ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ. ಸ್ನೇಹಿತರೆ ಇವತ್ತು 20 ರೂಪಾಯಿ ಪ್ರಾಡಕ್ಟ್ ಅನ್ನು ಒಂದು ಕೆಜಿಯನ್ನು ಖರೀದಿ ಮಾಡಿ ಅದನ್ನು ಪ್ಯಾಕ್ ಮಾಡಿ 25 ರೂಪಾಯಿಗೆ ಹೋಲ್ ಸೇಲ್ ಆಗಿ ನೀವು ಫೈನಲ್ ಪ್ರೈಸ್ ಫಿಕ್ಸ್ ಮಾಡಿ ಅದನ್ನು 60 ರಿಂದ 75ಗೆ ಸೇಲ್ ಮಾಡುವಂತಹ ಒಂದು ಬೆಸ್ಟ್ ಬಿಸಿನೆಸ್ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇನೆ ಈ ಬಿಸಿನೆಸ್ ನಿಂದ ನೀವು ನಿಮ್ಮ ಬೆಲೆ 30 ರಿಂದ 40 ರೂಪಾಯಿ ಪ್ರಾಫಿಟ್ ಅನ್ನು ಆರಾಮವಾಗಿ ಗಳಿಸಬಹುದು ಹೋಲ್ಸಿಲ್ ಆಗಿ ನಿಮಗೆ ಆನ್ಲೈನ್ ನಲ್ಲಿ ಸಿಗುತ್ತದೆ. ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಇದೊಂದು ಬೆಸ್ಟ್ ಬಿಜಿನೆಸ್ ಅಂತ ಹೇಳಬಹುದು ಯಾರು ಬೇಕಾದರೂ ಬಿಸಿನೆಸ್ ಅನ್ನು ಆರಂಭವಾಗಿ ಮಾಡಬಹುದು ಮಹಿಳೆಯರು ಸೆರಿದಂತೆ ಪುರುಷರು ತಮ್ಮ ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇನ್ವೆಸ್ಟ್ ಮಾಡಿಕೊಂಡು ಬಿಸಿನೆಸ್ ಶುರು ಮಾಡುವ ಮೂಲಕ ನೀವು ತಿಂಗಳಿಗೆ ಕಡಿಮೆ ಎಂದರು 2 ಲಕ್ಷ ರೂಪಾಯಿ ಅಧಿಕವಾಗಿ ಈ ಒಂದು ಬಿಸಿನೆಸ್ ನಲ್ಲಿ ಗಳಿಸಬಹುದು ಇದೊಂದು ಬೆಸ್ಟ್ ಬಿಸಿನೆಸ್ ಅಂತ ಹೇಳಬಹುದು ಹಾಗಾದರೆ ಬಿಸಿನೆಸ್ ಗೆ ಬೇಕಾಗುವ ರಾ ಮೆಟೀರಿಯಲ್ಸ್ ಯಾವ ರೀತಿ ಶುರು ಮಾಡಬಹುದು ಇದಕ್ಕೆ ಬೇಕಾಗಿರುವ ಮೆಷಿನ್ ಯಾವುದು ಸಪ್ಲೈ ಮಾಡುತ್ತಾರೆ ಇದರ ಎಲ್ಲದರ ಬಗ್ಗೆ ಎಲ್ಲಾನು ನೋಡುತ್ತಾ ಹೋಗೋಣ.
ಹೊಸ ಬ್ಯುಸಿನೆಸ್ ಮಾಡಬೇಕು ಅಂತ ಇದ್ದರೆ ಇದು ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಬಿಸಿನೆಸ್ ಆಗಿದೆ ಇದಕ್ಕೆ ಸೀಲಿಂಗ್ ಮಿಷಿನ್ ಬೇಕಾಗುತ್ತದೆ ಸ್ಟಾರ್ಟಿಂಗ್ ನಲ್ಲಿ ಕಡಿಮೆ ಬಂಡವಾಳ ಇನ್ವೆಸ್ಟ್ ಮಾಡುವ ಮೂಲಕ ಮಿಷಿನ್ ಖರೀದಿ ಮಾಡಬಹುದು. ಅಷ್ಟೇ ಅಲ್ಲದೆ ಆಟೋಮೆಟಿಕ್ ಮಿಷಿನ್ ಖರೀದಿ ಮಾಡುತ್ತೀರಾ ಅಂದರೆ ಒಂದುವರೆಯಿಂದ 2 ಲಕ್ಷ ವಾಗುತ್ತದೆ ನೀವು ಅಷ್ಟು ಇನ್ವೆಸ್ಟ್ ಮಾಡುವ ಅವಶ್ಯಕತೆ ಇಲ್ಲ ನೀವು ಸ್ಟಾರ್ಟಿಂಗ್ ನಲ್ಲಿ ಒಂದು ಸೀಲಿಂಗ್ ಮೆಷಿನ್ ತೆಗೆದುಕೊಂಡು ನಂತರ ನಿಮಗೆ ಲಾಭವಾದರೆ ನೀವು ಇನ್ನೊಂದು ತೆಗೆದುಕೊಳ್ಳಬಹುದು ಹಾಗಾದರೆ ಈ ಬಿಸಿನೆಸ್ ಯಾವುದು ಅಂತ ಕೇಳಬಹುದು ಈ ಬಿಸಿನೆಸ್ ನಲ್ಲಿ ಡಿಟರ್ಜೆಂಟ್ ಪೌಡರ್ ಪ್ಯಾಕಿಂಗ್ ಸೇಲ್ ಬಿಸಿನೆಸ್ ಹೋಲ್ ಸೇಲ್ ಆಗಿ ನಿಮಗೆ ಕಂಪನಿಯವರು ಕೊಡುವುದು.
ಪೌಡರ್ ಒಂದು ಕೆಜಿಗೆ 20 25 ರೂಪಾಯಿ ಇದನ್ನು ನೀವು ಖರೀದಿ ಮಾಡಿ ನಿಮ್ಮದೇ ಆಗಿರುವ ಸ್ವಂತ ಬ್ರಾಂಡ್ ಮಾಡಿ ಸೇಲ್ ಮಾಡಬಹುದು ಇದನ್ನು ಯಾವ ರೀತಿ ಪ್ಯಾಕ್ ಮಾಡಬಹುದು ಎಂದರೆ ಕಂಪನಿಯವರ ಕಡೆಯಿಂದ ಪ್ಯಾಕಿಂಗ್ ಕವರ್ ಕೂಡ ಖರೀದಿ ಮಾಡಬಹುದು ಅದು ಕೂಡ ಪ್ಲೇನ್ ಕವರ್ ಗಿಂತಲೂ ಕಂಪನಿಯವರು ನಿಮಗೆ ಯಾವ ರೀತಿ ಹೇಳುತ್ತೀರಾ ಅದೇ ರೀತಿ ಪ್ಯಾಕಿಂಗ್ ಅನ್ನು ನಿಮ್ಮದೇ ಸ್ವಂತ ಬ್ರಾಂಡ್ ನಲ್ಲಿ ಪ್ರಿಂಟಿಂಗ್ ಮಾಡಿ ಕಳಿಸುತ್ತಾರೆ. ಇದರ ಬಗ್ಗೆ ಇನ್ನೂ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ಒಮ್ಮೆ ವೀಕ್ಷಣೆ ಮಾಡಿ.