WhatsApp Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಅಪ್ಡೇಟಿಗೆ ನಿಮಗೆ ಸ್ವಾಗತ ಸುಸ್ವಾಗತ ಸ್ಕಾಲರ್ಶಿಪ್ ಹಣ ಅಂತು ಸಾಕಷ್ಟು ಜನರಿಗೆ ಇನ್ನೂ ಹಣ ಬಂದಿಲ್ಲ ಯಾಕೆಂದರೆ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬರಬೇಕು ಅಂದರೆ ನೀವು ಒಂದು ಕೆಲಸ ಮಾಡಬೇಕಾಗುತ್ತದೆ ನೀವು ಏನು ಮಾಡಬೇಕು ಯಾವಾಗ ಬರುತ್ತದೆ ಏನು ಅನ್ನುವುದನ್ನು ತಿಳಿಸಿಕೊಡುತ್ತೇನೆ ಸಾಕಷ್ಟು ಜನರು 2020 ನೇ ಸಾಲಿನ ಸ್ಕಾಲರ್ಶಿಪ್ ಹಣ ಬಂದಿಲ್ಲ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಹಣ ಈ ಮಾಹಿತಿ ನಿಮಗೆ ಸಿಗುತ್ತದೆ ನೀವು ಮಾಡಬೇಕಾಗಿರುವುದು ಇಷ್ಟೇ ಪ್ರತಿಯೊಬ್ಬರೂ ಮಾಹಿತಿಯನ್ನು ಕೊನೆಯವರೆಗೂ ನೋಡಿ ಮತ್ತು ಈ ಮಾಹಿತಿಯನ್ನು ಎಲ್ಲರ ಹೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಎಲ್ಲಿ ಅಪ್ಲೈ ಮಾಡಿದ್ದೀರಾ ಎಲ್ಲಿ ಸೇವಾ ಸೆಟ್ನಲ್ಲಿ ಅಪ್ಲೈ ಮಾಡಿದ್ದೀರಾ ಈಗಾಗಲೇ ಎಲ್ಲರೂ ಅಪ್ಲೈ ಮಾಡಿಕೊಂಡಿದ್ದೀರಾ ಅದೇ ರೀತಿ ನೀವು ಏನು ಮಾಡಬೇಕೆಂದರೆ ಟ್ರಾಕ್ ಅಪ್ಲಿಕೇಶನ್ ಇರುತ್ತೆ, ಆ ಟ್ರ್ಯಾಕ್ ಅಪ್ಲಿಕೇಶನ್ ನಲ್ಲಿ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಮೇಲೆ ನಿಮಗೆ ಅಪ್ಲಿಕೇಶನ್ ಸಿಗುತ್ತದೆ ಇಲ್ಲಿ ಅಪ್ಲಿಕೇಶನ್ ರೆಫರೆನ್ಸ್ ನಂಬರ್ ಕೊಡಬೇಕಾಗುತ್ತದೆ ಕೆಬಿ ಜೀರೋ ಅನ್ನುವ ರೀತಿ ಇರುತ್ತದೆ ನಿಮಗೆ ಸಕಲ ನಂಬರ್ ಇರುತ್ತದೆ ತುಂಬಾ ದಿನ ಆಗಿರುತ್ತದೆ ಅಂತ ಗೊತ್ತಿರುವುದಿಲ್ಲ ಟೆನ್ಶನ್ ಆಗುವ ಅವಶ್ಯಕತೆ ಏನು ಇಲ್ಲ ನೀವು ಅಪ್ಲಿಕೇಶನ್ ಬೋರ್ಡ್ ಎಜುಕೇಶನ್ ಈ ರೀತಿಯಾಗಿ ಸ್ಟೇಟಸ್ ಓಪನ್ ಆಗಿರುತ್ತದೆ ಡೆಲಿವರಿ ಅಂತ ತೋರಿಸುತ್ತಿದೆ.

ಈ ರೀತಿ ಡೆಲಿವರಿ ಮೇಲೆ ಕ್ಲಿಕ್ ಮಾಡಿದ ನಂತರ ನೋಡಿಕೊಳ್ಳಬಹುದು. ಅಪ್ಲಿಕೇಶನ್ ಸಬ್ ಡಿಶನಲ್ಲೂ ಕೂಡ ನೀವು ಇಲ್ಲಿ ವೀವ್ ಮಾಡಬಹುದು ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಆಗುತ್ತದೆ ಸ್ಟೇಟಸ್ ಕಂಪ್ಲೀಟ್ ಇದೆ ಈಗ ನೀವು ಹಣ ಬರಬೇಕೆಂದರೆ ಏನು ಮಾಡಬೇಕು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಷ್ಟು ಬರುತ್ತದೆ 50,000 ಹಣ ಬರುತ್ತಿದೆ ಈಗ ಎಷ್ಟು ಬರುತ್ತದೆ ಅಂತ ಪ್ರಶ್ನೆ ಕೇಳಬಹುದು ಹಣ ಬಂದು ಬಿಟ್ಟು ಎಷ್ಟು ಬರುತ್ತದೆ ಅಂದರೆ ಕೇವಲ ಹತ್ತು ಸಾವಿರ ಬರುತ್ತದೆ ಲಾಸ್ಟ 50000 ಬರುತ್ತಿತ್ತು ೨೫ ಸಾವಿರ ಬರುತ್ತಿತ್ತು ಈಗ ಆ ರೀತಿ ಬರುತ್ತಿಲ್ಲ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 10,000 ಮಾತ್ರ ಬರುತ್ತಿದೆ ಬೇರೆ ಕೋರ್ಸ್ ಗಳಿಗೆ ಐದು ಸಾವಿರ ಮೂರು ಸಾವಿರ ಈ ರೀತಿಯಾಗಿ ಬರುತ್ತಿದೆ ಯಾವ ಯಾವ ಕೋರ್ಸ್ಗೆ ಎಷ್ಟು ಹಣ ಬರುತ್ತದೆ ಅಂತ ತಿಳಿಸಿಕೊಡುತ್ತೇನೆ ನಿಮಗೆ ಹಣ ಬರಬೇಕೆಂದರೆ ನೀವು ಪ್ರಶ್ನೆ ಇದೆ ಹಣ ಬರಬೇಕೆಂದರೆ ನೀವು ಲಾಸ್ಟ್ ಇಯರ್ ಒಂದು ಕೆಲಸ ಮಾಡಿದ್ದೀರಿ 21ನೇ ಸಾಲಿನಲ್ಲಿ ಹೋಗಿ ಬಿಟ್ಟು ಆಫೀಸ್ಗೆ ಹೋಗಿ ಲಿಂಕ್ ಮಾಡಿಸಿದ್ರಿ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗೆ ಇರುವ ವಿಡಿಯೋವನ್ನು ವೀಕ್ಷಣೆ ಮಾಡಿ.

WhatsApp Group Join Now

Leave a Reply

Your email address will not be published. Required fields are marked *