ಸಾಮಾನ್ಯವಾಗಿ ನಮಗೆ ಕೈಕಾಲು ಎಲ್ಲ ಇದ್ದರೂ ಕೂಡ ನಮಗೆ ಏನಾದರೂ ಒಂದು ರಿಸನ್ ಅನ್ನು ಹೇಳಿಕೊಂಡು ನಮ್ಮ ಗುರಿಗಳನ್ನು ಪಕ್ಕಕ್ಕೆ ಇಡುತ್ತಿರುತ್ತೀವಿ. ಆದರೆ ಇವರು ಕಣ್ಣಿಲ್ಲದೆನೇ ಒಂದು ಸಾಧನೆ ಮಾಡಿದ್ದಾರೆ ಅಂತ ಕೇಳಿದರೆ ಅದರಲ್ಲೂ ಮೊದಲನೇ ಬಾರಿ ಇವರನ್ನು ರಿಜೆಕ್ಟ್ ಮಾಡುತ್ತಾರೆ. ಆದರೆ ಎರಡನೇ ಬಾರಿ ಐಎಎಸ್ ಅಧಿಕಾರಿಯಾಗಿ ದ್ದಾರೆ. ಆದರೆ ಯಾರಪ್ಪ ಇವರು ಇವರ ಸಾಧನೆಯಾದರೂ ಏನು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಮೊದಲನೆಯದಾಗಿ ಇವರ ಹೆಸರು ಪ್ರಾಂಜಲ್ ಪಾಟೀಲ್.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಪ್ರಾಂಜಲ್ ಪಾಟೀಲ್ ಮೂಲತಃ ಮಹಾರಾಷ್ಟ್ರದ ಉಲ್ಲಾಸನಗರದ ನಿವಾಸಿ. ಇವರು ತಮ್ಮ ಚಿಕ್ಕವಯಸ್ಸಿನಲ್ಲಿ ಕಣ್ಣನ್ನು ಕಳೆದುಕೊಳ್ಳುತ್ತಾರೆ. ಕಣ್ಣನ್ನು ಕಳೆದುಕೊಂಡ ನಂತರ ಹಲವಾರು ಸರ್ಜರಿ ಗಳನ್ನು ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅವರ ಕಣ್ಣು ವಾಪಸ್ ಬರುವುದಿಲ್ಲ. ಅವಳು ಜನಿಸಿದಾಗ ಅವಳ ದೃಷ್ಟಿ ದುರ್ಬಲವಾಗಿತ್ತು ಮತ್ತು ಅವಳ ಹೆತ್ತವರು ನಿಭಾಯಿಸಬಲ್ಲ ಅತ್ಯುತ್ತಮ ಚಿಕಿತ್ಸೆಯನ್ನು ನೀಡಿದ ಹೊರತಾಗಿಯೂ ಅದು ಸಮಯದೊಂದಿಗೆ ದಿಗ್ಭ್ರಮೆಗೊಂಡಿತು.

ಅವಳು ತನ್ನ ಆರನೇ ವಯಸ್ಸಿನಲ್ಲಿ ತನ್ನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಳು ಮತ್ತು ಅಂದಿನಿಂದ ಅವಳ ಹೋರಾಟಗಳು ಪ್ರಾರಂಭವಾದವು.ಹಾಗಂತ ಕಣ್ಣು ಹೋಯಿತು ನನ್ನ ಜೀವನದಲ್ಲಿ ಏನು ಅಚಿವ್ ಮಾಡುವುದಕ್ಕೆ ಆಗುವುದಿಲ್ಲ ಅಂತ ಅವರು ಸುಮ್ಮನೆ ಕೂತಿಲ್ಲ. ಪ್ರಾಂಜಲ್ ಪಾಟೀಲ್ ಯಾವುದೇ ಕೋಚಿಂಗ್ ತರಗತಿಗಳಿಗೆ ಹಾಜರಾಗಿರಲಿಲ್ಲ.ಡಿಗ್ರಿಯನ್ನು ಮುಗಿಸುತ್ತಾರೆ. ಅದಾದ ನಂತರ ಸಿವಿಲ್‌ಗೆ ಪ್ರಿಪೇರ್ ಆಗುತ್ತಾರೆ. ಮೊದಲ ಅತೆಂಪ್ಟ್ ನಲ್ಲಿ 723 ನೇ ರಾಂಕ್ ಬರುತ್ತದೆ. ಈ ರ್ಯಾಂಕ್ ನಿಂದ ಇಂಡಿಯನ್ ರೈಲ್ವೆ ನಲ್ಲಿ ಕೆಲಸ ಸಿಗುತ್ತದೆ. ಆದರೆ ಇವರಿಗೆ ಕಣ್ಣು ಇಲ್ಲ ಅಂತ ಹೇಳಿ ರೈಲ್ವೆ ಅವರು ಇವರನ್ನು ರಿಜೆಕ್ಟ್ ಮಾಡುತ್ತಾರೆ.

ಅದಾದ ನಂತರ ಇವರು ಮತ್ತೆ ಸುಮ್ಮನೆ ಆಗುವುದಿಲ್ಲ. ಮತ್ತೆ ಯುಪಿಎಸ್ಸಿ ಯನ್ನು ಬರೆಯುತ್ತಾರೆ. ಈ ಬಾರಿ 125ನೇ ರ್ಯಾಂಕಿಂಗ್ ಅನ್ನು ಇವರು ಪಡೆದುಕೊಳ್ಳುತ್ತಾರೆ. ಈ ಬಾರಿ ಐಎಎಸ್ ಅಧಿಕಾರಿ ಕೂಡ ಆಗುತ್ತಾರೆ. ನೋಡಿದ್ರಲ್ಲ ವೀಕ್ಷಕರೇ ಕಣ್ಣಿಲ್ಲದ ವ್ಯಕ್ತಿಗಳು ಕೂಡ ಇವತ್ತು ಐಎಎಸ್ ಅಧಿಕಾರಿ ಆಗುತ್ತಿದ್ದಾರೆ. ಹಾಗಿದ್ದರೆ ಕೈ ಕಾಲು ಕಣ್ಣು ಎಲ್ಲ ಇರುವವರು ನಾವು ನೀವು ಎಲ್ಲರೂ ಎಷ್ಟು ಸಾಧನೆ ಮಾಡಬಹುದು ಅಂತ ನೀವೇ ಯೋಚನೆ ಮಾಡಿ. ಇನ್ನು ಮೇಲೆ ಆದರೂ ಗುರಿಯತ್ತ ಯೋಚನೆ ಮಾಡುವುದನ್ನು ಸ್ಟಾರ್ಟ್ ಮಾಡಿ.ಈ ಪರೀಕ್ಷೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ, ಸಾಕಷ್ಟು ಸಮರ್ಪಣೆ, ಕಠಿಣ ಪರಿಶ್ರಮ, ಪರಿಶ್ರಮ ಮತ್ತು ಸ್ಥಿರತೆಯ ಅಗತ್ಯವಿದೆ.

Leave a Reply

Your email address will not be published. Required fields are marked *