ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗೋದ್ರಲ್ಲಿ ತುಂಬಾ ಗೊಂದಲಗಳು ಇದ್ದವೇ ಸಾಕಷ್ಟು ಜನರಿಗೆ ಏಳನೇ ಕಂತಿನ ಹಣ ಕೂಡ ಬಂದಿಲ್ಲ. ಇನ್ನು ಕೆಲವರಿಗೆ ಅದೃಷ್ಟ ಲಕ್ಷ್ಮಿ ಒಂದು ಹಣ ಕೊಡವರ ಖಾತೆಗಳಿಗೆ ಹಣ ಕ್ರೆಡಿಟ್ ಆಗಿಲ್ಲ. ಈ ರೀತಿಯ ಸಮಸ್ಯೆಗಳು ಆಗಿದೆ.ಇನ್ನು ಕೆಲವರಿಗೆ ಒಂದು ಅಣ್ಣ ಬರುತ್ತೆ ಒಂದುತರ ಬರಲ್ಲ. ಈ ರೀತಿಯಾಗಿ ಸಮಸ್ಯೆಗಳು ಕೂಡಾ ಆಗಿದೆ. ಈಗ ಗೃಹಲಕ್ಷ್ಮಿ ಏಳನೇ ಕಂತಿನ ಹಣ ಯಾವಾಗ ಬರುತ್ತೆ ಏನು ಅನ್ನೋದರ ಬಗ್ಗೆ ಮಾತಾಡೋಣ.ಇದು ಯೋಜನೆಯ ಏಳನೇ ಕಂತಿನ ಹಣ ಯಾವಾಗ ಬರುತ್ತೆ ಸಾಕಷ್ಟು ಜನ ಹಣ ಬಂದಿದೆ ಅಂತ ಹೇಳ್ತಿದ್ದಾರೆ.
ನಿಜವಾಗಲು ಲಕ್ಷ್ಮಿ ಯೋಜನೆಯ ಏಳನೇ ಕಂತಿನ ಹಣ ಬಂದಿದ್ಯಾ ಬಂದಿದ್ರೆ ಯಾವ ಯಾವ ಜಿಲ್ಲೆಗಳಿಗೆ ಬಂದಿದೆ.ಮೊದಲನೆಯದಾಗಿ ನಿಮಗೆ ಕೊಡುವಂತಹ ಒಂದು ವಿಷಯ ಹೇಳಬೇಕು ಅಂದ್ರೆ ಅನ್ನಭಾಗ್ಯ ಯೋಜನೆಯ ಹಣ. ಕೆಲವು ಸಾರಿ ಏನು ಮಾಡ್ತಾರೆ ಅಂದ್ರೆ ಜಿಲ್ಲೆಗಳ ಪ್ರಕಾರ ಬಿಡುಗಡೆ ಮಾಡ್ತಾರೆ. ಈ ಜಿಲ್ಲೆ ಮೊದಲು ಆ ಜಿಲ್ಲೆ ಮೊದಲು ಅಂತ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಮಾಡ್ತಾರೆ. ಆದ್ರೆ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲ ಜಿಲ್ಲೆಗಳಿಗೂ ಒಂದೇ ಸರಿ ಬಿಡುಗಡೆ ಮಾಡ್ತಾರೆ. ಒಂದೇ ಸರಿ ಹಣ ಜಮಾ ಮಾಡುತ್ತಾರೆ. ಹಾಗೆ ಏನಾಗುತ್ತೆ ಅಂದ್ರೆ ಈಗ ಈ ಜಿಲ್ಲೆಯಲ್ಲಿ ಕೆಲವೊಂದು ಮಹಿಳೆಯರಿಗೆ ಇನ್ನು ಜಿಲ್ಲೆಯಲ್ಲಿ ಕೆಲವು ಮಹಿಳೆಯರಿಗೆ ಈ ರೀತಿಯಾಗಿ ಎಲ್ಲ ಜಿಲ್ಲೆಯಲ್ಲೂ ಮಹಿಳೆಯರು ಹಣ ಜಮಾ ಆಗುತ್ತೆ.
ವು ಬರೋದು ಲೇಟಾಗಬಹುದು, ಒಬ್ಬರಿಗೆ ಬೇಗ ಬರುತ್ತೆ, ಒಂದೇ ಜಿಲ್ಲೆಯಲ್ಲಿ ಅರ್ಧ ಜನಕ್ಕೆ ಸ್ವಲ್ಪ ಬೇಗ ಬರುತ್ತೆ, ಇನ್ನರ್ಧ ಜನಕ್ಕೆ ಸ್ವಲ್ಪ ಲೇಟಾಗುತ್ತೆ.ಈಗ ಹಣ ಬಿಡುಗಡೆ ಮಾಡಿದ್ದಾರೆ ಅಂದ್ರೆ ಇಲ್ಲಿ ಏನಾಗುತ್ತೆ ಅಂದ್ರೆ 120 ರಿಂದ 30,00,000 ಜನಕ್ಕೆ ಒಂದೇ ದಿನಕ್ಕೆ ಒಂದು ಹಣ ಜಮಾ ಆಗುತ್ತೆ. ಇನ್ನೊಂದು ತಿಂಗಳು ಆಗುತ್ತೆ. ಇನ್ನು ಕೆಲವರಿಗೆ ಹಣ ಜಮಾ ಆಗುತ್ತೆ.ಈ ರೀತಿಯಾಗಿ ನಿಮ್ಮ ನಿಮ್ಮ ಖಾತೆಗಳಿಗೆ ಹಣ ಜಮಾ ಆಗ್ತಿರುತ್ತದೆ. ಬಗ್ಗೆ ನಾವುಲಕ್ಷ್ಮಿ ಯೋಜನೆ ಏಳನೇ ಕಂತಿನ ಹಣ ಯಾವಾಗ ಬರುತ್ತೆ ಅಂತ ನಿಮ್ಮ ಪ್ರಶ್ನೆ ಯಾಕಂದ್ರೆ ಇದಕ್ಕೆ ಉತ್ತರ ನಿಮಗೆ ಸಿಕ್ಕಿದೆ ಸಾಮಾನ್ಯವಾಗಿ ಎಲ್ಲರಿಗೂ ಸಿಗುತ್ತದೆ ಆದರೆ ಕೆಲವೊಬ್ಬರಿಗೆ ಬೇಗ ಸಿಗುತ್ತದೆ ಅಥವಾ ಇನ್ನೊಬ್ಬರಿಗೆ ಲೇಟಾಗಿ ಸಿಗುತ್ತದೆ ಇದು ಜಿಲ್ಲೆಗಳ ಮೇಲೆ ಹಣ ಬಿಡುಗಡೆಯಾಗುತ್ತದೆ. ಹಾಗಾಗಿ ಇನ್ನು ಸ್ವಲ್ಪ ದಿನ ನೀವು ಕಾದರೆ ನಿಮಗೂ ಕೂಡ ಬೇಗನೆ ಹಣ ಮುಟ್ಟುತ್ತದೆ ಎಂಬುದನ್ನು ಹೇಳಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ