ಇವರ ಬಗ್ಗೆ ನಿಮಗೆ ಗೊತ್ತ ಹನುಮಂತ ದೇವರ ಮತ್ತೊಂದು ಅವತಾರ ಅಂತ ಹೇಳಲಾಗಿರುವ ನೀಮ್ ಕರೋಲಿ ಬಾಬಾ ನೋಡೋದಕ್ಕೆ ಸಾಮಾನ್ಯರಂತೆ ಕಾಣುತ್ತಾರೆ. ಆದರೆ ಪವಾಡಗಳ ಪಟ್ಟಿ ತುಂಬಾ ದೊಡ್ಡದಾಗಿದೆ. ಇವರ ಭಕ್ತಾದಿಗಳ ಸಂಖ್ಯೆಯನ್ನು ಲೆಕ್ಕ ಹಾಕೋಕೆ ಸಾಧ್ಯವೇ ಇಲ್ಲ. ಯಾಕಪ್ಪ ಅಂದ್ರೆ ಪ್ರತಿ ದಿನ ಪ್ರತಿ ನಿಮಿಷ ಪ್ರತಿ ಸೆಕೆಂಡ್ ಕೂಡ ಭಕ್ತಾದಿಗಳು ಇವರಿಗೆ ಹೆಚ್ಚಾಗುತ್ತಲೇ ಇದ್ದಾರೆ. ಸ್ನೇಹಿತರೆ ಯಾಪಲ ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ 2011 ರಲ್ಲಿ ಸಾವನ್ನಪ್ಪುತ್ತಾರೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಅವರು ಸಾಯುವ ಕೆಲವು ದಿನಗಳ ಹಿಂದೆ ತಲೆದಿಂಬಿನ ಕೆಳಗೆ ಒಬ್ಬರು ವ್ಯಕ್ತಿಯ ಫೋಟೋ ಇಟ್ಕೊಂಡು ಸ್ಟೀವ್ ಜಾಬ್ಸ್ ಸಾವಿರಾರು ಕೋಟಿ ರೂಪಾಯಿ ಶ್ರೀಮಂತರಾಗಿದ್ದರು. ಆ ವ್ಯಕ್ತಿಯ ಮೇಲೆ ತುಂಬಾ ಭಕ್ತಿ ಇತ್ತು. ಆ ವ್ಯಕ್ತಿ ಬೇರೆ ಯಾರು ಅಲ್ಲ ಅವರೇ ನೀಮ್ ಕರೋಲಿ ಬಾಬಾ ಸ್ಟೀವ್ ಜಾಬ್ಸ್ ಆಪಲ್ ಸಂಸ್ಥಾಪಕ ನೀಮ್ ಕರೋಲಿ ಬಾಬಾ ಅವರ ಅಪ್ಪಟ ಭಕ್ತರಾಗಿದ್ದರು. ಸಂಸ್ಥೆಯ ಸ್ಟೀವ್ ಜಾಬ್ಸ್ ಮಾತ್ರವರು ಭಕ್ತರಲ್ಲ ಕರೋಲಿ ಬಾಬಾ ಅವರ ಭಕ್ತರ ಹೆಸರನ್ನು ನೀವು ಏನಾದರೂ ಕೇಳಿದರೆ ಖಂಡಿತ ಶಾಕ್ ಮೇಲೆ ಶಾಕ್ ಆಗುತ್ತೆ ಫೇಸ್ ಬುಕ್ ಸಂಸ್ಥಾಪಕ ಸಿಇಒ ಮಾರ್ಕ್ ಜುಕರ್‌ಬರ್ಗ್ ಕ್ರಿಕೆಟ್ ಕಿಂಗ್ ಕೊಹ್ಲಿ ಲೆಜೆಂಡ್ ಎಂ ಎಸ್ ದೋನಿ, ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್, ರಜನಿಕಾಂತ್.

ಎಲ್ಲರೂ ಕರೋಲಿ ಬಾಬಾ ಅವರ ಆರಾಧಕರೆ ಸಾಕಷ್ಟು ದೊಡ್ಡ ದೊಡ್ಡ ವ್ಯಕ್ತಿಗಳ ಮೊಬೈಲ್ ವಾಲ್‌ಪೇಪರ್‌ನಲ್ಲಿ ಕರೋಲಿ ಬಾಬಾ ಅವರು ಕಂಡುಬರುತ್ತಾರೆ. ಪೂಜ್ಯ ಶ್ರೀ ಮಂತ್ರಾಲಯ, ರಾಘವೇಂದ್ರ ಸ್ವಾಮಿಗಳು ಮತ್ತು ಸಾಯಿಬಾಬಾ ದೇವರ ರೀತಿಯಲ್ಲೇ ನಿಮ ಕರೋಲಿ ಬಾಬಾ ಅವರನ್ನು ಆರಾಧನೆ ಮಾಡುತ್ತಿದ್ದಾರೆ. ಯಾರೇ ಆದರೂ ಬಾಬಾರಿಗೆ ದುಡ್ಡು ಕೊಡೋಕೆ ಬಂದ್ರೆ ದುಡ್ಡು ಇಸ್ಕೊಂಡು ಮತ್ತೆ ವಾಪಸ್ ಕೊಟ್ಟು ಬಿಡುತ್ತಿದ್ದರು. ದುಡ್ಡು ಇಸ್ಕೊಂಡು ಬಾಬಾ ಅವರು ಏನು ಹೇಳ್ತಾ ಇದ್ರು ಅಂದ್ರೆ ನನಗೆ ಇದು ಬೇಡ ಈ ದುಡ್ಡು ಅವಶ್ಯಕತೆ ಇದ್ದವರಿಗೆ ಕೊಡಿ ಅಥವಾ ನೀವೇ ಇಟ್ಕೊಳ್ಳಿ ಅಂತ ಕೋಟ್ಯಾಂತರ ರೂಪಾಯಿ ದಾನ ಕೊಡಲು ಬಂದ ಸೆಲೆಬ್ರಿಟಿಗೆ ತಿರುಗಿ ಕೂಡ ನೋಡಲಿಲ್ಲ.

ಬಾಬಾ ಅವರು 1900ನೇ ಇಸವಿಯಲ್ಲಿ ಉತ್ತರ ಪ್ರದೇಶ ರಾಜ್ಯದ ಅಕ್ಬರ್ ಪುರ್ ನಗರದಲ್ಲಿ ಜನಿಸಿದರೆ ಇವರಿಗೆ ನಾಮಕರಣ ಮಾಡಿದ ಮೊದಲ ಹೆಸರು ಲಕ್ಷ್ಮಿ ನಾರಾಯಣ್. ಆಗಿನ ಸಮಯದಲ್ಲಿ ಬಾಲ್ಯವಿವಾಹ ಆಗೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿತ್ತು ಈಗಲೂ ಕೂಡ ಬಿಹಾರ ರಾಜಸ್ಥಾನದಲ್ಲಿ ಬಾಲ್ಯವಿವಾಹ ಅತಿ ಹೆಚ್ಚಾಗಿ ನಡೆಯುತ್ತಲೇ ಇದೆ. ಬಾಬಾ ಅವರು ಹುಟ್ಟಿದ್ದು ತುಂಬಾ ಅನುಕೂಲಸ್ಥವಾದ ಮನೆಯಲ್ಲಿ ಅಕ್ಬರ್ ಪುರ್ ನಗರದಲ್ಲೇ ಎರಡನೇ ಸಾಹುಕಾರ ಮನೆಯಾಗಿತ್ತು. ಬಾಬಾ ಹೊರತು ಬಾಬಾ ಅವರಿಗೆ 11 ವರ್ಷ ತುಂಬಿದ ತಕ್ಷಣ ಮದುವೆ ಮಾಡಲಾಗುತ್ತೆ. ಸಾಕಷ್ಟು ದುಡ್ಡು ಇದ್ದರೂ ಸಂಸಾರದ ಜೀವನದಲ್ಲಿ ಬೇಸತ್ತು ಕೇವಲ ಹದಿನೇಳನೇ ವಯಸ್ಸಿಗೆ ಮನೆ ಬಿಟ್ಟು ಹೊರಟು ಹೋಗ್ತಾರೆ.

ಮನೆ ಬಿಟ್ಟು ಹೋಗಿದ್ದ ಬಾಬಾ ಅವರನ್ನು ಹುಡುಕಿ ಕರೆತಂದ ಸ್ವಾಮೀಜಿಗಳು ಬಾಬಾ ಅವರ ಪೋಷಕರಿಗೆ ಹೇಳ್ತಾರೆ. ನಿಮ್ಮ ಮಗನನ್ನು ಮತ್ತೆ ಯಾವತ್ತು ಓಡಿ ಹೋಗದಂತೆ ನೋಡಿಕೊಳ್ಳಿ ಇನ್ನೊಮ್ಮೆ ಹೋದರೆ ಖಂಡಿತವಾಗಿಯೂ ಯಾವ ಜನ್ಮದಲ್ಲೂ ನಿಮ್ಮ ಮಗ ನಿಮ್ಮ ಕೈಗೆ ಸಿಗೋದಿಲ್ಲ ಅಂತ ವಾರ್ನಿಂಗ್ ಕೊಡ್ತಾರೆ. ನಂತರದ ದಿನಗಳಲ್ಲಿ ನಿಮ್ಮ ಕರೋಲಿ ಬಾಬಾ ಅವರು ರಾಮಾಯಣ ಪುಸ್ತಕ ಓದಲು ಶುರುಮಾಡ್ತಾರೆ. ಪುಸ್ತಕವನ್ನು ಓದುತ್ತ ಓದುತ್ತ ಬಾಬಾ ಅವರು ಎಷ್ಟರ ಮಟ್ಟಿಗೆ ಬದಲಾಗಿ ಬಿಡ್ತಾರೆ ಅಂದ್ರೆ ದಿನದ 24 ಗಂಟೆ ಪ್ರತಿ ನಿಮಿಷ ಪ್ರತಿ ಸೆಕೆಂಡ್ ಕೂಡ ರಾಮನಾಮ ಜಪದಲ್ಲಿ ಮುಳುಗಿ ಹೋಗ್ತಾರೆ. ಬೇರೆಯವರ ಜೊತೆ ಮಾತನಾಡುತ್ತಲೇ ರಾಮನಾಮ ಜಪ ಮಾಡುತ್ತಿದ್ದರು.

ನಿಮ್ಮ ಕರೋಲಿ ಬಾಬಾ ಅವರು ಹೀಗೆ ದಿನಗಳು ಸಾಗುತ್ತ ಸಾಕಷ್ಟು ದೇವಸ್ಥಾನಗಳನ್ನು ಕೂಡ ನಿರ್ಮಾಣ ಮಾಡ್ತಾರೆ. ಬಾಬಾ ಅವರು 1 ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಟಿಕೆಟ್ ತಗೊಳೋಕೆ ಇವರ ಬಳಿ ದುಡ್ಡಿಲ್ಲ. ಟಿಕೆಟ್ ಕಲೆಕ್ಟರ್ ಬಾಬಾ ಹತ್ತಿರ ಬಂದು ನಿಮ್ಮ ಟಿಕೆಟ್ ತೋರಿಸಿ ಅಂತ ಕೇಳ್ತಾರೆ.ಅದಕ್ಕೆ ಬಾಬಾ ಹೇಳ್ತಾರೆ. ನನ್ನ ಬಳಿ ದುಡ್ಡಿಲ್ಲ ನಾನು ತಗೊಂಡಿಲ್ಲ ಹಾಗೆ ಪ್ರಯಾಣ ಮಾಡುತ್ತೇನೆ ಅಂತ ಬಾಬಾ ಅವರ ಮಾತಿಗೆ ಕೋಪಗೊಂಡ ಟಿಕೆಟ್ ಕಲೆಕ್ಟರ್ ಆಫೀಸರ್ ಬಾಬಾ ಅವರನ್ನು ಕೆಳಗಿಳಿಸುತ್ತಾರೆ. ನಂತರ ಬಾಬಾ ನಾನು ಎಲ್ಲೂ ಹೋಗಲ್ಲ. ನನ್ನನ್ನು ರೈಲಿನಲ್ಲಿ ಕರಕೊಂಡು ಹೋಗಿ ಅಂತ ರೈಲಿನ ಮುಂಬದಿ ಇರುವ ಹಳಿಯ ಮೇಲೆ ಕೂರುತ್ತಾರೆ.

ರೈಲು ಚಾಲಕನಿಗೆ ಸಿಟ್ಟು ಬಂದು ಬಾಬಾ ಅವರ ಮೇಲೆ ರೈಲನ್ನು ಓಡಿಸಲು ಮುಂದಾಗುತ್ತಾನೆ. ಆದರೆ ಏನೇ ಮಾಡಿದರು ರೈಲು ಒಂದು ಮಿಲಿಮೀಟರ್ ಕೂಡ ಮುಂದೆ ಬರೋದಿಲ್ಲ. ನಂತರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬಾಬಾ ಅವರನ್ನು ಗುರುತಿಸಿ ರೈಲು ಸಿಬ್ಬಂದಿಗೆ ಪವಾಡದ ಬಗ್ಗೆ ಹೇಳ್ತಾರೆ. ರೈಲು ಸಿಬ್ಬಂದಿ ಬಾಬಾ ಅವರ ಬಳಿ ಕ್ಷಮೆ ಕೇಳ್ತಾರೆ. ಬಾಬಾ ಅವರನ್ನು ರೈಲಿನ ಒಳಗೆ ಹತ್ತಿಸಿದ್ದ ಮರುಕ್ಷಣವೇ ರೈಲು ಮುಂದೆ ಸಾಗುತ್ತೆ. ನೂರಾರು ಜನಗಳ ಮುಂದೆ ನಡೆದ ಅತಿದೊಡ್ಡ ಪವಾಡ ಅಂತಾನೇ ಪರಿಗಣಿಸಲಾಗಿದೆ. ಬಾಬಾ ಅವರು ರೈಲು ಹಳಿಯ ಮೇಲೆ ಕೂತಿದ್ದ ಪ್ರದೇಶದ ಹೆಸರು ನೀಮ್ ಕರೋಲಿ. ಇದೇ ಕಾರಣಕ್ಕಾಗಿ ಭಕ್ತಾಧಿಗಳು ನಿಮ್ಮ ಕರೋಲಿ ಬಾಬಾ ಅಂತ ನಾಮಕರಣ ಮಾಡ್ತಾರೆ.

Leave a Reply

Your email address will not be published. Required fields are marked *