WhatsApp Group Join Now

ಮನೆಗೆ ಅದೃಷ್ಟವೂ ಬರಬೇಕೆಂದರೆ ನಾವು ಕೆಲವೊಂದು ವಸ್ತುಗಳನ್ನ ಈ ರೀತಿಯಾಗಿ ಇಡಬೇಕಾಗುತ್ತದೆ. ವಸ್ತುಗಳನ್ನು ಮನೆಗೆ ತೆಗೆದುಕೊಳ್ಳ ಬರಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಾ ಹೇಳುವ ಈ ಕೆಲಸವನ್ನು ಮಾಡುವುದರಿಂದ ಮನೆ ಮಂದಿಗೆಲ್ಲಾ ಅದೃಷ್ಟ ಬರುತ್ತದೆ. ನಮಗೆ ಒಳ್ಳೆಯದಾಗಬೇಕು ಮನೆ ಅಭಿವೃದ್ಧಿಯಾಗಬೇಕು ಅಂತ ಅಂದ್ರೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ.

ಮನೆಯಲ್ಲಿ ವಾಸ್ತು ಸರಿಯಾಗಿದ್ದರೆ ಎಲ್ಲರಿಗೂ ಅದೃಷ್ಟ ಸಿಗುತ್ತದೆ. ಮನೆಗೆ ಅದೃಷ್ಟ ಸಿಗಬೇಕೆಂದರೆ ಮನೆಯಲ್ಲಿ ಹೆಚ್ಚಾಗಿ ಕೆಂಪು ಮತ್ತು ಹಸಿರು ವಸ್ತುಗಳನ್ನ ನಾವು ಉಪಯೋಗಿಸಬೇಕಾಗುತ್ತದೆ ಉದಾಹರಣೆಗೆ ತೆಗೆದುಕೊಂಡರೆ ನಾವು ಹಾಕುವ ಬಟ್ಟೆ ಇರಲಿ ಮನೆಗೆ ಹಾಕುವ ಮ್ಯಾಟ್ ಇಂದ ಹಿಡಿದು ಬೆಡ್ ಶೀಟು ಹಾಗೂ ಕಿಟಕಿಯ ಕರ್ಟನ್ಗಳೂ ಕೂಡ ಕೆಂಪು ಮುತ್ತು ಹಸಿರು ಬಣ್ಣದ್ದು ಆಗಿರಬೇಕು.

ಹಾಗೂ ಮನೆಯ ವಾಯುವ್ಯದಲ್ಲಿ ಬಿಳಿಯ ಬಣ್ಣದ ಹೂಗಳನ್ನ ಇಡಬೇಕು. ಹಾಗೂ ನೈರುತ್ಯ ಭಾಗದಲ್ಲಿ ಹಸಿರು ಬಣ್ಣದ ಹೂವುಗಳನ್ನು ಇಡಬೇಕು ಇದರಿಂದ ಅದೃಷ್ಟವೂ ದಿನ ಹೆಚ್ಚಾಗುತ್ತದೆ. ತೆಗೆದುಕೊಳ್ಳಿ, ಅದರಲ್ಲಿ ನೀರನ್ನು ಹಾಕಬೇಡಿ ಅದರೊಳಗಡೆ ಮುತ್ತಿನ ಮಣಿಗಳನ್ನ ಇಡುವುದರಿಂದ ಲಕ್ಷ್ಮೀದೇವಿ ಸದಾ ನಿಮ್ಮ ಮನೆಯಲ್ಲಿ ವಾಸವಾಗಿ ಇರುತ್ತಾಳೆ.

ಮನೆಯಲ್ಲಿ ಅದೃಷ್ಟ ಬರ್ಬೇಕು ಅಂತ ಅಂದ್ರೆ ಮನೆಯಲ್ಲಿರುವ ಎಲ್ಲ ಸದಸ್ಯರ ಫೋಟೋವನ್ನು ನೈರುತ್ಯ ಭಾಗದಲ್ಲಿ ಹಾಕಬೇಕು ಮನೆಯಲ್ಲಿ ಇರುತ್ತೆ ಭಾಗದಲ್ಲಿ ಮನೆಯ ಫ್ಯಾಮಿಲಿ ಫೋಟೋ ಅದೃಷ್ಟ ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆ ಈ ಗ್ಯಾಸ್ ಸಿಲಿಂಡರ್ ನನ್ನ ಮನೆಯ ಆತ್ಮೀಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಮತ್ತು ಅಡುಗೆ ಎಣ್ಣೆಯನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು ಈ ರೀತಿ ಇಡುವುದರಿಂದ ಮನೆಯಲ್ಲಿ ದಿನದಿಂದ ದಿನಕ್ಕೆ ಅದೃಷ್ಟ ಹೆಚ್ಚಾಗುತ್ತಾ ಹೋಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *