ಎಲ್ಲರಿಗೂ ನಮಸ್ಕಾರ ಬಡವರ ಬಾದಾಮಿ ಎಂದು ಕರೆಯಲಾಗುವ ಕಡಲೆ ಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ನಾವು ಶೇಂಗಾ ಚಿಕ್ಕೆಯನ್ನು ಯಾವತ್ತಿಗೂ ಸೇವಿಸುತ್ತಾ ಬರುತ್ತಿದ್ದೇವೆ ಇದು ನಮ್ಮ ಬಾಲ್ಯದಿಂದಲೂ ಕೂಡ ನಮ್ಮ ಬಾಯಿಗೆ ರುಚಿ ಕೊಡುತ್ತಾ ಬರುತ್ತಿದೆ ಆದರೆ ಇದು ಕೇವಲ ರುಚಿ ಕೊಡುವುದರಲ್ಲಿ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದ ನೋಡಿದರೂ ಕೂಡ ಬಹಳಷ್ಟು ಉಪಯೋಗವಾಗುತ್ತದೆ ಕಡಲೆ ಬೀಜಕ್ಕೆ ಬೆಲ್ಲದಿಂದ ತಯಾರಿಸಲಾಗುತ್ತದೆ.
ಚಿಕ್ಕವರು ಇದ್ದಾಗ ನಾಲಿಗೆಯನ್ನು ಸಿಹಿ ಗೊಳಿಸಲು ಈ ಚಿಕ್ಕಿಯನ್ನು ತಿನ್ನುತ್ತಿದ್ದೆವು ಇದು ಭಾರತದ ಸಾಂಪ್ರದಾಯಿಕ ಮಿಟಾಯಿ ಎಂದು ಹೇಳಬಹುದು ಕಡಲೆಬೀಜದಲ್ಲಿರುವ ಜೀವಸತ್ವಗಳು ಮತ್ತು ಪ್ರೋಟಿನ್ ಗಳು ಬೆಲ್ಲದಲ್ಲಿರುವ ಕಬ್ಬಿಣ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ಅಷ್ಟೇ ಅಲ್ಲ ಚಳಿಗಾಲದ ಶೀತ ಸಂಬಂಧಿತ ಕಾಯಿಲೆಗಳಿಂದ ಈ ರುಚಿಯಾದ ಖಾದ್ಯ ರಕ್ಷಿಸುತ್ತದೆ ಎಂದರೆ ನೀವು ನಂಬಲೇಬೇಕು ಅಷ್ಟಕ್ಕೂ ಈ ಕಡಲೆಕಾಯಿ ಚಿಕ್ಕಿ ಆರೋಗ್ಯದ ಮೇಲೆ ಮಾಡುವ ಜಾಗಗಳು ಯಾವುದು ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ.
ಈ ರುಚಿಕರವಾದ ಚಿಕ್ಕಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದು ಅಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಇದರಲ್ಲಿ ಫ್ಯಾಟಿ ಆಸಿಡಿಟಿಗಳು ವಿಶೇಷವಾಗಿ ಹೋಲಿಕಾಮ್ಲದಿಂದ ತುಂಬಿರುತ್ತದೆ ಈ ಕಡಲೆಕಾಯಿ ಚಿಕ್ಕಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಹಾಗೆ ಆರೋಗ್ಯದ ರಕ್ತದಲ್ಲಿ ಲಿಕ್ವಿಡ್ ಪ್ರೊಫೈಲ್ ಬೆಂಬಲಿಸುವ ಮೂಲಕ ಅಪಧಮನಿ ಕಾಯಿಲೆ ಸೇರಿದಂತೆ ಪಾಶ್ವ ವಾಯು ಬಾರದಂತೆ ತಡೆಯುತ್ತದೆ ಇನ್ನು ಕಡಲೆಕಾಯಿ ಹಾಗೂ ಬೆಲ್ಲದ ಈ ಚಿಕ್ಕಿಯು ಕೇವಲ ಆರೋಗ್ಯವನ್ನು ಮಾತ್ರ ಕಾಪಾಡುವುದಿಲ್ಲ ಬದಲಾಗಿ ಚರ್ಮದ ಅನೇಕ ತೊಂದರೆಗಳು ಕೂಡ ಪರಿಹರಿಸುತ್ತದೆ.
ಉರಿಯುತದ ಪರಿಣಾಮಗಳನ್ನು ಹೊಂದಿದ್ದು ಸೂರ್ಯಸಿಸ್ ಮತ್ತು ಕಾಯಿಲೆಗಳಿಂದ ನಮ್ಮ ಚರ್ಮವನ್ನು ಕಾಪಾಡುತ್ತದೆ. ಮತ್ತು ಸತು ಚರ್ಮದ ಒಳಗಿನಿಂದ ಪೋಷಿಸಿ ಒಳಗಿನಿಂದ ತತ್ಚೆಯ ಆರೋಗ್ಯ ಕಾಪಾಡುತ್ತದೆ ಇನ್ನು ಕಡಲೆ ಕಾಯಿ ಚಿಕ್ಕಿಯನ್ನು ಬೆಲ್ಲದಿಂದ ತಯಾರಿಸಲಾಗುತ್ತದೆ ಇದರಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ನರಗಳ ಕಾಯಿಲೆಗಳ ವಿರುದ್ಧ ಹೋರಾಡಲು ಉತ್ತೇಜಿಸುತ್ತದೆ ಸಂಶೋಧನೆಗಳ ಪ್ರಕಾರ ರಕ್ತ ಹೆಪ್ಪುಗಟ್ಟುವಿಕೆ ದುರ್ಬಲಗೊಳಿಸಲು ಮತ್ತು ಬುದ್ಧಿಮಾಂದ್ಯ ನರಗಳ ಕಾಯಿಲೆಯನ್ನು ಈ ಸಣ್ಣ ಚಿಕ್ಕಿ ಚಿಕಿತ್ಸೆ ನೀಡುತ್ತದೆ ಎಂದು ಸಾಬೀತುಪಡಿಸಿದೆ.
ಅಷ್ಟೇ ಅಲ್ಲದೆ ಕಡಲೆಕಾಯಿ ಚಿಕ್ಕಿಯಲ್ಲಿ ಅಮೈನೋ ಆಮ್ಲಗಳ ಅತ್ಯುತ್ತಮ ಮೂಲಗಳು ಹೊಂದಿದೆ ಇದರಲ್ಲಿರುವ ಮೈನು ಆಮ್ಲಗಳು ಹಾರ್ಮೋನ್ ಹೆಚ್ಚಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮಕ್ಕಳು ಕೂಡ ನಿಸ್ಸೇಹವಾಗಿ ಕಡಲೆಕಾಯಿ ಚಿಕ್ಕಿಯನ್ನು ಸೇವಿಸಬಹುದು ಅಲ್ಲದೆ ಇದು ಸ್ವಲ್ಪ ಕಾಲ ಹೊಟ್ಟೆ ತುಂಬಿದ ಅನುಭವ ಉಂಟುಮಾಡುತ್ತದೆ ಇನ್ನು ಕಡಲೆಕಾಯಿಗಳಲ್ಲಿ ಸೆರೆಮಿನ್ ಹಾಗೂ ಬೆಲ್ಲದಲ್ಲಿ ಮ್ಯಾಗ್ನಿಷಿಯಂ ಐರನ್ ಗಳು ಸಮೃದ್ಧವಾಗಿದೆ ಇವೆರಡು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಅಲ್ಲಿ ಪರಿಣಾಮಕಾರಿಯಾಗಿದೆ.