ಎಲ್ಲರಿಗೂ ನಮಸ್ಕಾರ ಯಾರ ಜಮೀನು ಇದಿಯೋ ಎಲ್ಲರೂ ಅವಶ್ಯಕತೆ ಈ ಮಾಹಿತಿ ಖಂಡಿತವಾಗಿದೆ. ಈ ಒಂದು ಮಾಹಿತಿ ಯಾಕಂದರೆ ರೈತರಾದವರು ತಮ್ಮ ಜಮೀನಿಗೆ ಹದ್ದುಬಸ್ತು ಮಾಡಿಸಲು ತಮ್ಮ ಒಂದು ಜಮೀನಿಗೆ ಸೂಕ್ತ ಬಂದು ಹದ್ದುಬಸ್ತು ಮಾಡಿಸಲು ಭೂ ಸರ್ವೇ ಇಲಾಖೆಗೆ ಗಡಿ ಹಾಕಲು ಅರ್ಜಿ ಹಾಕುತ್ತೀರಾ ಭೂ ಸರ್ವೇ ಡಿಪಾರ್ಟ್ಮೆಂಟ್ ಅವರು ನಿಮ್ಮ ಒಂದು ಜಮೀನಿಗೆ ಅಳತೆಗೆ ಬಂದಾಗ ಅಕ್ಕಪಕ್ಕದ ರೈತರು ಅಳತಿಗೆ ಅಡ್ಡಿ ಪಡಿಸುವುದು ಆಗಲಿ ನೀವು ಕೇಳಿರುತ್ತೀರಾ ಮತ್ತು ನೋಡಿರುತ್ತೀರಾ ಕೆಲ ಸಂದರ್ಭಗಳಲ್ಲಿ ಅಳತಿ ನಂತರ ಪಕ್ಕದ ಜಮೀನಿನ ರೈತರು ಒತ್ತುವರಿ ಮಾಡಿದ ಜಮೀನು ಬಿಡದೆ ನಿಮಗೆ ಸತಾಯಿಸುತ್ತಾರೆ ಅದು ನಿಮಗೆ ಗೊತ್ತು ಇಂತಹ ಹಲವಾರು ಘಟನೆಗಳು ಆಗುತ್ತಾವೆ.
ಅಕ್ಕ ಪಕ್ಕದ ರೈತರು ಯಾಕೆ ಜಮೀನು ಬಿಡುವುದಿಲ್ಲ ಮತ್ತು ಜಮೀನು ಬಿಡದಿದ್ದರೆ ಕಾನೂನು ಪ್ರಕಾರ ನೀವು ಏನು ಮಾಡಬೇಕು ಜಮೀನು ಬಿಡಿಸಿಕೊಳ್ಳಲು ನೀವು ಎಲ್ಲಿ ನ್ಯಾಯ ಪಡೆದುಕೊಳ್ಳುವುದು ಇಂತಹ ಹಲವಾರು ಗೊಂದಲಗಳು ರೈತರಿಗೆ ಇರುತ್ತದೆ ಸರಳ ಮಾರ್ಗ ಪರಿಹಾರ ನಿಮಗೆ ನೋಡಬಹುದು. ಈ ಮಾಹಿತಿ ನಿಮ್ಮ facebook ಮತ್ತು whatsapp ಗ್ರೂಪ್ ಗಳಿಗೆ ಶೇರ್ ಮಾಡಿ ರೈತರಿಗೆ ಹೆಲ್ಪ್ ಆಗುತ್ತದೆ. ಹದ್ದುಬಸ್ತು ಎಂದರೆ ಜಮೀನಿನ ಮೂಲ ದಾಖಲೆಗಳ ಪ್ರಕಾರ ಕಣ್ಣಿನ ಹದ್ದು ಮತ್ತು ಎಂದರೆ ಜಮೀನಿನ ಮೂಲ ದಾಖಲೆಗಳ ಪ್ರಕಾರ ಕಾನೂನಿನ ಅಡಿಯಲ್ಲಿ ಭೂ ಸರಬರಾಜು ಇಲಾಖೆಯ ವತಿಯಿಂದ ನಿಮ್ಮ ಜಮೀನು ಅಳತೆ ಮಾಡಿ ಅದನ್ನು ಹದ್ದುಬಸ್ತು ಎನ್ನುತ್ತಾರೆ.
ಅದು ನಿಮಗೂ ಗೊತ್ತು ಬನ್ನಿ ಈಗ ಹದ್ದುಬಸ್ತು ಅರ್ಜಿ ಹಾಕುವುದರಿಂದ ಹಿಡಿದು ಬಿಡಿಸಿಕೊಳ್ಳುವವರೆಗೂ ಯಾವ ರೀತಿ ಪ್ರಶಸ್ತಿ ಇರುತ್ತದೆ ಎನ್ನುವುದನ್ನು ಸ್ಟೆಪ್ ಬೈ ಸ್ಟೆಪ್ ಹೇಳುತ್ತೇವೆ ಗಮನವಿಟ್ಟು ಕೇಳಬೇಕಾಗುತ್ತದೆ ಒಂದನೆಯದು ಇತ್ತೀಚಿನ ನಿಮ್ಮ ಹೊಲದ ಪಹಣಿ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಹದ್ದುಬಸ್ತಿಗೆ ಬೌಂಡ್ರಿ ಹಾಕಿಸಿಕೊಳ್ಳಲು ಅರ್ಜಿ ಹಾಕಬೇಕಾಗುತ್ತದೆ ತಿಳಿಸಿಕೊಡುತ್ತೇವೆ. ಹದ್ದು ಬಸ್ತಿಗೆ ಅರ್ಜಿ ಯಾವ ರೀತಿ ಹಾಕಬಹುದು ಎಂದು ಗೊತ್ತಾಗುತ್ತದೆ ಆ ಮಾಹಿತಿ ನೋಡುವುದರಿಂದ ಇವಾಗ ಹದ್ದುಬಸ್ತಿಗೆ ಅರ್ಜಿ ಹಾಕುತ್ತೇವೆ ಭೂ ಸರ್ವೇ ಇಲಾಖೆಯಿಂದ ಯಾವ ರೀತಿ ಭೂ ಸರ್ವೇ ಇಲಾಖೆ ಎರಡನೆಯದಲ್ಲಿ ನೋಡೋಣ.
ಭೂ ಸರ್ವೇ ಇಲಾಖೆಯಿಂದ ಗೊತ್ತು ಪಡಿಸಿದ ದಿನಾಂಕದಂದು ನಿಮ್ಮ ಜಮೀನಿಗೆ ಸರ್ವೆ ಅಳತೆ ಮಾಡುವುದಕ್ಕಿಂತ ಮುಂಚೆ ನಿಮ್ಮನ್ನು ಸಂಪರ್ಕಿಸಿ ಅಂದರೆ ನಿಮ್ಮನ್ನು ಕಾಂಟಾಕ್ಟ್ ಮಾಡಿ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಕೇಳುತ್ತಾರೆ ಆ ಸಂದರ್ಭದಲ್ಲಿ ನೀವು ಏನು ಮಾಡಬೇಕೆಂದರೆ ಸರ್ವೇ ಭೂಮಾಪಕರಿಗೆ ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಒಂದು ಖಚಿತ ವಿಳಾಸ ಮತ್ತು ಮೊಬೈಲ್ ನಂಬರ್ ಕೊಡಲೇಬೇಕು ಅವರಿಗೂ ಸಹ ಹೆಲ್ಪ್ ಆಗುತ್ತದೆ ಅವರು ನೋಟಿಫಿಕೇಶನ್ ಕೊಡುವುದಕ್ಕೆ ಹೀಗೆ ಸುಲಭವಾಗಿ ಅಕ್ಕಪಕ್ಕದ ರೈತರಿಗೆ ನೋಟಿಸ್ ಕೊಡಲು ಸಹಕಾರಿಯಾಗುತ್ತದೆ ಅದಕ್ಕೋಸ್ಕರ ಎಲ್ಲಾ ಮಾಹಿತಿ ನೀವು ಹೇಳಬೇಕಾಗುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನಿಕ್ಷಣೆ ಮಾಡಿ.