ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಪೈಕಿ ಗೃಹಲಕ್ಷ್ಮಿ ದೊಡ್ಡ ಯೋಜನೆ ಇದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಗೃಹಲಕ್ಷ್ಮಿಯರಿಗೆ ಬಹುಮಾನ ಕೂಡ ಸಿಗುತ್ತೆ. ಫಲಾನುಭವಿಗಳಿಗೆ ಸರ್ಕಾರದಿಂದ ಗೃಹಲಕ್ಷ್ಮಿ ರಾಜ್ಯದ ಗೃಹಿಣಿಯರ ಮನೆ ಯಜಮಾನನ ಪಾಲಿಕೆ ಅಧಿಕ ಶಕ್ತಿ ನೀಡಿದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಇದ್ದೇ ಇದೆ. ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ 1 ವರ್ಷ ತುಂಬಿದೆ. ಹೀಗಾಗಿ ಸಚಿವ ಲಕ್ಷ್ಮಿ ಹೆಬ್ಬಾಳಕರ ಮನೆಯವರಿಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಇಲ್ಲಿಯವರೆಗೆ ಗೃಹಲಕ್ಷ್ಮಿ ಫಲಾನುಭವಿಗಳು ತಮ್ಮ ಜೀವನದಲ್ಲಿ ಬದಲಾವಣೆ ಒಂದು ವರ್ಷದಲ್ಲಿ ಯಾವ ಯಾವ ಬದಲಾವಣೆಗಳು ಆಗಿವೆ ಅನ್ನುವುದನ್ನು ರಿಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಯೋಜನೆಯ ಬಗ್ಗೆ ರಿಲ್ಸ್ ಮಾಡಬೇಕು. ಹಾಗೆ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿರಿ ಹೆಚ್ಚು ಬಹುಮಾನ ನೀಡುತ್ತದೆ ಎಂದು ಈಗಾಗಲೇ ಸರ್ಕಾರ ಹೇಳಿದೆ. ಗೃಹಲಕ್ಷ್ಮಿ ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಇದೆ .ಈ ಬದಲಾವಣೆಯಿಂದ ಬಂದು ನಮ್ಮೊಂದಿಗೆ ಹಂಚಿಕೊಳ್ಳಲಿ . ಶೀಘ್ರದಲ್ಲಿ ಎರಡು ತಿಂಗಳ ಹಣವನ್ನು ಹಾಕ್ತೀವಿ ಎಂದು ಸಚಿವೆಯವರು ಹೇಳಿದ್ದಾರೆ. ಯೋಜನೆ ಜಾರಿಯಾಗಿ 1 ವರ್ಷ ತುಂಬಿದೆ. ಈ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಮನೆ ಯಜಮಾನರ ಖಾತೆಗೆ ಜಮೆ ಆಗಿರಲಿಲ್ಲ. ಇದು ಬಿಜೆಪಿಗೆ ಟೀಕಾಸ್ತ್ರವಾಗಿತ್ತು. ಆದರೆ ಮುಂದೆ ಬರುವಂತಹ ದಿನಗಳಲ್ಲಿ ಈ ಎರಡು ಕಂತಿನ ಹಣ ಸೇರಿ ನಿಮಗೆ ಹಾಕುತ್ತಿವೆ ಎಂದು ಆಶ್ವಾಸನೆ ನೀಡಿದ್ದಾರೆ.

ಹಾಗೆ ನಮಗೆ ಗೊತ್ತಿರುವ ಹಾಗೆ ಇತ್ತೀಚಿಗೆ ಸರಕಾರದಿಂದ ಒಂದು ಆದೇಶವನ್ನು ಹೊರಡಿಸಲಾಗಿದೆ ಅದೇನೆಂದರೆ ನೀವು ಒಂದು ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಅಧಿಕ ಫಾಲೋವರ್ಸ್ ಹೊಂದಿದ್ದರೇ ನಿಮಗೂ ಕೂಡ ತಿಂಗಳಿಗೆ ಸರ್ಕಾರದ ವತಿಯಿಂದ 8 ಲಕ್ಷದವರೆಗೆ ಹಣ ನಿಮಗೆ ಸಿಗುತ್ತದೆ ಇದು ಅಧಿಕೃತವಾಗಿ ಸರ್ಕಾರದ ವತಿಯಿಂದಲೇ ಆದೇಶವನ್ನು ಹೊರಡಿಸಲಾಗಿದೆ. ಹಾಗೆ ನಿಮಗೆ ಒಂದು ಲಕ್ಷಕ್ಕಿಂತ ಹೆಚ್ಚಿಗೆ ಪಾಲವರ್ಸ್ ಗಳಿದ್ದರೆ ಅಂದರೆ ಒಂದು ಲಕ್ಷದಿಂದ 5 ಲಕ್ಷದವರೆಗೆ ಇದ್ದವರು ಹಾಗೇನೆ 5 ಲಕ್ಷಕ್ಕಿಂತ ಹೆಚ್ಚಿಗೆ ಇದ್ದವರ ಇನ್ಫ್ಲುಯೆನ್ಸರುಗಳಿಗೆ ಅವರ ಪೋಲರ್ ತಕ್ಕಂತೆ ಹಣವನ್ನು ನೀಡಲಾಗುತ್ತದೆ ಎಂದು.

ಈಗಾಗಲೇ ಸರ್ಕಾರ ಹೇಳಿದೆ ಅಂದ ಹಾಗೆ ಈ ರೀತಿ ಮಾಡುವುದು ನಮ್ಮ ಕರ್ನಾಟಕ ಸರಕಾರ ಮೂರನೇ ರಾಜ್ಯವಾಗಿದೆ ಯಾಕೆಂದರೆ ಇದಕ್ಕಿಂತ ಮುಂಚೆ ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಈ ಯೋಜನೆ ಈಗಾಗಲೇ ಜಾರಿಗೆ ಬಂದಿದೆ ಹಾಗೆ ಈ ನಮ್ಮ ರಾಜ್ಯದಲ್ಲಿ ಈ ಯೋಜನೆಯ ಫಲ ಎಷ್ಟು ಜನರಿಗೆ ದೊರೆಯುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಹಾಗೇನೇ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೆ ತಿಳಿಸಿ.

Leave a Reply

Your email address will not be published. Required fields are marked *