ಮನೆಯಲ್ಲಿ ಕಷ್ಟ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಓದಲು ದುಡ್ಡಿಲ್ಲ. ಕೋಚಿಂಗ್ ಹೋಗೊದು ಕಲಿಯಲು ನನ್ನತರ ಹಣವಿಲ್ಲ.ಆದರೆ ಪರಿಸ್ಥಿತಿ ಕೌಟುಂಬಿಕ ಹಿನ್ನಲೆ ಸರಿಯಾಗಿ ಸಪೋರ್ಟ್ ಮಾಡಲಿಲ್ಲ ಎಂದು ಹೇಳುವವರು ಸಿಂಗ್ ಖೈರಾ ಅವರ ಸಕ್ಸೆಸ್ ಸ್ಟೋರಿ ಕೊನೆವರೆಗೂ ನೋಡಲೇಬೇಕು. ಇಂದು ನಾವು ಹೇಳುತ್ತಿರುವ ಅಧಿಕಾರಿ ನಾಲ್ಕು ಬಾರಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.ಆದರೂ ಛಲ ಬಿಡದ ಇವರು ಐದನೇ ಬಾರಿಗೂ ಐಎಎಸ್ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಸಂದರ್ಶನಕ್ಕೆ ಮುಂಚೆ ತಮ್ಮ ತಂದೆ ಕಳೆದುಕೊಂಡರು ಸಹ ಕುಗ್ಗದೆ ಸಂದರ್ಶನಕ್ಕೆ ಹಾಜರಾಗಿ ಐಎಎಸ್ ಅಧಿಕಾರಿ ಆದರು.
ಅವರ ಈ ನಿರಂತರ ಪರಿಶ್ರಮ ಪದೇ ಪದೇ ಫೇಲ್ ಆಗುತ್ತಿರುವ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಪೂರ್ತಿ ನೀಡಿದೆ. ಇರೋದು ಲೂಧಿಯಾನ ಮೂಲದ ರಾಜದೀಪ್ ಸಿಂಗ್ ಖೈರಾ ನಿರಂತರವಾಗಿ 4 ವರ್ಷ ಕಠಿಣ ಪರಿಶ್ರಮ ಹಾಕಿ ಓದಿದರು. ಕೊನೆಗೆ ಐದನೇ ಬಾರಿಗೆ 2020 ರಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಗೆದ್ದು 495 ರಲ್ಲಿ ಪಡೆಯುವುದರೊಂದಿಗೆ ಐಎಎಸ್ ಅಧಿಕಾರಿ ಆದರು ರಾಜ್ ದೀಪ್ ಮೊದಲಿಗೆ ಲುಧಿಯಾನದ ಜಲಪೂರ್ಣ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕೆಲವರಂತೆ ಇವರು ಸಹ ಸಿವಿಲ್ ಸೇವೆಗಳ ಮೂಲಕ ಜನರಿಗೆ ಸೇವೆಯನ್ನು ಸಲ್ಲಿಸಬೇಕು ಎಂಬ ಆಸೆಯವರಿಗೆ ಇತ್ತು ಆದರೆ ಐದನೇ ಬಾರಿ ಇವರ ತಂದೆ ಸಂದರ್ಶನಕ್ಕೆ ಮುನ್ನ ತಂದೆ ಕೊನೆಯುಸಿರೆಳೆದರು. ಆದರೂ ಕುಗ್ಗದೆ ಛಲ ಬಿಡದೆ ಸಂದರ್ಶನವನ್ನು ಗೆದ್ದು ಐಪಿಎಸ್ ಅಧಿಕಾರಿಯಾಗಿದ್ದಾರೆ ರಾಜ್ ಖೈರಾ ಐದು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ನಾಲ್ಕು ಬಾರಿ ಫೇಲ್ ಆಗಿದ್ದ ಅವರು ಎರಡು ಬಾರಿ ಸಂದರ್ಶನಕ್ಕೆ ಹಾಜರಾಗಿ ಯಶಸ್ಸು ಸಿಕ್ಕಿರಲಿಲ್ಲ. ಇವರು ತಮ್ಮ ಯಶಸ್ಸಿನ ನಂತರ ಯಾವುದೇ ಗುರಿಯನ್ನು ಮುಟ್ಟದೇ ಹಿಂದಿರುಗಬೇಡಿ, ಗುರಿ ಬಿಟ್ಟುಬಿಡುವುದು ಒಂದು ಆಯ್ಕೆ ಆಗಬಾರದು.
ನಾವೆಲ್ಲರೂ ಸಹ ಜೀವನದಲ್ಲಿ ಯಾವುದಾದರೂ ಒಂದು ಗುರಿಯನ್ನು ಇಟ್ಟುಕೊಂಡು ಮುನ್ನುಗ್ಗಬೇಕು. ಅವಾಗಲೇ ನಮ್ಮ ಜೀವನದಲ್ಲಿ ನಮಗೆ ಒಂದು ಅರ್ಥ ಸಿಗುತ್ತದೆ ಇಲ್ಲವಾದರೆ ಅನರ್ಥವಾಗಿ ನಮ್ಮ ಜೀವನವನ್ನು ನಾವು ಹಾಳು ಮಾಡಿಕೊಳ್ಳುತ್ತೇವೆ. ಸತತವಾಗಿ ಇವರು ನಾಲ್ಕು ಬಾರಿ ಯಶಸ್ಸು ಪಡೆಯಲು ವಿಫಲರಾಗಿದ್ದರು. ಆದರೆ ಐದನೇ ಬಾರಿಗೆ ಹೋಗುವ ಮುನ್ನ ಇವರು ಮಾಡಿದಂತಹ ತಪ್ಪುಗಳನ್ನು ಒಂದು ಪಟ್ಟಿಯನ್ನು ಮಾಡಿಕೊಂಡು ಆ ತಪ್ಪುಗಳನ್ನು ತಿದ್ದುಪಡಿಸಲು ಮುಂದಿನ ನಿರ್ಧಾರಗಳನ್ನು ತೆಗೆದುಕೊಂಡರು ಈ ಒಂದು ನಿರ್ಧಾರವೇ ಅವರನ್ನು ಇಂದಿಗೆ ಐಎಎಸ್ ಆಫೀಸರ್ ಆಗಿ ಮಾಡಿದೆ ನಮ್ಮ ಜೀವನದಲ್ಲಿ ಎಷ್ಟು ವ್ಯಕ್ತಿಗಳು ನಮಗೆ ಅದು ಇಲ್ಲ ಇದು ಇಲ್ಲ ಎಂದು ನೆಪಗಳನ್ನು ಒಡ್ಡಿ ಜೀವನದ ಶ್ರಮದಲ್ಲಿ ಹಿಂದೆ ಸರಿಯುತ್ತಾರೆ ಆದರೆ ಹಿಂದೂ ವ್ಯಕ್ತಿಗಳು ಇದ್ದಾರೆ ಎಂಬುದಕ್ಕೆ ಇಂದಿನ ಮಾಹಿತಿ ಸಾಕ್ಷಿ.