ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ಜಮೀನುಗಳ ಮಾಲೀಕರಿಗೆ ರಾಜ್ಯದ ಕಂದಾಯ ಇಲಾಖೆ ಮತ್ತು ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಗೊಳಿಸಿದ್ದು, ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಹೊಸ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಜಮೀನಿನ ಮಾಲೀಕರು ತಪ್ಪದೇ ಕಡ್ಡಾಯವಾಗಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಇಲ್ಲ ಅಂದ್ರೆ ನಿಮ್ಮ ಜಮೀನು ನಿಮ್ಮ ಆಸ್ತಿಗೆ ಸರ್ಕಾರ ಜವಾಬ್ದಾರಿಯಾಗಿ ಇರೋದಿಲ್ಲ ಅನ್ನೋದನ್ನ ರಾಜ್ಯ ಕಂದಾಯ ಇಲಾಖೆ ಮತ್ತು ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಅಂದ್ರೆ ಸರ್ವೆ ಡಿಪಾರ್ಟ್ಮೆಂಟ್ ಕೂಡ ರಾಜ್ಯದ ಎಲ್ಲ ರೈತರಿಗೆ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಪಹಣಿ ಹೊಂದಿರುವ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಇದೇ ಜುಲೈ 31 ರ ಒಳಗಾಗಿ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇಲ್ಲ ಅಂದ್ರೆ ಸರ್ಕಾರದಿಂದ ದೊರೆಯುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣ ಇನ್ನು ಮುಂದೆ ನಿಮಗೆ ಸಿಗೋದಿಲ್ಲ. ಸಬ್ಸಿಡಿ ಕೃಷಿ ಯಂತ್ರೋಪಕರಣಗಳು ಕೂಡ ನಿಮಗೆ ಲಭ್ಯವಿರುವುದಿಲ್ಲ. ಹನಿ ನೀರಾವರಿ ಮತ್ತು ತುಂತುರು ನೀರಾವರಿ ಸಬ್ಸಿಡಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ. ಸಬ್ಸಿಡಿ ಬೀಜಗಳು ಸೇರಿದಂತೆ ಗಂಗಾ ಕಲ್ಯಾಣ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಯಾವುದೇ ಯೋಜನೆಗಳ ಲಾಭಗಳು ಮುಂದೆ ನಿಮಗೆ ಸಿಗುವುದಿಲ್ಲ ಹಾಗಾದರೆ ಇದೇ ಜುಲೈ 31 ರ ಒಳಗಾಗಿ ಎಲ್ಲ ರೈತರು ಕಡ್ಡಾಯವಾಗಿ ಮಾಡಲೇಬೇಕಾದ ಕೆಲಸ ಏನು ಎನ್ನುವ ಕಂಪ್ಲೀಟ್ ಮಾಹಿತಿ ತಿಳಿಯೋಣ.

ಕಡ್ಡಾಯವಾಗಿ ಎಲ್ಲ ರೈತರು ಮಾಡಲೇಬೇಕಾದ ಕೆಲಸ ಏನು ಅನ್ನೋದನ್ನ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಲಾಗಿದ್ದು, ಎಲ್ಲ ರೈತರು ಮಾಡಲೇಬೇಕಾದ ಮತ್ತು ತಿಳಿದುಕೊಳ್ಳಬೇಕಾದ ಮಾಹಿತಿ ಏನು ಅನ್ನೋದನ್ನ ಕಂಪ್ಲೀಟ್ ಆಗಿ ನೋಡೋಣ. ಜಮೀನನ್ನ ಮತ್ತೊಬ್ಬರು ಲಪಟಾಯಿಸಿದನ್ನ ತಡೆಯೋದಕ್ಕೆ ಬೆಳೆನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ. ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಅಂತ ತಿಳಿಸಲಾಗಿದೆ. ರಾಜ್ಯದಾದ್ಯಂತ ನಾಲ್ಕು ಕೋಟಿಗೂ ಅಧಿಕ ಆರ್ ಟಿಸಿ ಮಾಲೀಕರಿದ್ದಾರೆ.

ಪೈಕಿ 1.75 ಕೋಟಿಗಳನ್ನ ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ 1.20 ಕೋಟಿ ಆರ್‌ಟಿಸಿಗಳನ್ನು ಮೂಲಕ ಇ ಕೆವೈಸಿ ಮಾಡಲಾಗಿದೆನಿ ಕಲಬುರ್ಗಿ ವಿಭಾಗದಲ್ಲಿ 45,00,000 ಆಸ್ತಿ ಮಾಲೀಕರು ಇದ್ದು, ಈ ಪೈಕಿ 18,00,000 ಅರ್ಜಿಗಳನ್ನು ಮಾತ್ರ ಆಧಾರ್‌ಗೆ ಜೋಡಣೆ ಮಾಡಲಾಗಿದೆ. ಇನ್ನು ಶೇಕಡಾ ತೊಂಭತ್ತರಷ್ಟು ಪ್ರಗತಿ ಕಾಣಬೇಕು ಎಂದು ತಾಕಿದು ಕೂಡ ಮಾಡಲಾಗಿದೆ. ಇದರಿಂದ ಆಂಜನೇಯ ತಡೆಯಲು ಬಹಳ ಮುಖ್ಯವಾದಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಹಾಗೆ ರೈತರಿಗೆ ತುಂಬಾನೇ ಸಹಾಯವಾಗಲಿದೆ.

Leave a Reply

Your email address will not be published. Required fields are marked *