ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಬಾರಿ ಕಾಲಿನಲ್ಲಿ ನಡೆಯುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ಲಾಭಗಳು ಆಗುತ್ತವೆ ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಸ್ನೇಹಿತರೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ಇತ್ತೀಚೆಗೆ ಜನರು ಚಪ್ಪಲಿ ಧರಿಸದೇ ಹೊರಗೆ ಕಾಲೇ ಇಡುವುದಿಲ್ಲ. ಇದಕ್ಕೆ ಕಾರಣ ಕಲುಷಿತ ವಾತಾವರಣ ಕೂಡ ಇರಬಹುದು. ಇನ್ನೂ ಕೆಲವರು ಮನೆಯ ಒಳಗಡೆ ಕೂಡ ಚಪ್ಪಲಿಯನ್ನು ಧರಿಸಿಯೇ ನಡೆಯುತ್ತಾರೆ. ಬೆಳಿಗ್ಗೆ ಎದ್ದ ಕೂಡಲೇ ಪಾದಗಳಿಗೆ ಚಪ್ಪಲಿ ಹಾಕಿದರೆ ಅದನ್ನು ರಾತ್ರಿ ಮಲಗುವ ಮುನ್ನ ತೆಗೆಯುತ್ತಾರೆ. ಹೀಗೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡ ಕಾರಣ ನಮಗೆ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ಅರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಿಂದೆಲ್ಲ ನಮ್ಮ ಹಿರಿಯರು ಬರೀ ಗಾಲಿನಲ್ಲಿ ನಡೆಯುತ್ತಿದ್ದರೂ ಹಾಗಾಗಿ ಅವರು ಆರೋಗ್ಯವಾಗಿ ಗಟ್ಟಿ ಮುಟ್ಟಾದ ಇರುತ್ತಿದ್ದರು. ಈ ಬಾರಿ ಗಾಲಿನಲ್ಲಿ ನಡೆಯುವಾಗ ಪಾದ ಹಾಗೂ ಹಿಮ್ಮಡಿ ನೆಲದ ಮೇಲೆ ನೇರವಾಗಿ ಸಂಪರ್ಕಕ್ಕೆ ಬರುವುದರಿಂದ ದೇಹದ ಅಂಗಳಗ ಕಾರ್ಯ ಕ್ಷಮತೆ ಹೆಚ್ಚಾಗುತ್ತದೆ. ನಮ್ಮ ದೇಹದಲ್ಲಿ ಋಣಾತ್ಮಕ ಅಂಶಗಾಳನ್ನು ನೆಲ ಹೀರಿಕೊಳ್ಳುತ್ತದೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ನೀವೆಲ್ಲರೂ ಕೂಡ ಗಮನಿಸಿರಬಹುದು ನಾವು ಕಾಲಲ್ಲಿ ಚಪ್ಪಲಿ ಧರಿಸಿದ್ದರೆ ಅದಕ್ಕೆ ತಕ್ಕಂತೆ ನಮ್ಮ ದೇಹದ ಭಂಗಿ ಕೂಡ ಬದಲಾಗುತ್ತದೆ. ನೀವು ಚಪ್ಪಲಿ ಇಲ್ಲದೆ ಒಡಾಡಿದಾಗ ಹೊಟ್ಟೆ ಮೇಲೆ ಒತ್ತಡ ಉಂಟಾಗಿ ಜೀರ್ಣ ಕ್ರಿಯೆ ಬಹಳ ಸೂಕ್ಷ್ಮವಾಗಿ ಜರುಗುತ್ತದೆ. ನಿಮಗೆ ಏನಾದರೂ ಮಲಬದ್ದತೆ ಸಮಸ್ಯೆ ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣ ಆಗದಿದ್ದರೆ, ನೀವು ಮಣ್ಣಿನಲ್ಲಿ ಅಥವಾ ಮರಳಿನಲ್ಲಿ ಕನಿಷ್ಟ 30 ನಿಮಿಷ ಬರಿಗಾಲಿನಲ್ಲಿ ನಡೆಯಬೇಕು. ಇದರಿಂದ ನಿಮ್ಮ ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತದೆ. ಇನ್ನೂ ನಾವು ಬರಿಗಾಲಿನಲ್ಲಿ ನಡೆಯುವಾಗ ಮಣ್ಣಿನಲ್ಲಿರುವ ಚಿಕ್ಕ ಕಲ್ಲುಗಳು ನಮ್ಮ ಕಾಲಿನ ಪಾದಕ್ಕೆ ಮೃದುವಾಗಿ ಚುಚುವುದರಿಂದ ನಮ್ಮ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದೊಂಥರಾ ನಮ್ಮ ಪಾದಕ್ಕೆ ಮಸಾಜ್ ಕೊಟ್ಟಂತೆ ಆಗುತ್ತದೆ. ಇನ್ನೂ ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ಕಣ್ಣಿನ ಆರೋಗ್ಯಕ್ಕ್ ಕೂಡ ಒಳ್ಳೆಯದು. ಏಕೆಂದರೆ ನಮ್ಮ ಕಾಲು ಸಂಪೂರ್ಣ ದೇಹದ ಸಂಪರ್ಕ ಹೊಂದಿದೆ. ಆದ್ದರಿಂದ ನೀವು ನಡೆಯುವಾಗ ಕಾಲಿನ ಒತ್ತಡವು ಮೊದಲು ನಿಮ್ಮ ಎರಡನೇ ಮತ್ತು ಮೂರನೇ ಕಾಲಿನ ಬೆರಳುಗಳ ಮೇಲೆ ಬೀಳುತ್ತದೆ. ಇದು ಒಂಥರಾ ಆಕ್ಯುಪ್ರೆಷರ್ ಪಾಯಿಂಟ್ ಥರ ಕೆಲಸ ಮಾಡುತ್ತದೆ.
ನಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಇನ್ನೂ ನೀವು ದಿನವಿಡೀ ಆಕ್ಟೀವ್ ಆಗಿ ಇರಬೇಕು ಅಂದ್ರೆ ನೀವು ಬರಿಗಾಲಿನಲ್ಲಿ 30 ನಿಮಿಷ ಆದ್ರೂ ವಾಕಿಂಗ್ ನಡೆಯಬೇಕು. ಏಕೆಂದ್ರೆ ಮಾನವನ ಪಾದದಲ್ಲಿ ಸುಮಾರು 72 ಸಾವಿರ ನರಗಳ ತುದಿ ಇರುತ್ತಂತೆ. ಹೀಗಾಗಿ ಸದಾ ಕಾಲ ನೀವು ಚಪ್ಪಲಿ ಬಳಸಿದರೆ ಈ ನರಗಳ ಸಂವೇದನೆ ಕಳೆದುಕೊಂಡು ಬಿಡುತ್ತದೆ. ಚಪ್ಪಲಿ ಇಲ್ಲದಂತೆ ನಡೆಯುವುದರಿಂದ ಅವೆಲ್ಲ ನರಗಳು ಆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಬರಿಗಾಲಿನಲ್ಲಿ ನಡೆಯುವುದರಿಂದ ನಿಮ್ಮ ಎನರ್ಜಿ ಲೆವೆಲ್ ಕೂಡ ಹೆಚ್ಚಾಗುತ್ತದೆ. ಇದರಿಂದ ದಿನವಿಡೀ ನೀವು ಆಕ್ಟೀವ್ ಆಗಿ ಇರಬಹದು. ಜೊತೆಗೆ ನಿಮ್ಮ ಕೆಂಪು ರಕ್ತ ಕಣಗಳು ಕೂಡ ವೃದ್ಧಿ ಆಗುತ್ತವೆ. ಇನ್ನೂ ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಾವು ನೆಲದ ಮೇಲೆ ಅಥವಾ ಯಾವುದೇ ಹುಲ್ಲಿನ ಮೇಲೆ ಬರಿಗಾಲಿನಿಂದ ನಡೆಯುತ್ತೇವೆ ಆಗ ನಮ್ಮ ಹೃದಯದ ಬಡಿತ ಕೂಡ ಸಂಪೂರ್ಣವಾಗಿ ನಾರ್ಮಲ್ ಆಗುತ್ತದೆ. ನಿಮ್ಮ ಹೃದಯ ಆರೋಗ್ಯವಾಗಿ ಇರಬೇಕು ಎಂದರೆ 30 ನಿಮಿಷ ಕಾಲ ಪ್ರತಿನಿತ್ಯ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಇನ್ನೂ ನಿಮಗೆ ನಿದ್ರಾ ಹೀನತೆ ಸಮಸ್ಯೆ ಇದ್ದರೆ ಪ್ರತಿನಿತ್ಯ 30 ನಿಮಿಷ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿ. ಹೀಗೆ ನಾಲ್ಕು ದಿನ ಮಾಡಿ ನೋಡಿ ನಿನಗೆ ವ್ಯತ್ಯಾಸ ತಿಳಿಯುತ್ತದೆ. ನಿಮ್ಮದು ಹೊಲ ಗದ್ದೆ ಇದ್ದರೆ, ಅಲ್ಲಿ ಯಾವುದೇ ಮುಳ್ಳುಗಳು ಇಲ್ಲದೆ ಇದ್ದರೆ ನೀವು ಅಲ್ಲಿ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ನೆಡೆಯುವುದು ಒಳ್ಳೆಯದು. ಇನ್ನೂ ಬರಿಗಾಲಿನಲ್ಲಿ ನಡೆದ ನಂತರ ನಾವು ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎಂದರೆ, ಬರಿಗಾಲಿನಲ್ಲಿ ನಡೆದು ಮನೆಗೆ ಬಂದ ನಂತರ ನೀವು ಉಪ್ಪು ನೀರಿನಲ್ಲಿ, ಬಿಸಿ ನೀರಿನಲ್ಲಿ ಕಾಲು ತೊಳೆದರೆ ಕಾಲಿಗೆ ಹತ್ತಿರುವ ಸೂಕ್ಷ್ಮಾಣು ಜೀವಿಗಳ ನಾಶ ಆಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.