WhatsApp Group Join Now

ಊರ್ಫಿ ಅಂದರೆ ಯಾರಿಗೆ ಗೊತ್ತಿಲ್ಲ? ಬಟ್ಟೆ ಇಲ್ಲದೆ ಅಂಗವಾಗಿ ತಿರುಗುವ ಮೂಲಕ ಪ್ರಸಿದ್ಧಿಯನ್ನು ಪಡೆದ ಊರ್ಫಿ ಯಾಕೆ ಬಟ್ಟೆಯನ್ನ ಹಾಕಿಕೊಳ್ಳುವುದಿಲ್ಲ ಅಂತ ಓಪನ್ ಆಗಿ ಹೇಳಿಕೆ ಒಂದನ್ನ ಕೊಟ್ಟಿದ್ದಾಳೆ. ಈಕೆ ಈ ರೀತಿ ಮಾಡುತ್ತಿರುವುದು ಸೋಶಿಯಲ್ ಮೀಡಿಯಾಗಳಿಗಾಗಿ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಅದನ್ನೀಗ ಸೋಶಿಯಲ್ ಮೀಡಿಯಾದ ಮೂಲಕ ಓಪನ್ ಆಗಿ ಒಪ್ಪಿಕೊಂಡಿದ್ದಾರೆ. ಇತ್ತೀಚಿನ ಪ್ರತಿಯೊಂದು ಸಿನಿಮಾದಲ್ಲೂ ಕೂಡ ಅದೇ ಇದೆ ಅದರಲ್ಲಿ ತಾನು ಮಾಡೋದು ತಪ್ಪೇನು ಇದು ದೇಹವನ್ನು ತೋರಿಸುವುದು ಕಾಮನ್ ಆಗಿದೆ ಅಂತ ಹೇಳಿಕೊಂಡಿದ್ದಾರೆ.

ನನಗೆ ಮೂಲತಃ ದುಡ್ಡು ಮಾಡಬೇಕು ಅದಕ್ಕಾಗಿ ನಾನು ಮೈ ತೋರಿಸುತ್ತೇನೆ ಅದರಿಂದ ತಪ್ಪೇನು ಅಂತ ಒಂದು ಕೊಂಕಣ ನೋಡಿದಿದ್ದಾರೆ. ಈ ರೀತಿ ಕ್ಯಾಮೆರಾದ ಮುಂದೆ ಬಂದು ಮೈ ತೋರಿಸುವುದರಿಂದ ವ್ಯೂಸ್ ಬರುತ್ತದೆ. ಅದಕ್ಕೆ ನಾನು ಈ ರೀತಿ ಮಾಡುತ್ತಿದ್ದೇನೆ ಎಂದು ಮೀಡಿಯಾದ ಮುಂದೆ ಬಂದು ಹೇಳಿಕೊಂಡಿದ್ದಾರೆ.

ಮತ್ತೆ ಒಂದು ಪ್ರಮುಖ ಸುದ್ದಿ ಏನೆಂದರೆ ಇವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಂತೆ. ಇವರು ಅಪಾರ ಅಭಿಮಾನಿಗಳನ್ನ ಹೊಂದಿದ್ದು ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಿದ್ದಾರೆ. ಕೆಲವೊಂದು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *