ವಿಶೇಷವಾಗಿರುವಂತಹ ಈ ಒಂದು ರೈತರ ಪತ್ನಿಯರಿಗೆ ವಿಧವಾ ವೇತನ ಯೋಜನೆಗೆ ಸಂಬಂಧ ಪಟ್ಟಂತಹ ವಿಶೇಷವಾಗಿರುವಂತಹ ಮಾಹಿತಿ ಇದಾಗಿದೆ ಯಾವ ಯಾವ ರೀತಿ ಸರ್ಕಾರ ಪಿಂಚಣಿಗಳನ್ನು ನೀಡುತ್ತೆ, ಯಾವ ಯಾವ ಪಿಂಚಣಿಯ ಯೋಜನೆ ಹೆಸರಿದೆ. ಎಲ್ಲ ಮಾಹಿತಿ ಹಾಗೂ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ. ಹಾಗು ಅರ್ಜಿ ಎಲ್ಲಿ ಸಲ್ಲಿಸಬೇಕು ಹಾಗು ಈ ಪಿಂಚಣಿ ಅಡಿಯಲ್ಲಿ ₹2000 ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಬಂದು ಜಮಾ ಆಗುತ್ತೆ. ಪಿಂಚಣಿ, ಹೆಸರು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ವಿಧವಾವೇತನ ಅಂತವರಿಗೆ ಸಹಾಯವಾಗಲು ಈ ಯೋಜನೆ ಇದೆ.
ಇದಕ್ಕೆ ಯಾವ ರೀತಿ ಮಾಹಿತಿ ಇದೆ ರಾಜ್ಯದಲ್ಲಿ ಇರುವ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ವಿಷಯವನ್ನು ಸರ್ಕಾರ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿ ಗುರುತಿಸಿ ಪರಿಹಾರ ಪಡೆದಿರುವ ಮೃತ ರೈತರ ಪತ್ನಿಗೆ ಮಾಸಿಕ ಅಂದ್ರೆ ಪ್ರತಿ ತಿಂಗಳು 2000 ಪಿಂಚಣಿ ನೀಡಲಾಗುತ್ತಿದೆ ಅಂತ ಕೊಟ್ಟಿದಾರೆ. ಅದಕ್ಕೆ ಯಾವ ಒಂದು ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗುರುತಿಸಿ ಪರಿಹಾರ ಧನ ಪಡೆದಿರಬೇಕು ಅಂತ ಕೊಟ್ಟಿದ್ದಾರೆ.
ಈಗಾಗಲೇ ಅವರ ಯಜಮಾನರು ಏನಾದರು ಇದ್ದರೆ ಅವರು ರೈತರಾಗಿದ್ದರೆ ಅವರು ಈ ಒಂದು ಕೃಷಿ ಇಲಾಖೆಯಿಂದ ಯೋಜನೆ ಪಡೆಯಲು ಸಾಧ್ಯವಾಗುವುದಿಲ್ಲ ರೈತರ ಆತ್ಮಹತ್ಯೆ ಪ್ರಕರಣಗಳ ಅಡಿಯಲ್ಲಿ ಅವರು ಪರಿಹಾರ ಧನ ಏನಾದ್ರು ಪಡೆದುಕೊಂಡಿದ್ದರೆ ಅಂತಹ ರೈತರ ಒಂದು ಪತ್ನಿಯರಿಗೆ ಒಂದು ವಿಧವಾ ವೇತನ ಸಿಗುತ್ತೆ.ಗಂಡ ಪತಿ ಏನಾದ್ರು ರೈತರಾಗಿದ್ದರೆ ಅವ್ರು ಏನಾದ್ರು ಒಂದು ಕೃಷಿ ಇಲಾಖೆಯಿಂದ ರೈತ ಆತ್ಮಹತ್ಯೆ ಪ್ರಕರಣ ಅಡಿ ಗುರುತಿಸಿ ಪರಿಹಾರ ಧನ ಪಡೆದಿರ ಬೇಕು. ಅವ್ರು ಏನಾದ್ರು ಮರಣ ಹೊಂದಿದಲ್ಲಿ ಒಂದು ಯಾವ ಮರಣ ಅಂದ್ರೆ.
ರಾಜ್ಯದಲ್ಲಿ ಬರುವ ಬರ ಪರಿಹಾರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅವರ ಪತ್ನಿಗೆ ಏನಾದರೂ ಕೃಷಿ ಇಲಾಖೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣ ಅಡಿ ಗುರುತಿಸಿ ಪರಿಹಾರ ಧನ ಕೊಟ್ಟಿದ್ದರೆ ಅವರಿಗೆ ಒಂದು ಆದೇಶ ಪ್ರತಿ ಕೊಟ್ಟಿರುತ್ತಾರೆ. ಆ ಒಂದು ಆದೇಶ ಪ್ರತಿಯನ್ನು ನೀವು ಇಲಾಖೆಗೆ ನೀಡಬೇಕಾಗುತ್ತದೆ ಹಾಗೆಯೇ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ನೀವು ವೀಕ್ಷಿಸಬೇಕು ಹಾಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಡೆ ನೀಡಿರುವಂತಹ ಮಾಡಿಕೊಂಡು ನೋಡಿಕೊಳ್ಳಿ.