ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಇದ್ರೆ ನೋಡಬೇಕಾಗುತ್ತೆ ನಿಮಗೆ ತಿಳಿಯದೆ ನಿಮ್ಮ ಬಳಿ ಅಕ್ರಮವಾಗಿ ಅಂದರೆ ಸರ್ಕಾರದ ನೀತಿ, ನಿಯಮಗಳ ಆಹಾರತೆ ಮೀರಿ ನಿಮ್ಮ ಬಳಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಇದ್ರೆ ಸರ್ಕಾರದಿಂದ ಯಾವ ಶಿಕ್ಷೆ ಇರುತ್ತೆ ಅಂತ ಕಾಡುವರಿಗೆ ಸಾರ್ವಜನಿಕರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಬೇಕೆಂದರೆ ಸರ್ಕಾರದ ಕೆಲವು ನಿರ್ದಿಷ್ಟ ನೀತಿ ನಿಯಮಗಳು ರೂಪಿಸಿದೆ. ಸರ್ಕಾರ ಜನರಿಗೆ ಇಷ್ಟೆಲ್ಲ ನಿಯಮಗಳಿದ್ದರೂ ಸಹ ಜನರು ಗೊತ್ತಿದ್ದೋ ಅಥವಾ ಗೊತ್ತಿಲ್ಲ. ಏನು ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಜನರ ಬಳಿ ಇದ್ರೆ ಸಾಮಾನ್ಯವಾಗಿ ಯಾವ ಯಾವ ಶಿಕ್ಷೆಗೆ ಅವರು ಅರ್ಹರಾಗುತ್ತಾರೆ ಅಂದ್ರೆ ಯಾವ ಯಾವ ಸಿಕ್ಕಿರಬಹುದು ಅವರಿಗೆ ಎಂಬುದನ್ನ ನೀವು ತಿಳಿದುಕೊಳ್ಳಬಹುದು.
ಬಿ ಪಿ ಎಲ್ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಬೇಕೆಂದರೆ ಅಥವಾ ನಿಮ್ಮ ಬಳಿ ರೇಷನ್ ಕಾರ್ಡ್ ಇರಬೇಕೆಂದರೆ ಯಾವ ಯಾವ ಅರ್ಹತೆಗಳು ಇರಬೇಕು. ಆ ವಿಷಯಗಳ ಬಗ್ಗೆ ಒಮ್ಮೆ ಗಮನಿಸೋದಾದ್ರೆ ಒಂದನೆಯದು ನಿಮ್ಮ ಕುಟುಂಬದ ವಾರ್ಷಿಕ ಆದಾಯ ಅಂದಾಜು ಎಷ್ಟಿರಬೇಕು. ವಾರ್ಷಿಕ ಆದಾಯ 1,00,020 ಸಾವಿರಕ್ಕಿಂತ ಹೆಚ್ಚಿದ್ದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯ ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಪಡೆಯೋದಕ್ಕೆ ಅರ್ಹತೆ ಇರೋದಿಲ್ಲಾ. ನಿಮ್ಮ ಹತ್ತಿರ ಪಕ್ಕ ಮನೆ ಅಂದ್ರೆ ಒಂದು ಸಾವಿರಕ್ಕೂ ಹೆಚ್ಚು ಅಡಿಯ ಪಕ್ಕ ಮನೆ ಇದ್ರೆ ಖಂಡಿತವಾಗಿ ಬಿಪಿಎಲ್ ತೆಗೆದುಕೊಳ್ಳಲು ಒಂದು 1000 ಅಡಿಯ ಮನೆ ಉಳ್ಳವರು ಅರ್ಹತೆ ಹೊಂದಿರುವುದಿಲ್ಲ ಎಂದು ಹೇಳಬಹುದು. ಮೂರು ಹೆಕ್ಟೇರ್ ಗಿಂತ ಹೆಚ್ಚು ಒಣಭೂಮಿ ಇದ್ರೆ ರೇಷನ್ ಕಾರ್ಡ್‌ಗೆ ಅಂತ ರೈತರು ಅರ್ಜಿ ಹಾಕಲು ಬರೋದಿಲ್ಲ.
ಮೂರು ಹೆಕ್ಟೇರ್ ಗಿಂತ ಹೆಚ್ಚು ಒಣಭೂಮಿ ಇದ್ರೆ ರೇಷನ್ ಕಾರ್ಡ್ ಪಡೆಯೋದಕ್ಕೆ ಅವರತೆ ಇರೋದಿಲ್ಲ ಅಂತ ಅವರು ಸಹ ಕೆಲವೊಂದು ಹೆಚ್ಚು ಜಮೀನಿದ್ದು ಇರುತ್ತೆ ಅವರು ಸಹ ಅರ್ಜಿ ಹಾಕಿ ಕೆಲವೊಂದು ಕಡೆ ಪಡೆದಿರುವುದು ನೀವು ನೋಡಿರುತ್ತೀರಾ ಅಥವಾ ಮೂರುಕ್ಕಿಂತ ಹೆಚ್ಚು ಒಣ ಭೂಮಿ ಇದ್ದರೆ ಅವರು ರೇಷನ್ ಕಾರ್ಡ್, ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಪಡೆಯೋದಕ್ಕೆ ಅಗತ್ಯ ಅಂತವರು ಇರುವುದಿಲ್ಲ. 4 ಚಕ್ರ ವಾಹನ ಹೊಂದಿರುವವರು ಯಾರೇ ಆದರೂ ರೇಷನ್ ಕಾರ್ಡ್ ಕೊಡುವುದಕ್ಕೆ ಅವಕಾಶವಿರುವುದಿಲ್ಲ ಹೇಳಬಹುದು. ವೈಟ್‌ಬೋರ್ಡ್ ಇದು ಒಂದು ಒಳ್ಳೆಯ ಉದಾಹರಣೆಯಾಗಿ ಹೇಳಬಹುದು. ವೈಟ್ ಬೋರ್ಡ್ ಕಾರ್ ಯಾರ ಬಳಿ ಬಿದ್ದಿರುತ್ತೋ ಅವರು ಖಂಡಿತವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯೋದಕ್ಕೆ ಅರ್ಹರಾಗುವುದಿಲ್ಲ. ಒಂದು ವೇಳೆ ನಿಮಗೆ ತಿಳಿದೋ ಅಥವಾ ತಿಳಿಯದು. ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ನಿಮ್ಮ ಬಳಿ ಇದ್ದರೆ ಯಾವ ಶಿಕ್ಷೆ ಆಗುತ್ತೆ? ಅಕ್ರಮವಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡು ಸಿಕ್ಕಿದ್ರೆ ಯಾವ ಶಿಕ್ಷೆ ಇರುತ್ತದೆ ಎಂಬುದನ್ನು ತಿಳಿಯೋಣ.
ಯಾರು ಅರ್ಹರಲ್ಲ ಅಂದವರ ಬಳಿ ಬಿಪಿಎಲ್ ಕಾರ್ಡ್ ಅವರ ಬಳಿ ಇದ್ದರೆ ಅಂತಹ ಜನರು ಸ್ವಯಂಪ್ರೇರಿತವಾಗಿ ಸರಕಾರಕ್ಕೆ ತಮ್ಮ ಬಿಪಿಎಲ್ ರೇಷನ್ ಕಾರ್ಡ್ ಹಿಂದಿರುಗಿಸುವಂತೆಕ್ಕೆ ಅವಕಾಶ ಇದ್ದೇ ಇರುತ್ತೆ. ಎರಡನೆಯದು ಗಡುವಿನೊಳಗೆ ಅಂದರೆ ಒಂದು ಅವಧಿ ಒಳಗೆ ರೇಷನ್ ಕಾರ್ಡ್ ಸುರೇಂದ್ರ ಮಾಡಿದ್ರೆ ದಂಡದಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ರೇಷನ್ ಕಾರ್ಡ್ ಸರೆಂಡರ್ ಮಾಡಿದ್ರೆ ಖಂಡಿತವಾಗಿ ನಿಮಗೆ ಸಮಸ್ಯೆ ಆಗಬಹುದು.ನಿಗದಿತ ಗಡುವಿನೊಳಗೆ ರೇಷನ್ ಕಾರ್ಡ್ ಸರೆಂಡರ್ ಮಾಡಿದರೆ ಮಾರುಕಟ್ಟೆ ಬೆಲೆಯ ಅಂದರೆ ಒಂದು ಮಾರ್ಕೆಟ್ ನಲ್ಲಿ ಬೆಲೆ ಓಡ್ತಾ ಇದೆ. ಅದರ ಎರಡು ಪಟ್ಟು ಹಣವನ್ನು ನಿಮಗೆ ದಂಡವಾಗಿ ಕಟ್ಟಬೇಕಾಗುತ್ತೆ. ಯಾರು ಅಕ್ರಮವಾಗಿ ರೇಷನ್ ಕಾರ್ಡ್ ಇದ್ದವರು ಉದಾಹರಣೆಯಾಗಿ ಒಂದು ಕೆಜಿ ಅಕ್ಕಿ ಬೆಲೆ ₹30 ಇದ್ದರೆ ನೀವೇನಾದರೂ ದಂಡ ಕಟ್ಟಲು ಹಾಂ ಅತ್ತೆ ನಿಮಗೆ ಸರ್ಕಾರ ನಿಮಗೆ ಸೂಚಿಸಿದರೆ ಒಂದು ಕೆಜಿಗೆ ₹60 ದಂಡ ಕಟ್ಟಬೇಕಾಗುತ್ತೆ. ಸಂಪೂರ್ಣ ಮಾಹಿತಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ