ನಮ್ಮ ಕನ್ನಡ ಚಿತ್ರರಂಗದಲ್ಲಿ ಸಣ್ಣ ಹೆಸರಾದಂತಹ ಮೋಹಕ ತಾರೆ ರಮ್ಯಾ ಅವರು ನಮಗೆ ನನ್ನ ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ ಅವರು ಇತ್ತೀಚಿಗೆ ರಾಜಕೀಯದಿಂದ ದೂರ ಉಳಿದು ಯಾರಿಗೂ ಗೊತ್ತಾಗದ ಹಾಗೆ ಜೀವನವನ್ನು ಮಾಡುತ್ತಿದ್ದಾರೆ ಇವರು ಮಾಡುವ ಎಲ್ಲಾ ಚಲನಚಿತ್ರಗಳು ಕೂಡ ಇಟ್ಟಾಗಿವೆ . ಆದರೆ ಇವಾಗ ಇವರು ಮದುವೆಯ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕರ್ನಾಟಕದ ತುಂಬಾ ಹೆಸರು ಇವರದ್ದೇ ಆಗಿದೆ ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಅವರ ಮದುವೆ ಯಾವಾಗ ಇದು ಇಡೀ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಯಾವಾಗಲೂ ಕಾಡುವ ಪ್ರಶ್ನೆ.

ಈ ಪ್ರಶ್ನೆಗೆ ಈಗ ಫೈನಲ್ ಆನ್ಸರ್ ಸಿಕ್ಕಿದೆ ಸ್ಯಾಂಡಲ್ ವುಡ್ ಪದ್ಮಾವತಿ ಮದುವೆ ಆಗ್ತಿದ್ದಾರೆ. ಶೀಘ್ರದಲ್ಲೇ ಎಂಗೇಜ್‌ಮೆಂಟ್ ಆಗಲಿದ್ದಾರೆ ಅನ್ನೋ ಸುದ್ದಿ ಒಂದು ಹೊರಬಿದ್ದಿದೆ. ಅವರು ಕೈ ಹಿಡಿಯೋ ಹುಡುಗನ ಫೋಟೋ ಕೂಡ ಇದೀಗ ವೈರಲ್ ಆಗ್ತಿದೆ. ನಟಿ ಮಾಜಿ ಸಂಸದೆ ರಮ್ಯಾ ಗೆ ಈಗ 41 ವರ್ಷ ವಯಸ್ಸು ರಮ್ಯಾ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಪುನೀತ್ ರಾಜ್ ಕುಮಾರ್ ಅವರ ಅಭಿ ಸಿನಿಮಾದ ಮೂಲಕ. 2003 ರಲ್ಲಿ ರಮ್ಯಾ ಸ್ಯಾಂಡಲ್‌ವುಡ್‌ಗೆ ಬಂದಾಗ ಅವರಿಗೆ ಕೇವಲ 21 ವರ್ಷ ವಯಸ್ಸು ರಮ್ಯಾ ಮಾಡಿದ ಮೊದಲ ಸಿನಿಮಾವೇ ಸೂಪರ್‌ಹಿಟ್ ಆಗಿತ್ತು. ಬಳಿಕ ರಮ್ಯಾ ಮಾಡಿದ ಎಲ್ಲ ಸಿನಿಮಾನು ಸೂಪರ್ ಹಿಟ್ ಆಗಿತ್ತು. ಅಂದಿನಿಂದ ಈವರೆಗೂ ರಮ್ಯಾ ಅವರು ಸ್ಯಾಂಡಲ್ ವುಡ್ ನ ಕ್ವೀನ್ ಸದ್ಯಕ್ಕೆ ಹೆಚ್ಚು ಸಿನಿಮಾದಲ್ಲಿ ಮಾಡದೇ ಇದ್ರೂ ಇಲ್ಲದಿದ್ರು ಕ್ವೀನ್ ಸ್ಥಾನ ಮಾತ್ರ ರಮ್ಯಾ ವೃದ್ಧಿಯಾಗಿದೆ.

ರಮ್ಯ ಮೋಹಕ ನೋಟಕೆ ಮಾರು ಹೋಗದವರೇ ಇಲ್ಲ ಚಿತ್ರರಂಗ ಅಷ್ಟೇ ಅಲ್ಲ, ರಾಜಕೀಯದಲ್ಲೂ ಹೆಸರು ಮಾಡಿದವರು. 2012 ರಲ್ಲಿ ಕಾಂಗ್ರೆಸ್ ಸೇರಿದ ರಮ್ಯಾ 2013 ರ ಮಂಡ್ಯ ಲೋಕಸಭೆ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ವಿಜೇತರಾಗಿದ್ದರು. ಲೋಕಸಭೆಯನ್ನ ಮೊದಲ ಬಾರಿಗೆ ಪ್ರವೇಶಿಸಿದರು. ರಾಜಕೀಯ ಸಿನಿಮಾ ರಂಗ ಎರಡರಲ್ಲೂ ಕ್ವೀನ್ ಆಗಿದ್ದ ರಮ್ಯಾಗೆ ಈವರೆಗೂ ಕಿಂಗ್ ಮಾತ್ರ ಸಿಕ್ಕಿರಲಿಲ್ಲ. ಈಗ ಕ್ವೀನ್ ರಮ್ಯಾ ರನ್ನ ವರಿಸುವ ಕಿಂಗ್ ಯಾರು ಅನ್ನೋದು ಗೊತ್ತಾಗಿದೆ. ಶೀಘ್ರದಲ್ಲೇ ಸ್ಯಾಂಡಲ್ ವುಡ್ ಪದ್ಮಾವತಿ ಖ್ಯಾತ ಉದ್ಯಮಿಯೊಬ್ಬರ ಕೈ ಹಿಡಿದಿದ್ದಾರೆ. ರಮ್ಯಾ ಅವರು ಚೌದ್ರಿ ಗಾರ್ಮೆಂಟ್ಸ್‌ನ ಮಾಲೀಕರಾದ ಪ್ರಭು ಚೌಧರಿ ಅವರನ್ನ ಮದುವೆ ಆಗ್ತಾರೆ ಅನ್ನೋ ಮಾಹಿತಿಯೊಂದು ಸಿಕ್ಕಿದೆ. ಈಗಾಗಲೇ ರಮ್ಯಾ ನಿಶ್ಚಿತ ಕಾರ್ಯಕ್ರಮವು ನಡೆಯಲಿದೆ. ನವೆಂಬರ್ ನಲ್ಲಿ ರಮ್ಯ 42 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *