ಹಣ ಗಳಿಸೋಕೆ ಯಾರಾದರೂ ಏನು ಎಲ್ಲರೂ ಕೂಡ ಹಣ ಗಳಿಸಬಹುದು ಅದಕ್ಕೆ ವಯಸ್ಸು ಬೇಕಾಗಿಲ್ಲ , ನಾವು ಸಾಕಷ್ಟು ಜನರನ್ನು ನೋಡಿದ್ದೇವೆ ಯಾವುದೇ ರೀತಿಯಾದಂತಹ ಸಹಾಯವಿಲ್ಲದೆ ತಮ್ಮ ಜೀವನವನ್ನು ಒಳ್ಳೆಯ ದಾರಿಯಲ್ಲಿ ನಡೆಸಿಕೊಳ್ಳುತ್ತಾ ಹೋಗುತ್ತಿರುತ್ತಾರೆ ಇವತ್ತಿನ ಮಾಹಿತಿಯಲ್ಲಿ ನಾವು ಕೂಡ ಒಂದು ವೇಳೆ ನಿಮಗೂ ಯಾವುದಾದರೂ ಒಂದು ಹೊಸ ವ್ಯಾಪಾರವನ್ನು ಶುರು ಮಾಡಬೇಕು ಅನ್ನುವ ಯೋಚನೆ ಬಂದಿತ್ತು ಎಂದರೆ ಈ ಮಾಹಿತಿ ನಿಮಗೆ ತುಂಬಾನೇ ಉಪಯೋಗವಾಗಲಿದೆ ಹೌದು ಇದರಿಂದ ನಾವು ನಿಮಗೆ ಯಾವ ರೀತಿಯಿಂದಾಗಿ ಈ ಒಂದು ವ್ಯಾಪಾರದಿಂದ ಹಣ ಗಳಿಸಬಹುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಇವರು ಶಿವಮೊಗ್ಗ ಜಿಲ್ಲೆದವರು ಇವರ ಹೆಸರು ಶಿವಮ್ಮ ಎಂದು ಇವರು ಮಾಡುತ್ತಿರುವಂತಹ ವ್ಯಾಪಾರ ಎರೆಹುಳ ಗೊಬ್ಬರವನ್ನು ತಯಾರಿಸಿ ಬೇರೆಯವರಿಗೆ ಮಾರುತ್ತಾರೆ. ಇವರು ಸುಮಾರು 35 ವರ್ಷದಿಂದಲೂ ಕೂಡ ಈ ತರಹದ ಗೊಬ್ಬರವನ್ನು ತಯಾರು ಮಾಡುತ್ತಾ ಬರುತ್ತಿದ್ದಾರೆ ಹಾಗಾಗಿ ಈವರೆಗೆ ಈ ಒಂದು ಕೆಲಸದಲ್ಲಿ ತುಂಬಾನೇ ಅನುಭವ ಇದೆ. ಹಾಗಾಗಿ ಯಾವುದೇ ತರಹದ ಬಂಡವಾಳ ಕೂಡ ಬೇಡವಂತೆ ಒಂದು ವೇಳೆ ನೀವು ಒಂದು ಶೆಟ್ಟನ್ನು ತಯಾರು ಮಾಡಬೇಕು ಎಂದರೆ ಅದಕ್ಕೆ ಹಣ ಬೇಕು, ಆದರೆ ಇವರು ಹೇಳುವ ಪ್ರಕಾರ ಯಾವುದೇ ಒಂದು ರೀತಿಯಲ್ಲಿ ಶಡ್ಡನ್ನು ಉಪಯೋಗ ಮಾಡಬಾರದು.ಎರೆಹುಳ ಗೊಬ್ಬರ ಏನು ಎಂಬುದನ್ನು ನೋಡುವುದಾದರೆ ಇದರಲ್ಲಿ ಕೆಲವು ಜಾತಿಯ ಎರೆಹುಳುಗಳನ್ನು ಸಾವಯವ ತ್ಯಾಜ್ಯ ಪರಿವರ್ತನೆಯ ಪ್ರಕ್ರಿಯೆಯನ್ನು ಹೆಚ್ಚಿಸಲು ಮತ್ತು ಉತ್ತಮ ಅಂತಿಮ ಉತ್ಪನ್ನವನ್ನು ಉತ್ಪಾದಿಸಲು ಬಳಸಲಾಗುತ್ತದೆ.
ಇದು ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳನ್ನು ಬಳಸಿಕೊಳ್ಳುವ ಮೆಸೊಫಿಲಿಕ್ ಪ್ರಕ್ರಿಯೆಯಾಗಿದೆ. ಎರೆಹುಳುಗಳು ಸಾವಯವ ತ್ಯಾಜ್ಯ ವಸ್ತುಗಳನ್ನು ಪೋಷಿಸುತ್ತದೆ ಮತ್ತು ಅದನ್ನು ತಮ್ಮ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗುತ್ತದೆ ಮತ್ತು ಹರಳಿನ ರೂಪದಲ್ಲಿ ನೀಡುತ್ತದೆ ಇದನ್ನು ವರ್ಮಿಕಾಂಪೋಸ್ಟ್ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ವರ್ಮಿಕಾಂಪೋಸ್ಟ್ ಎರೆಹುಳುಗಳ ವಿಸರ್ಜನೆಯಾಗಿದೆ ಇದು ಮಣ್ಣಿನ ಜೈವಿಕ, ರಾಸಾಯನಿಕ ಮತ್ತು ಭೌತಿಕ ಗುಣಗಳನ್ನು ಸುಧಾರಿಸುತ್ತದೆ. ಎರೆಹುಳುಗಳ ಜೀರ್ಣಾಂಗದಲ್ಲಿ ರಾಸಾಯನಿಕ ಸ್ರವಿಸುವಿಕೆಯು ಮಣ್ಣು ಮತ್ತು ಸಾವಯವ ಪದಾರ್ಥಗಳನ್ನು.
ಒಡೆಯಲು ಸಹಾಯ ಮಾಡುತ್ತದೆ, ಆದ್ದರಿಂದ ಸಸ್ಯಗಳಿಗೆ ತಕ್ಷಣವೇ ಲಭ್ಯವಿರುವ ಹೆಚ್ಚಿನ ಪೋಷಕಾಂಶಗಳನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಒಂದು ವೇಳೆ ನಿಮಗೂ ಕೂಡ ಹೆಚ್ಚಿನ ರೂಪದಲ್ಲಿ ಈ ಗೊಬ್ಬರ ಬೇಕು ಎಂದರೆ ಇವರನ್ನು ನೀವು ಸಂಪರ್ಕಿಸಬಹುದು ಇವರ ಬಗ್ಗೆ ನೀವು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ ಇವರು ಯಾವ ರೀತಿಯಿಂದಾಗಿ ನಾವು ಈ ಎರೆಹುಳು ಸಹಕಾರಿಗಳನ್ನು ಮಾಡಬೇಕು ಹಾಗೆ ತುಂಬಾನೇ ಉಪಯೋಗ ವಾದಂತಹ ಮಾಹಿತಿಯನ್ನು ಕೂಡ ನೀಡುತ್ತಾರೆ.