ಬಣದ ಲೋಕದಲ್ಲಿ ಫೇಮಸ್ ಆಗುವುದು ಕಾಮನ್ ಅದರಲ್ಲೂ ವೈರಲ್ ಆಗುವುದು. ತುಂಬಾನೇ ಕಾಮನ್ ಏನಾದರೊಂದು ಕಾಂಟ್ರವರ್ಸಿಯಿಂದ ವೈರಲ್ ಆಗುತ್ತಲೇ ಇರುತ್ತಾರೆ. ಅದರಲ್ಲೂ ಬಿಗ್‌ಬಾಸ್ ಹೋಗಿ ಬಂದ ನಂತರ ಕೂಡ ಅವರ ಕಾಂಟ್ರವರ್ಸಿ ವೈರಲ್ ಆಗೋದು . ಕಾಮನ್ ಅದೇ ರೀತಿ ಇಲ್ಲೊಂದು ಜೋಡಿ ಗಮನ ಸೆಳೆದಿತ್ತು. ನಟಿ ಕವಿತಾ ಗೌಡ ಹಾಗೂ ಚಂದನ್ ಇವರಿಬ್ಬರು ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು 3 ವರ್ಷ ಕಳೆದಿದೆ. ಈ ಮೂರು ವರ್ಷದ ಜೀವನದಲ್ಲಿ ಇದೀಗ ಕವಿತಾ ಗೌಡ ಅವರು ಗರ್ಭಿಣಿಯಾಗಿದ್ದಾರೆ ಅಂತ ಹೇಳಲಾಗ್ತಿದೆ.

ಈಗ ಗರ್ಭಿಣಿಯಾಗಿದ್ದ ಕವಿತಾಗೆ ಗಂಡು ಮಗು ಜನಿಸಿದೆ ಅಂತ ಹೇಳಲಾಗ್ತಿದೆ. ಹೌದು, ಕವಿತಾ ಗೌಡರಿಗೆ ಮುನ್ನ ಅವರ ಪತಿ ಚಂದನ್ ಅವರು ಈ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಅವರಿಗೆ ಶೀಘ್ರವೇ ಮಗು ಜನಿಸಲಿದೆ. ಕವಿತಾ ಅವರ ಫೋಟೋಗೆ ಭರ್ಜರಿ ಲೈಕ್ ಸಿಕ್ಕಿದೆ.ಈ ಖುಷಿ ಸುದ್ದಿಯನ್ನ ಕೆಲ ದಿನಗಳ ಹಿಂದೆ ಅವರು ರಿಲೀಸ್ ಮಾಡಿದ್ದರು. ಈಗ ಕವಿತಾ ಗೌಡ ಅವರು ಬೇಬಿ ಬಂಪ್ ಫೋಟೋ ತೋರಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಕವಿತಾ ಗೌಡ ಅವರ ಪತಿ ಚಂದನ್ ಅವರು ಈ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕವಿತಾ ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಅವರಿಗೆ ಶೀಘ್ರವೇ ಮಗು ಜನಿಸಲಿದೆ. ಇನ್ನು ಕವಿತಾ ಗೌಡ ಅವರು ಕಿರುತೆರೆ ಮೂಲಕ ಗಮನ ಸೆಳೆದವರು. ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದ್ದು, ಇನ್ನೂ ಬಿಗ್‌ಬಾಸ್‌ಗೂ ಅವರು ಕಾಲಿಟ್ಟಿದ್ದರು. ಚಂದನ್ ಅವರನ್ನ ಪ್ರೀತಿಸಿ ಮದುವೆ ಆದರು. ಇನ್ನು ಚಂದನ್ ಹಾಗೂ ಕವಿತಾ ಗೌಡ ಕೋವಿಡ್ ಸಂದರ್ಭದಲ್ಲಿ ಮದುವೆಯಾಗಿದ್ದಾರೆ. ಸಿಂಪಲ್ ಆಗಿ ಅವರು ವಿವಾಹ ಆಗಿದ್ದಾರೆ. ಅವರು ಪತ್ನಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಚಂದನ್ ಹಾಗೂ ಕವಿತಾ ಹೋಟೆಲ್ ಉದ್ಯಮವನ್ನು ಹೊಂದಿದ್ದಾರೆ. ಈ ಮೂಲಕ ಅವರು ಹಣ ಗಳಿಕೆ ಮಾಡುತ್ತಿದ್ದಾರೆ. ಇನ್ನು ಚಂದನ್ ಹಾಗೂ ಕವಿತಾ ಗೌಡ ಅವರು ಇತ್ತೀಚೆಗೆ ಒಂದು ಫೋಟೋವನ್ನ ಶೇರ್ ಮಾಡಿದ್ದರು. ಒಂದು ಮಗುವಿನ ಜೊತೆ ಅದರಲ್ಲಿ ಅದರಲ್ಲಿ ಮಗುವನ್ನು ಎತ್ತಿಕೊಂಡು ಕವಿತಾ ಅವರು ಮುದ್ದಾಡುವ ಫೋಟೋಗಳು ವೈರಲ್ ಆಗಿದ್ದವು. ಅದನ್ನು ನೋಡಿದ ನೆಟ್ಟಿಗರು ಇದೀಗ ಕವಿತಾ ಗಂಡು ಮಗು ಎರಡು ಆಗಿದೆ ಎಂದು ಸುದ್ದಿ ಹೇಳುತ್ತಿದ್ದರು. ಹೆಚ್ಚಿನ ಮಾಹಿತಿಗೆ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *