WhatsApp Group Join Now

ಇವತ್ತಿನ ಮಾಹಿತಿಯಲ್ಲಿ ಒಂದು ವೇಳೆ ನೀವು ಹೆಣ್ಣು ಮಕ್ಕಳು ಆಗಿದ್ದರೆ ನಿಮಗೆ ಯಾವಾಗ ಆಸ್ತಿ ಕೇಳಲು ಹಕ್ಕು ಇರುವುದಿಲ್ಲ ಇಂದು ನೀವು ನೋಡುತ್ತೀರಿ ಹೆಣ್ಣು ಮಕ್ಕಳಿಗೆ ಯಾವಾಗ ಆಸ್ತಿಯಲ್ಲಿ ಹಕ್ಕು ಕೇಳಲು ಬರುವುದಿಲ್ಲ ಎನ್ನುವಂತ ವಿಷಯವನ್ನು ತಿಳಿಸಿ ಕೊಡುತ್ತಿದ್ದೇವೆ. ಕೊನೆಯವರೆಗೂ ಓದಿ. ಹೆಣ್ಣು ಮಕ್ಕಳ ಆಸ್ತಿಯ ವಿಷಯದಲ್ಲಿ ಈಗಲೂ ಕೂಡ ತುಂಬಾ ಗೊಂದಲಗಳು ಇದ್ದಾವೆ ಸಮಾನವಾದ ಹಕ್ಕು ಹೆಣ್ಣು ಮಕ್ಕಳಿಗೆ ಇದೆ ಆದರೆ ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕನ್ನು ಕೇಳುವುದಕ್ಕೆ ಬರುವುದಿಲ್ಲ ಅಂದರೆ ತಮ್ಮ ಜೀವಿತಾವಧಿಯಲ್ಲಿ ಅವರು ತಮ್ಮ ಆಸ್ತಿ ಸಂಪಾದನೆಯನ್ನು ಮಾಡಿರುತ್ತಾರೆ ಅವರ ಸ್ವಂತವಾಗಿ ದುಡಿದು ಸಂಪಾದಿಸುತ್ತ ಇರುತ್ತಾರೆ.

ಅಂದರೆ ಸ್ವಯಾರ್ಜಿತವಾಗಿ ಕಳುಹಿಸುತ್ತಾ ಇರುತ್ತಾರೆ. ಅಂತ ಆಸ್ತಿಯನ್ನು ತಂದೆಯ ಜೀವಿತಾವಧಿಯಲ್ಲಿ ಹಕ್ಕನ್ನು ಕೇಳುವುದಕ್ಕೆ ಬರುವುದಿಲ್ಲ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆ ಬದುಕಿದ್ದಾಗ ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳೇ ಆಗಲಿ ಪಾಲನ್ನು ಕೇಳುವುದಕ್ಕೆ ಬರುವುದಿಲ್ಲ ಅವರು ಯಾರಿಗೆ ಬೇಕಾದರೂ ಕೂಡ ಕೊಡಬಹುದು ಕೆಲವೊಂದು ಸನ್ನಿವೇಶದಲ್ಲಿ ತಂದೆಯು ಅವರ ಸ್ವಯಾರ್ಜಿತ ಆಸ್ತಿಯನ್ನು ಅವರ ಗಂಡು ಮಕ್ಕಳಿಗೆ ಮಾತ್ರ ಬರೆದು ಇಟ್ಟರೆ ಅದನ್ನು ಹೆಣ್ಣು ಮಕ್ಕಳಿಗೆ ಪ್ರಶ್ನಿಸುವುದಕ್ಕೆ ಬರುವುದಿಲ್ಲ. ಆಸ್ತಿ ವಿಭಾಗವಾಗುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ಆಸ್ತಿಯನ್ನು ರಿಲೀಸ್ ಡೇಟ್ ಮೂಲಕ ಅಂದರೆ ಹಕ್ಕು ಬಿಡುಗಡೆ ಪತ್ರದ ಮೂಲಕ ಬಿಟ್ಟುಕೊಟ್ಟಿದ್ದರೆ.

ಅಥವಾ ವಿಭಾಗ ಪತ್ರದ ಮೂಲಕ ಹಕ್ಕನ್ನು ಅವರೇ ಬಿಟ್ಟುಕೊಟ್ಟ ಮೇಲೆ ಮತ್ತೆ ಕೇಳುವುದಕ್ಕೆ ಬರುವುದಿಲ್ಲ ಆಸ್ತಿ ಬೇಡ ಅಂತ ಸೈನ್ ಮಾಡಿ ಬಿಟ್ಟು ಕೊಟ್ಟು ಮತ್ತೆ ಬೇಕು ಅಂತ ಕೇಸ್ ಹಾಕಿ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ. ಮತ್ತೆ ಹಳೆಯ ಆಸ್ತಿಗಳು ಇರುತ್ತವೆ, 2005 ರ ಮೊದಲನೇ ಪಾರ್ಟಿಶನ್ ಆಗಿರುವಂತಹ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ ಗಂಡು ಮಕ್ಕಳಿಗೆ ಕಾತ ಬದಲಾವಣೆ ಆಗಿರುತ್ತದೆ ತುಂಬಾ ವರ್ಷಗಳ ನಂತರ. ಹೆಣ್ಣು ಮಕ್ಕಳು ಕೇಸನ್ನು ಹಾಕಿ ಆಸ್ತಿ ತೆಗೆದುಕೊಳ್ಳುತ್ತೀರಿ ಅಂತ ಹೇಳಿದರೆ ಬರುವುದಿಲ್ಲ ಇನ್ನೂ ಕೆಲವೊಮ್ಮೆ ಮನೆಯ ಯಜಮಾನತೆಗೆ ಹೋದಾಗ ಆಸ್ತಿಯನ್ನು ಪಾರ್ಟಿಸಿಯನ್ ಮೂಲಕ ಭಾಗ ಮಾಡಿಕೊಳ್ಳಬೇಕು ಅಂತ ಇರುತ್ತದೆ ತಂದೆ ಆಸ್ತಿಯಾಗಿದ್ದಾಗ ಭಕ್ತಾರಾಧಿಕಾರಿಗಳು ಆಗ ಬಾಯಿ ಮಾತಿನ ಮೂಲಕ ಹೆಣ್ಣು ಮಕ್ಕಳು ನಮಗೆ ಬೇಡ ಅಂತ ಹೇಳಿರುತ್ತಾರೆ ನಾವು ಮದುವೆಯಾಗಿ ಬಂದಿದ್ದೇವೆ ನಮ್ಮ ಪಾಲನ್ನು ಗಂಡು ಮಕ್ಕಳು ಹಂಚಿಕೊಳ್ಳಿ ಅಂತ ಹೇಳಿರುತ್ತಾರೆ.

ಗಂಡು ಮಕ್ಕಳು ಮಾತ್ರ ಪಾರ್ಟಿಶನ್ ಮಾಡಿಕೊಂಡು ಇರುತ್ತಾರೆ ನೆಕ್ಸ್ಟ್ ಹೆಣ್ಣುಮಕ್ಕಳು ನಮಗೂ ಪಾಲು ಬೇಕು ಈಗ ಪಾಲು ಕೊಡುತ್ತೀರಾ ಅಂತ ಕೇಳುವುದಕ್ಕೆ ಬರುವುದಿಲ್ಲ. ಫ್ಯಾಮಿಲಿಯ ವರಲ್ ಸೆಟ್ಲ್ಮೆಂಟ್ ಕೂಡ ಒಂದೊಂದು ಸಲಿ ವಾಲ್ಯೂವೇಟ್ ಇರುತ್ತದೆ ಎಲ್ಲಾ ಟೈಮ್ ನಲ್ಲಿ ಬಾಯ್ ಮಾತಿನಿಂದ ಒಪ್ಪಿಗೆ ಕೊಟ್ಟು ನೆಕ್ಸ್ಟ್ ಒಪ್ಪಿಗೆ ಕೊಟ್ಟಿಲ್ಲ ಅಂತ ಎಷ್ಟು ವರ್ಷಗಳ ನಂತರ ನನಗೆ ಒಪ್ಪಿಗೆ ಇರಲಿಲ್ಲ ಅಂತ ಕೇಸ್ ಹಾಕುವುದಕ್ಕೆ ಬರುವುದಿಲ್ಲ. ನೋಡಿದರಲ್ಲ ವೀಕ್ಷಕರೇ ಈ ಮೇಲಿನ ಸನ್ನಿವೇಶ ನಿಮ್ಮ ಮನೆಯಲ್ಲೂ ಕೂಡ ಬಂದರೆ ನೀವು ಯಾವುದೇ ರೀತಿಯಾಗಿ ಕೇಸ್ ಅಥವಾ ಆಸ್ತಿಯನ್ನುಕೇಳಲು ಹೋಗಬೇಡಿ ಏಕೆಂದರೆ ಇದು ಕಾನೂನಿನ ವಿರುದ್ಧವಾಗುತ್ತದೆ ಹಾಗಾಗಿ ನಿಮ್ಮ ಎದುರುಗಡೆ ಇರುವಂತಹ ಮನುಷ್ಯರು ನಿಮ್ಮ ಮೇಲೆ ಕೋರ್ಟಿನಲ್ಲಿ ಕೇಸ್ ಹಾಕಬಹುದು ಇದರಿಂದ ನೀವು ಹಲವಾರು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *