ಎಲ್ಲರಿಗೂ ನಮಸ್ಕಾರ ಓಲಾ ಮತ್ತು ಉಬೇರ್ ಇವೆರಡು ಅಪ್ಲಿಕೇಶನ್ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಸಾರಿಗೆ ವ್ಯವಸ್ಥೆ ಇದಾಗಿದೆ ನಿಮ್ಮ ಹತ್ತಿರ ಇರುವ ಕಾರನ್ನು ಓಲಾ ಅಥವಾ ಉಬರ್ಗೆ ನಿಮ್ಮ ವಾಹನವನ್ನು ಬಿಡಲು ಇದಕ್ಕೆ ಏನೆಲ್ಲ ಅರ್ಹತೆಗಳು ಹೊಂದಿರಬೇಕು ಎಂಬುದನ್ನು ನೋಡೋಣ ಬನ್ನಿ ಮೊದಲನೆಯದಾಗಿ ಭಾರತದಲ್ಲಿ ಯಾವುದೇ ಸಾರಿಗೆ ವಾಹನವು ಓಡಿಸಬೇಕು ಅಂತ ಇದ್ದರೆ ನೀವು ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ ಕನಿಷ್ಠ ಎಂಟನೇ ತರಗತಿಯಾದರೂ ಓದಿರಬೇಕು ಎರಡನೆಯದು ಡ್ರೈವಿಂಗ್ ಲೈಸೆನ್ಸ್ ಕಾರಿಗೆ ಸಂಬಂಧಪಟ್ಟ ಇರುವ ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ಹೊಂದಿರಬೇಕಾಗುತ್ತದೆ.
ಮೂರನೆಯದು ನಿಮ್ಮ ಕಾರಿನ ವೆಹಿಕಲ್ ಅರ್ಹತೆಗಳನ್ನು ಹೊಂದಿದ್ದರೆ ನೀವು ಓಲಾ ಮತ್ತು ಉಬೇರಿಗೆ ನೀವು ಎಲಿಜಿಬಲ್ ಇರುತ್ತೀರಾ ಇದಕ್ಕೆ ಏನೆಲ್ಲ ದಾಖಲಾತಿಗಳು ಬೇಕಾಗುತ್ತದೆ ಇದನ್ನು ನೀವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ ಏಕೆಂದರೆ ನಂತರ ನೀವು ತೊಂದರೆಗೆ ಒಳಗಾಗುವುದಿಲ್ಲ ಏನು ಅಂತ ಹೇಳಿದರೆ ನಿಮ್ಮ ಕಾರಿನ ಆರ್ ಸಿ ಕಾರ್ಡ್ ಇನ್ಸೂರೆನ್ಸ್ ಪಿಯುಸಿ ಸರ್ಟಿಫಿಕೇಟ್ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಹೊಂದಿರಬೇಕಾಗುತ್ತದೆ ನಂತರ ಓಲಾ ಮತ್ತು ಒಬೆರಿಗೆ ನೀವು ಜಾಯಿನ್ ಆಗಬೇಕಾದರೆ ಅದಕ್ಕಿಂತ ಮುಂಚೆ ನೊಂದಣಿ ಮಾಡಬೇಕಾಗುತ್ತದೆ.
ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಹೋಗಿ ಪ್ಲೇ ಸ್ಟೋರ್ನಲ್ಲಿ ನೀವು ಯಾವ ಕಂಪನಿಗೆ ಜಾಯಿನ್ ಆಗುತ್ತಿದ್ದೀರಾ ಅಪ್ಲಿಕೇಶನ್ ಉಬರ್ ಅಂದರೆ ಉಬರ್ ಡ್ರೈವರ್ ಅಪ್ಲಿಕೇಶನ್ ಅಂತ ಬರುತ್ತದೆ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ ಇನ್ಸ್ಟಾಲ್ ಮಾಡಿಕೊಂಡು ಲಾಗಿನ್ ಮೊಬೈಲ್ ನಂಬರ್ ಹಾಕಿ ಲಾಗಿನ್ ಮಾಡಿಕೊಳ್ಳಿ ನಂತರ ಅದಕ್ಕೆ ಕೇಳಿರುವ ಹೆಸರು ಹಾಗೂ ನಿಮ್ಮ ವಿಳಾಸ ಸಂಪೂರ್ಣವಾಗಿ ಎಂಟರ್ ಮಾಡಿ ಇದಾದಮೇಲೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ ನಿಮಗೆ ಸಾಮಾನ್ಯವಾಗಿ ಡಾಕ್ಯೂಮೆಂಟ್ ಏನು ಇರುತ್ತದೆ ಎಂದರೆ ಡಿಎಲ್ ಆರ್ಸಿ ಇನ್ಸೂರೆನ್ಸ್ ಏನೇನು ಕೇಳುತ್ತೆ ಅದನ್ನೆಲ್ಲ ಡಾಕ್ಯುಮೆಂಟ್ ಗಳನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ.
ನಂತರ ಸಬ್ಮಿಟ್ ಮಾಡಿ ಸಬ್ಮಿಟ್ ಆದ ನಂತರ ಎರಡು ದಿನ ನೀವು ಕಾಯಬೇಕಾಗುತ್ತದೆ ಯಾಕೆಂದರೆ ಓಲಾ ಅಥವಾ ಉಬರ್ ಯಾವ ಕಂಪನಿಗೆ ನೀವು ಅಪ್ಲೈ ಮಾಡಿರುತ್ತೀರಾ ಆ ಕಂಪನಿ ಈ ಒಂದು ಕಳಿಸಿರುವ ಡಾಕ್ಯುಮೆಂಟನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತದೆ ಪರಿಶೀಲನೆ ಆದ ನಂತರ ನಿಮಗೆ ಫೋನ್ ಬರುತ್ತದೆ ಅವರು ಹೇಳಿರುವ ಅಡ್ರೆಸ್ ಗೆ ನೀವು ಹೋಗಬೇಕಾಗುತ್ತದೆ ಅಲ್ಲಿ ವರ್ಜಿನಲ್ ಡಾಕ್ಯುಮೆಂಟ್ ಗಳನ್ನು ತೋರಿಸಬೇಕಾಗುತ್ತದೆ ತೋರಿಸಿ ಕೆಲವೊಂದು ಕಡೆ ಸಹಿ ಮಾಡಿಸುತ್ತಾರೆ.
ಸಹಿ ಮೇಲೆ ನೆಕ್ಸ್ಟ್ ನಿಮಗೆ ಅವರ ಕಂಪನಿಗೆ ಸೇರಲು ಅವಕಾಶವನ್ನು ಕೊಡುತ್ತಾರೆ ಸ್ನೇಹಿತರೆ ಓಲಾ ಮತ್ತು ಉಬೇರ್ನಲ್ಲಿ ಪ್ರತಿ ತಿಂಗಳು ನೀವು 9000 ದಿಂದ 70000 ವರೆಗೂ ಹಣವನ್ನು ಗಳಿಸಬಹುದು ಹಾಗಾದರೆ ಪ್ರತಿ ತಿಂಗಳು 30000 ದಿಂದ 70,000 ಹೇಗೆ ಸಂಪಾದನೆ ಮಾಡುವುದು ಇಷ್ಟು ನಿಮ್ಮ ಜಾಗ ಯಾವುದು ಒಳ್ಳೆಯದು ಎಂದು ನೋಡುವುದಾದರೆ ಬೆಂಗಳೂರು ಹೇಳಿ ಮಾಡಿಸಿದಂತಹ ಜಾಗ.