ನಮಗೆ ಗೊತ್ತಿರುವ ಹಾಗೆ ಮದುವೆಯೆಂದರೆ ಅದು ದೊಡ್ಡ ಹಬ್ಬನೇ ಆಗುತ್ತದೆ ಈ ಮದುವೆಗೆ ಎಷ್ಟು ರೀತಿಯಿಂದಾಗಿ ನಾವು ಹಣವನ್ನು ಖರ್ಚು ಮಾಡುತ್ತೇವೆ ಕೆಲವೊಮ್ಮೆ ಕೇವಲ ವಿಡಿಯೋ ಮತ್ತು ಫೋಟೋಗ್ರಾಫಿಗೆ ಲಕ್ಷಗಟ್ಟಲ್ಲಿ ಖರ್ಚು ಮಾಡಿದಂತಹ ಮಂದಿ ನಮ್ಮ ಮುಂದೆ ಇದ್ದಾರೆ ಹಾಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡುವುದು ನಮ್ಮ ಮುಂದೆ ಆಶ್ಚರ್ಯವೇನಲ್ಲ ಇವತ್ತಿನ ಮಾಹಿತಿ ಕೂಡ ಅದೇ ರೀತಿಯಾಗಿದೆ ಅಂದರೆ ನಿಮಗೂ ಕೂಡ ಇದು ಆಶ್ಚರ್ಯಪಡಿಸುತ್ತದೆ ಹೌದು ಒಂದು ಮದುವೆ ರೀತಿಯಿಂದಾಗಿ ನೋಡಿದರೆ ಇದು ಸ್ವಲ್ಪ ವಿಚಿತ್ರನೆ ಅನ್ನಿಸಬಹುದು.ಈ ಹಿಂದೆ ಮದುವೆಯ ಸಮಯದಲ್ಲಿ ಸಡಗರ ಅಬ್ಬರದ ಮಧ್ಯೆ ನೆಂಟರು ಸ್ನೇಹಿತರ ಮಧ್ಯೆ ಸುಮಧುರ ಕ್ಷಣಗಳನ್ನ ತೆಗೆಯಲಾಗುತ್ತಿತ್ತು.
ಆದರೆ ಈಗ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಅದೇ ಪ್ರೀ ವೆಡ್ಡಿಂಗ್ ಫೋಟೋಶೂಟ್ದಲ್ಲಿ ಕೇವಲ ಇಬ್ಬರು ಮಾತ್ರ ಇರುತ್ತಾರೆ ಅದು ವಧು ಮತ್ತು ವರ ಅಷ್ಟೇ ಅಲ್ಲದೆ ಸಾಹಸಮಯ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಹೊಸ ಜೀವನ ಆರಂಭಿಸುವ ಬದಲು ಜೀವನ ಅಂತ್ಯ ಮಾಡಿಕೊಂಡ ಹಲವು ಜೋಡಿಗಳ ಕಥೆಯನ್ನು ಕೇಳಿದ್ದೇವೆ. ಅದೇ ರೀತಿ ಬರೋಬರಿ 1900 ಅಡಿ ಎತ್ತರದಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೊರಟ ಈ ಜೋಡಿಯ ಕತೆ ಏನು ಈ ಮಾಹಿತಿಯಲ್ಲಿ ನೋಡೋಣ ಸ್ನೇಹಿತರೆ.
ಅಮೇರಿಕಾಗೆ ಸೇರಿದ ರಯಾನ್ ಮತ್ತು ಜೋಡಿ ಅದ್ಧೂರಿಯಾಗಿ ಫೋಟೋಶೂಟ್ ಮಾಡಿಸಿಕೊಳ್ಳೋಣ ಎಂದು ಒಂದು ದೊಡ್ಡ ನಿರ್ಧಾರ ಮಾಡಿದ್ದರು. ಹಾಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಆಯ್ಕೆ ಮಾಡಿಕೊಂಡ ಸ್ಥಳ ಅಂತ ಸ್ಥಳ ಒಂದು ದೊಡ್ಡ ಪರ್ವತದ ತುತ್ತತುದಿ. ಅದು 1900 ಅಡಿ ಎತ್ತರದ ಪ್ರದೇಶ.ಅಲ್ಲಿಂದ ಅಪ್ಪಿ ತಪ್ಪಿ ಜಾರಿ ಬಿದ್ದರೆ ಬದುಕಿ ಬರುವುದಿರಲಿ ಅಲ್ಲಿಂದ ಮೃತದೇಹ ತರೋದು ಕಷ್ಟ. ಕೊನೆಗೆ ತಮ್ಮ ಆಸೆಯಂತೆ ಫೋಟೋ ಶೂಟ್‌ಗಾಗಿ ಆ ಎತ್ತರದ ಸ್ಥಳಕ್ಕೆ ಜೋಡಿ ತೆರಳಿತು.ಪ್ರಭಾತದ ಮೇಲೆ ಇರುವ ತುತ್ತತುದಿಯಲ್ಲಿ ವರನ ಕೈ ಹಿಡಿದು ಪ್ರಪಾತದ ಕಡೆ ತೂಗಾಡುತ್ತ ಫೋಟೋಗೆ ಪೋಸ್ ಕೊಡ್ತಿದ್ರು.
ಆಗ ವರನ ಕೈಯಿಂದ ಆಕೆಯ ಕೈ ಚಾಚಿತು. ಹೌದು, ಅಷ್ಟು ದೊಡ್ಡ ಗುಡ್ಡದ ಮೇಲೆ ನಿಂತು ಕೈ ಜಾರಿದಾಗ ಇದನ್ನು ಫೋಟೋವಾಗಿ ತೆಗೆದುಕೊಂಡಿದ್ದಾರೆ ಆದರೆ ಯಾವಾಗ ಇದನ್ನು ಸಾಮಾಜಿಕ ಸಾಲದ ಹಣದಲ್ಲಿ ಹಾಕಿದರೂ ಅಂದಿನಿಂದ ವೀಕ್ಷಕರಿಗೆ ಬಹಳಷ್ಟು ಆಶ್ಚರ್ಯ ಪಡಿಸುತ್ತದೆ ಏಕೆಂದರೆ ಅಷ್ಟೊಂದು ಗುಡ್ಡದ ಮೇಲೆ ಹುಡುಗಿ ಕೈತಪ್ಪಿ ಬಿದ್ದರೆ ಆಕೆಯ ಸ್ಥಿತಿ ಏನಾಗಿರಬಹುದು ಎಂದು ಯೋಚನೆ ಮಾಡುತ್ತಿದ್ದರು ಆದರೆ ಇದು ಎಲ್ಲಾ ಪ್ರೀವಿಡ್ಡಿಂಗ್ ಶೂಟ್ ಆಗಿರುತ್ತದೆ ಆಕೆಯ ರಕ್ಷಣೆಗೆ ರೋಪ ಬಳಸಲಾಗಿತ್ತು. ಒಂದು ಪ್ರಪಾತಕ್ಕೆ ಬಿದ್ದು ಹೋಗದಂತೆ ಆಕೆಗೆ ಹಗ್ಗ ಕಟ್ಟಲಾಗಿತ್ತು. ಇದೆಲ್ಲ ಮಾಡಿದ್ದು ಸಹ ಸಮಯ, ಫೋಟೋಶೂಟ್‌ಗಾಗಿ ಅದೆಲ್ಲವೂಕ್ಕೆ ಹಗ್ಗ ಕೈ ಕೊಟ್ಟಿದರೆ ಆಕೆಯ ಪರಿಸ್ಥಿತಿ ಏನಾಗ್ತಿತ್ತು ಒಂದು ಸಲ ಯೋಚನೆ ಮಾಡಿ.