಳು ಮತ್ತು ಓಕಿನಾವಾ ಪ್ರಜೆಗಳು ಯಾಕೆ ಇಷ್ಟು ವರ್ಷ ಬದುಕುತ್ತಾರೆ ಅಂತ ನೋಡೋಣ.
ಜಪಾನ್ ದೇಶದ ಪ್ರಜೆಗಳು ಶಿಸ್ತು ಬದ್ಧರಾಗಿ ಡಯಟ್ ಫಾಲೋ ಮಾಡುತ್ತಾರೆ. ಹುಟ್ಟಿದಾಗಿಂದಲೂ ಇವರ ಮೊದಲ ಆದ್ಯತೆಯಾಗಿರುತ್ತೆ. ನೀವು ಡಯಟ್ ಮಾಡುವನ್ನ ನೋಡಿರ್ತೀರಾ ದೇಹದ ಬೊಜ್ಜು ಹೆಚ್ಚಿದಾಗ ಡಯಟ್ ಮಾಡಿ ತೂಕ ಇಳಿಸುತ್ತಾರೆ.ಆದರೆ ಜಪಾನ್ ಮತ್ತು ಓಕಿನಾವಾ ಪ್ರದೇಶದ ಜನಗಳಿಗೆ ಡಯಟ್ ಜೀವನದ ಒಂದು ಭಾಗ ಇವರ ಮೊದಲ ಆದ್ಯತೆಯಲ್ಲಿ ಅಡುಗೆ ಎಣ್ಣೆ ಇಲ್ಲದ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ. ಮನೆಯಲ್ಲಿ ಮಾಡಿದ ಅಡುಗೆ ಆಗಿರಬಹುದು ಅಥವಾ ರೆಸ್ಟೋರೆಂಟ್ ಆಹಾರ ಆಗಿರಬಹುದು. ಎಣ್ಣೆ ಇಲ್ಲದ ಪದಾರ್ಥ ಸೇವಿಸುತ್ತಾರೆ.
ಅಷ್ಟೇ ಅಲ್ಲದೆ ಜಪಾನ್ ಸರ್ಕಾರದಿಂದ ಆಹಾರಕ್ಕಾಗಿ ಇದಕ್ಕೆಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದ್ದಾರೆ. ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದೆಂದು ಜನಗಳಿಗೆ ಸರ್ಕಾರ ತಿಳಿಸುತ್ತೆ. ನಾವು ನೀವು ಹೇಗೆ ಬೆಳಗ್ಗೆ ಎದ್ದ ಕೂಡಲೇ ಟೀ ಕಾಫಿ ಸೇವಿಸುತ್ತಿದ್ದರು.ಹಾಗೆ ಜಪಾನ್ ದೇಶದ ಪ್ರಜೆಗಳು ಗ್ರೀನ್ ಟೀ ಕುಡಿಯುತ್ತಾರೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಜಪಾನ್ ನಲ್ಲಿ ಗ್ರೀನ್ ಟೀ ಇರಲೇಬೇಕು.ಗ್ರೀನ್ ಟೀ ದೇಹದ ತೂಕ ಕಮ್ಮಿ ಮಾಡುತ್ತೆ. ಬೊಜ್ಜು ಬರದಂತೆ ತಡೆಯುತ್ತೆ ಎಂದು ಜಪಾನ್ ಹೇಳುತ್ತೆ. ಜಪಾನಿನದಲ್ಲಿ ಹಾಲು ದಿನದಲ್ಲಿ ಒಂದು ಬಾರಿ ಸೇವಿಸುತ್ತಾರೆ .ಸಕ್ಕರೆ ಮುಟ್ಟೋದೇ ಇಲ್ಲ. ಇವರು ಬಳಸೋದು ಬೇರೆ ಸಕ್ಕರೆ ಈ ಸಕ್ಕರೆ ಸಿಹಿರುತ್ತೆ ಆದ್ರೆ ಸಕ್ಕರೆ ಅಂಶ ಇರುವುದಿಲ್ಲ.