WhatsApp Group Join Now

ವೀಕ್ಷಕರೆ ಡ್ರೀಮ್ 11 ಯಾರಿಗೆ ಗೊತ್ತಿಲ್ಲ ಹೇಳಿ ಐಪಿಎಲ್ ಹಾಗೂ ಕ್ರಿಕೆಟ್ ಎಂದರೆ ಬೆಟ್ಟಿಂಗ್ ಆಳುವವರು ಮೊದಲ ತಲೆಯಲ್ಲಿ ಬರುವುದೇ ಡ್ರೀಮ್ 11 ಇದರಲ್ಲಿ ತಲೆ ಉಪಯೋಗಿಸಿ ನಾವು ಒಂದು ಕೋಟಿಯ ತನಕ ಹಣವನ್ನು ಗಳಿಸಬಹುದು ಎಂಬುದಕ್ಕೆ ಹಲವಾರು ಜನ ಸಾಕ್ಷಿ ನಮ್ಮಲ್ಲಿ ಇದ್ದಾರೆ ಹಾಗೆ ಇವತ್ತಿನ ಮಾಹಿತಿ ಕೂಡ ವ್ಯಕ್ತಿ ಹೇಗೆ 49 ಹಾಕಿ ಒಂದು ಕೋಟಿಯನ್ನು ತೆಗೆದಿದ್ದಾನೆ ಈ ಅಪ್ಲಿಕೇಶನ್ ಇಂದ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ ಆದರೆ ನೆನಪಿಡಿ ಈ ಆಟವು ನಮಗೆ ಕೆಲವೊಮ್ಮೆ ಸಮಸ್ಯೆಯನ್ನು ಕೂಡ ತರಬಹುದು ಹಾಗಾಗಿ ಜವಾಬ್ದಾರಿಯಿಂದ ಆಡಿ.ನಮಗೆ ಗೊತ್ತಿರುವ ಹಾಗೆ ಡ್ರೀಮ್ 11 ನಲ್ಲಿ ಬಹಳಷ್ಟು ಜನ ಹಣವನ್ನು ಗೆದ್ದಿದ್ದಾರೆ.

ಇದರಲ್ಲಿ ಗೆಲ್ಲುವ ತಂಡದ ರಚಿಸುವ ಮೂಲಕ IPL ನಲ್ಲಿ 1 ಕೋಟಿ ರೂ ಹಣವನ್ನು ಗಳಿಸಿದ್ದಾರೆ ಯಾರಿಗಾದರೂ ಒಂದು ಕೋಟಿ ಹಣವನ್ನು ಗಳಿಸಿದ್ದಾರೆ ಎಂದರೆ ಎಷ್ಟು ಖುಷಿಯಾಗುವುದಿಲ್ಲ ಹೇಳಿ ಅವರ ಕುಟುಂಬ ಸಂಭ್ರಮದಲ್ಲಿದೆ. ಭಾನುವಾರ ನಡೆದ ಗುಜರಾತ್ ಮತ್ತು ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯದ ರೂಪದಲ್ಲಿ ಅದೃಷ್ಟ ಅವರಿಗೆ ಒಲಿದಿದ್ದು, ಬರೋಬ್ಬರಿ ಒಂದು ಕೋಟಿ ತನ್ನದಾಗಿಸಿಕೊಂಡಿದ್ದಾನೆ. ಉತ್ತರಾಖಂಡದ ಅಲ್ಮೋರಾದ ಪ್ರಶಾಂತ್ ಬೋರಾ ಭಾನುವಾರದ ಮುಂಬೈ vs ಗುಜರಾತ್ ಪಂದ್ಯದಲ್ಲಿ ಡ್ರೀಮ್ 11 ನಲ್ಲಿ 49 ಹಣ ಹಾಕಿ ತಂಡ ರಚಿಸಿದ್ದರು. ಅದೃಷ್ಟವಶಾತ್​ ಪ್ರಶಾಂತ್ ಮಾಡಿದ್ದ ತಂಡ ಅತ್ಯುತ್ತಮ ಅಂಕ ಪಡೆದು 8 ನೇ ರ್ಯಾಂಕ ಪಡೆದುಕೊಂಡಿದೆ.

ಕೇವಲ 49 ರೂಪಾಯಿ ಹೂಡಿಕೆ ಮಾಡಿದ್ದ ಈ ಯುವಕ ಗಳಿಸಿದ್ದು ಒಂದು ಕೋಟಿ ರೂಪಾಯಿ ಶೀಘ್ರದಲ್ಲಿಯೇ ಇವರ ಖಾತೆಗೆ ಏನಿಲ್ಲಾ ಎಂದರು 70 ಲಕ್ಷ ಹಣ ಇವರಿಗೆ ಸೇರಿದೆ. ಯಾಕೆಂದರೆ ನಮ್ಮ ಸರ್ಕಾರದ ಪ್ರಕಾರ 30% ಹಣ ಟ್ಯಾಕ್ಸ್ ರೂಪವಾಗಿ ಕಟ್ಟಬೇಕು ಹಾಗಾಗಿ ಇವರಿಗೆ 70 ಲಕ್ಷ ತಮ್ಮ ಕೈಗೆ ಸೇರಿದೆ. ಮೊದಮೊದಲಿಗೆ ಒಂದು ಕೋಟಿ ಹಣ ಬಂದಿರುವುದು ಇವರಿಗೆ ನಂಬಲು ಸಾಧ್ಯವಾಗಲಿಲ್ಲ ಏಕೆಂದರೆ ಇಷ್ಟು ದಿನ ಆಡಿದರೂ ಕೂಡ ನಾನು ಇಷ್ಟೊಂದು ರೂಪಾಯಿ ಹಣವನ್ನು ಗಳಿಸಿಲ್ಲ ಹಾಗಾಗಿ ನನಗೆ ಬರಲು ಸಾಧ್ಯವಿಲ್ಲ ಎಂದು ಅಂದುಕೊಂಡು ಕೂತಿದ್ದರು ಯಾವಾಗ ತಮ್ಮ ಅಕೌಂಟಿಗೆ ಹಣ ಬಂದಿತು ಅಂದಿನಿಂದ ನಂಬಲು ಶುರು ಮಾಡಿದರು.

ಬಹಳ ಕಡು ಬಡತನ ಅನುಭವಿಸುತ್ತಿದ್ದ ಈ ಕುಟುಂಬಕ್ಕೆ ಒಂದು ಖುಷಿ ಸುದ್ದಿ ತಂದಿದೆ. ಒಂದು ಕೋಟಿ ಗೆದ್ದ ಮೇಲೆ ಮಾತನಾಡಿದ ಅವರು ಈ ಹಣದಲ್ಲಿ ನನ್ನ ಹತ್ತಿರ ಎಷ್ಟಾಗುತ್ತದೆ ಅಷ್ಟು ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಅವರು ಹೇಳಿದರು . 2017 ರಿಂದ ಡ್ರೀಮ್ 11 ಅನ್ನು ಆಡುತ್ತಿದ್ದೇನೆ ಎಂದು ಪ್ರಶಾಂತ್ ಹೇಳಿದರು. ಸಣ್ಣ ಮೊತ್ತವನ್ನು ಹೊರತುಪಡಿಸಿ, ಅವರು ಎಂದಿಗೂ ದೊಡ್ಡ ಮೊತ್ತದ ಹಣವನ್ನು ಗೆದ್ದಿರಲಿಲ್ಲ.

WhatsApp Group Join Now

Leave a Reply

Your email address will not be published. Required fields are marked *