WhatsApp Group Join Now

ರಾಜ್ಯ ಸರ್ಕಾರದಿಂದ ಎರಡು ಭರ್ಜರಿ ಗುಡ್ ನ್ಯೂಸ್ ಬಂದಿದೆ. ಯಾರು ಅನ್ನ ಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಕೂಡ ಹಕ್ಕಿನ ಪಡೆದುಕೊಳ್ತೀರಾ. ಯಾರು ಪ್ರತಿ ತಿಂಗಳು ಕೂಡ ಹಣ ಪಡೆದುಕೊಳ್ತೀರಾ. ಡೆಫಿನೇಟ್ಲಿ ಈ ಒಂದು ಮಾಹಿತಿ ನಿಮಗೆ ಬಂದಿರೋದು ಎಲ್ಲರೂ ಕೂಡ ಖುಷಿ ಪಡ್ತೀರಾ ಇಲ್ಲಿ ನೀವು ಎಲ್ಲರೂ ಕೂಡ ಪ್ರತಿ ತಿಂಗಳು ಕೂಡ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೂಡ ತಗೋತಿರಾ ಆದ್ರೆ ಅನ್ನಭಾಗ್ಯ ಯೋಜನೆಯಡಿ ಕೆಲವರು ಮಾತ್ರ ಹಣ ಬರ್ತಾ ಇರುತ್ತೆ, ಕೆಲವರು ಹಣ ಬರುತ್ತಿಲ್ಲ.ಇದು ಒಂದು ಪ್ರಾಬ್ಲಮ್ ಆಗಿದೆ.

ಈವಾಗ ಎಪ್ರಿಲ್ ತಿಂಗಳಿನಿಂದ ಹಣ ಬಂದಿದೆಯಾ, ಯಾವಾಗ ಬರುತ್ತೆ ಅಂತ ಕೇಳ್ತಾನೆ ಇರ್ತಿರಾ ಇವಾಗ ನೋಡಿ ಏಪ್ರಿಲ್ ತಿಂಗಳು ಹಣ ಏನಾಗುತ್ತೆ ಅಂದ್ರೆ ನಿಮಗೆ ಏನಾಗುತ್ತದೆ ನಿಮಗೆ ನೆಕ್ಸ್ಟು ಜೂನ್ ನಲ್ಲಿ ಬರುವ ಸಾಧ್ಯತೆ ಇದೆ ಇನ್ನು ಏಪ್ರಿಲ್ ತಿಂಗಳು ಹಣ ಯಾರಿಗೂ ಕೂಡ ಬಿಡುಗಡೆ ಆಗಿಲ್ಲ. ಆದರೆ ಒಂದು ಗುಡ್ ನ್ಯೂಸ್ ಬಂದಿದೆ ಅಂದ್ರೆ ಕೇವಲ ಕೆಲವು 2 3 ದಿನಗಳಲ್ಲಿ ನಿಮಗೆ ಏಪ್ರಿಲ್ ತಿಂಗಳು ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣ ಆದಷ್ಟು ಬೇಗ ನಿಮ್ಮ ಖಾತೆಗೆ ಬಂದು ಸೇರಲಿದೆ. ಅದನ್ನ ಬಿಡುಗಡೆ ಮಾಡ್ತೀವಿ ಅಂತ ಸರ್ಕಾರದವರು ಹೇಳಿದ್ದಾರೆ.

ನಮಗೆ ಅನ್ನ ಭಾಗ್ಯ ಯೋಜನೆಯಡಿ ಸರಿಯಾಗಿ ಹಣ ಬರ್ತಾ ಇಲ್ಲ ಗೃಹಲಕ್ಷ್ಮಿ ಹಣ ಮಾತ್ರ ಬರುತ್ತೆ ಅಂತ ಇಲ್ಲಿ ಯಾರು ಯಾರಿಗೆ ಜನವರಿ ಫೆಬ್ರವರಿ, ಮಾರ್ಚ್ ಕಳೆದ 2 3 ತಿಂಗಳಿಂದ ಹಣ ಬಂದಿಲ್ಲ.ಅವರಿಗೆಲ್ಲರಿಗೂ ಕೂಡ ಇದೆ ತಿಂಗಳು ಆದಮೇಲೆ ಹಣ ಆಗ್ತೀವಿ ಅಂತ ಸರ್ಕಾರದವರು ಹೇಳಿದ್ದಾರೆ. ಇದು ಲೇಟೆಸ್ಟ್ ಆಗಿ ಬಂದಿರುವ ಅಪ್‌ಡೇಟ್ ಆಗಿರತ್ತೆ.ಇಲ್ಲಿ ಏನಂದ್ರೆ ಇಲ್ಲಿ ಕೇಂದ್ರ ಸರ್ಕಾರದರು ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದರೆ ಮತ್ತೆ ರಾಜ್ಯ ಸರ್ಕಾರವು ಕೂಡ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದೆ ಆದರೆ ಒಂದು ಏನಾಗುತ್ತೆ ಅಂದ್ರೆ ಎಲ್ಲರಿಗೂ ಒಂದೇ ರೀತಿ ಬರಲ್ಲ.

ನಿಮ್ಮ ಕೃಷಿ ಭೂಮಿ ಎಷ್ಟು ಇರುತ್ತಲ್ಲ ಆ ಒಂದು ಆಧಾರದ ಮೇಲೆ ಬಂದ್ಬಿಟ್ಟು ನಿಮಗೆ ಇವಾಗ ಬೆಳೆ ಪರಿಹಾರ ಹಣ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡ್ತಿರಾ ಇಲ್ಲಿ ಎಷ್ಟು ಹಣ ಬರುತ್ತೆ ಅಂದ್ರೆ ಮಿನಿಮಂ 18 ವರ್ಷ ಅವರದಿಂದ ಇಪ್ಪತೈದು ಸಾವಿರದವರೆಗೂ ಕೂಡ ಬರಬಹುದು. ಇದು ನಿಮ್ಮ ಕೃಷಿ ಭೂಮಿ ಎಷ್ಟಿದೆ ಅದರ ಮೇಲೆ ಡಿಪೆಂಡ್ ಆಗುತ್ತೆ. ಹಾಗಾಗಿ ನಿಮಗೆ ಎಷ್ಟು ಹಣ ಬರುತ್ತದೆ ಎಂಬುದು ನಿಮಗೆ ಮುಂಚಿತವಾಗಿಯೇ ಗೊತ್ತಿರುತ್ತದೆ ಇನ್ನು ಅತಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ.

WhatsApp Group Join Now

Leave a Reply

Your email address will not be published. Required fields are marked *