WhatsApp Group Join Now

ಈ ಹುಡುಗನ ಹೆಸರು ರಣವೀರ್ ಭಾರತಿ. ಸದ್ಯದ ಮಟ್ಟಿಗೆ ಭಾರತ ದೇಶದ ಅತ್ಯಂತ ಕಿರಿಯ ಐಪಿಎಸ್ ಆಫೀಸರ್. ಇದೇನಪ್ಪ ಇದು ಶಾಲೆಗೆ ಹೋಗಿ ವಿದ್ಯಾವಂತನಾಗಿ ಜೊತೆ ಆಟ ಆಡುತ್ತಾ ಓದುತ್ತ ಬೆಳೆಯಬೇಕಾಗಿದ್ದ ಈ ಹುಡುಗ ಈಗ ಐಪಿಎಸ್ ಆಫೀಸರ್ ಆಗಿದ್ದಾರೆ. ಅಂದ್ರೆ ನಂಬುತ್ತೀರಾ? ಹೌದು.ನಂಬಲೇ ಬೇಕಾದ ನಿಜವಾದ ಸತ್ಯ ಇದು. ಒಂಬತ್ತು ವರ್ಷದ ಪುಟ್ಟ ಬಾಲಕ ಐಪಿಎಸ್ ಆಫೀಸರ್ ಆಗಿದ್ದಾನೆ ಎಂಬ ಸುದ್ದಿ ಕೇಳಿ ಖಂಡಿತವಾಗಿಯೂ ನೀವು ಎಲ್ಲರೂ ನಿಬ್ಬೆರಗಾಗಿರುತ್ತೀರಾ? ಒಂಬತ್ತು ವರ್ಷದ ಬಾಲಕ ರಣವೀರ್, ಭಾರತೀಯ ಐಪಿಎಸ್ ಆಫೀಸರ್ ಆಗಿರುವುದು ಮಾತ್ರ ಖಂಡಿತ. ನಿಜ, ಐಪಿಎಸ್ ಆಫೀಸರ್ ಆಗಿ ದೇಶ ಸೇವೆ ಮಾಡಿರುವುದು ಕೂಡ 100% ಸತ್ಯ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಆದರೆ ಹಿಂದಿನ ಉದ್ದೇಶ ತಿಳಿದರೆ ದುಃಖ ಖುಷಿ, ಸಂಕಟ ಮೂರು ಆಗುತ್ತೆ. ದೇವರು ಕೆಲವರಿಗೆ ಕಷ್ಟ ಕೊಡ್ತಾರೆ. ಇನ್ನು ಕೆಲವರಿಗೆ ಖುಷಿ ಕೊಡ್ತಾರೆ. ಇನ್ನು ಕೆಲವರಿಗೆ ಹುಟ್ಟಿದಾಗಿನಿಂದ ಸಾಯೋತನಕ ಅದೃಷ್ಟವನ್ನು ಕೋಡೂದು ಮರೆತು ಬಿಡುತ್ತಾರೆ. ರಣ್ ವೀರ್ ಭಾರತಿ ಸೋಶಿಯಲ್ ಮೀಡಿಯಾದಲ್ಲಂತೂ ಸ್ಟಾರ್ ಆಗಿದ್ದಾರೆ. ಈ ಚಿಕ್ಕ ಐಪಿಎಸ್ ಆಫೀಸರ್ ನ ವಯಸ್ಸು ಕೇವಲ 9 ವರ್ಷ. ಪ್ರಪಂಚದಲ್ಲಿ ಅತ್ಯಂತ ಡೇಂಜರಸ್ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ಈ ಕ್ಯಾನ್ಸರ್ ನಲ್ಲಿ ಅತ್ಯಂತ ಭಯಂಕರವಾದ ಕಾಯಿಲೆಗಳಲ್ಲಿ ಒಂದಾದ ಬ್ರೈನ್ ಟ್ಯೂಮರ್, ರಣ್ ವೀರ್ ಕೇವಲ ಒಂಬತ್ತನೇ ವರ್ಷಕ್ಕೆ ಬ್ರೈನ್ ಟ್ಯೂಮರ್ ಆಗಿದೆ.

ಪ್ರಪಂಚದಲ್ಲಿ ಬ್ರೈನ್ ಟ್ಯೂಮರ್ ಅತ್ಯಂತ ಭಯಂಕರ ಕಾಯಿಲೆ ಅಂತ ಪರಿಗಣಿಸಲಾಗಿದೆ. ಎಲ್ಲ ಬಾಲಕರಂತೆ ಆಟ ಆಡಿಕೊಂಡು ಓದ್ಕೊಂಡು ಲೈಫ್ ನ ಎಂಜಾಯ್ ಮಾಡಿಕೊಂಡು ಜೀವನ ಸಾಗಿಸಬೇಕಾಗಿದ್ದ ಈ ಬಾಲಕ ಈಗ ಬ್ರೈನ್ ಟ್ಯೂಮರ್‌ನಿಂದ ಒದ್ದಾಡುತ್ತಿದ್ದಾನೆ. ರಣವೀರ್‌ಗೆ ಸಾಕಷ್ಟು ದಿನದಿಂದ ವಾಮಿಟ್ ಸೆನ್ಸೇಷನ್ ಇತ್ತಂತೆ.ಬ್ರೈನ್ ಟ್ಯೂಮರ್ ವಾಸಿಯಾಗೋದು ತುಂಬಾ ಅಂದ್ರೆ ತುಂಬಾ ಕಷ್ಟ. ಬ್ರೈನ್ ಟ್ಯೂಮರ್ಗೆ ಒಳಗಾಗಿರುವ ಪೇಶೆಂಟ್‌ಗಳ ದೇಹದ ಚಲನವಲನ ಸಂಪೂರ್ಣವಾಗಿ ಬದಲಾಗಿರುತ್ತದೆ. ಸ್ನೇಹಿತರ ಸಂಪೂರ್ಣವಾಗಿ ದೇಹವನ್ನು ಕಂಟ್ರೋಲ್ ಮಾಡುವ ಮೆದುಳಿಗೆ ಗಾಯದರೆ ಗುಣಪಡಿಸುವುದು ಅಷ್ಟು ಸುಲಭದ ಮಾತಲ್ಲ ಅಂತ ಡಾಕ್ಟರು ಹೇಳ್ತಾರೆ.

ರಣ್ ವೀರ್ ಗೆ ಏನಾದರೂ ಕೊನೆ ಆಸೆ ರಣ್ವೀರ್ ಹುಟ್ಟಿದಾಗಿಂದಲೂ ಐಪಿಎಸ್ ಆಫೀಸರ್ ಆಗಿ ಜನ ಸೇವೆ ದೇಶ ಸೇವೆ ಮಾಡಬೇಕು. ಜೀವನದಲ್ಲಿ ಒಂದು ಬಾರಿಯಾದರೂ ಖಾಕಿ ಬಟ್ಟೆ ಹಾಕಿಕೊಳ್ಳಬೇಕು ಅಂತ ಆಸೆ ಇರುತ್ತದೆ. ಹಾಗಾಗಿ ಈ ವಿಚಾರ ಪೊಲೀಸ್ ಅವ್ರಿಗೆ ತಲುಪುತ್ತೆ.ನಂತರ ರಣವೀರ್ ಆಸೆಯಂತೆ ಒಂದು ದಿನದ ಮಟ್ಟಿಗೆ ರಣವೀರ್ ಅವರನ್ನು ಆಫೀಸ್ ಐಪಿಎಸ್ ಆಫೀಸರ್ ಆಗಿ ಮಾಡುತ್ತಾರೆ. ರಣವೀರ್ ಸಂಪೂರ್ಣ 1 ದಿನ ಫುಲ್ ಪವರ್ ಐಪಿಎಸ್ ಆಫೀಸರ್ ಆಗಿರುತ್ತಾರೆ. ನಿಜವಾದ ಐಪಿಎಸ್ ಆಫೀಸರ್ ಹೇಗಿರುತ್ತಾರೋ ಅದೇ ರೀತಿ ಪವರ್ ರಣವೀರ್ ಗೂ ಕೂಡ ಬರುತ್ತೆ.

WhatsApp Group Join Now

Leave a Reply

Your email address will not be published. Required fields are marked *