ಸ್ನೇಹಿತರೆ 2024 ಒಲಂಪಿಕ್ ಭಾರತ ದೇಶಕ್ಕೆ ಮೊದಲ ಪದಕ ತಂದುಕೊಟ್ಟ ಮನು ಭಾಕಿರ ಬಗ್ಗೆ ನಿಮಗೆ ಗೊತ್ತ ಈಕೆ ತಂದೆ ಯಾರು ಗೊತ್ತಾ? 2024 ಒಲಿಂಪಿಕ್ಸ್‌ಗೆ ಬರೋದಕ್ಕೆ ಈ ಬಾಲಕಿ ರಕ್ತ ಸುರಿಸಿದ್ದಾರೆ ಅಂತ ಹೇಳಿದರು ತಪ್ಪಾಗಲ್ಲ .ಒಲಂಪಿಕ್ಸ್ ಏರ್ ಪಿಸ್ತೂಲ್ ಮಹಿಳಾ ವಿಭಾಗದಲ್ಲಿ ಒಟ್ಟಾರೆ ಇನ್ನೂರಾ 21.7 ಅಂಕ ತಗೊಂಡು ಭಾರತದೇಶಕ್ಕೆ ಬ್ರೌನ್ ಮೆಡಲ್ ತಂದುಕೊಟ್ಟ ಮೊದಲ ಮಹಿಳಾ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ದೇಶದ ಶೇಕಡ 99% ಜನಗಳಿಗೆ ಈಕೆಯ ಬಗ್ಗೆ ಗೊತ್ತೇ ಇರಲಿಲ್ಲ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಮನ್ ಒಬ್ಬ ಕಿರಿಯ ಮಹಿಳೆ ಒಲಂಪಿಕ್ಸ್‌ನಲ್ಲಿ ಆಡಿ ಪದಕ ತಂದು ಕೊಡ್ತಾರೆ ಅಂತ ಯಾರು ಕೂಡ ಕನಸಲ್ಲೂ ಯೋಚನೆ ಮಾಡಿರಲಿಲ್ಲ ಈಗ ಪ್ರತಿಯೊಬ್ಬರೂ ಇಂಟರ್‌ನೆಟ್ ಮತ್ತು ಗೂಗಲ್‌ಗೆ ಹೋಗಿ ಈ ಮಹಿಳೆ ಯಾರು? ಹೇಗಿದ್ರು ಎಂಬೆಲ್ಲ ಮಾಹಿತಿಯನ್ನು ಸರ್ಚ್ ಮಾಡಲು ಶುರು ಮಾಡಿದ್ದಾರೆ. ಭಾರತದೇಶಕ್ಕೆ 2024 ರಲ್ಲಿ ಮೊದಲ ಪದಕ ತಂದುಕೊಟ್ಟಿರುವ ಮನು ಬಕೀರ್ ಹುಟ್ಟಿದ್ದು 18 ಫೆಬ್ರವರಿ 2002. ಈಗ ಇವರ ವಯಸ್ಸು ಕೇವಲ 22 ವರ್ಷ ಹರಿಯಾಣದ ಗೋರಿಯ ಎಂಬ ಹಳ್ಳಿಯಲ್ಲಿ ಜನಿಸುತ್ತಾರೆ. ಭಾರತ ದೇಶದಲ್ಲೇ ಅತ್ಯಂತ ಸಣ್ಣ ಹಳ್ಳಿಗಳಲ್ಲಿ ಒಂದು ಹುಟ್ಟಿದಾಗಿಂದಲೂ ಕ್ರೀಡೆಯಲ್ಲಿ ತುಂಬಾ ಆಸಕ್ತಿ. ಹಾಗಂತ ಓದಿನಲ್ಲಿ ಹಿಂದೆ ಇರಲಿಲ್ಲ.
ಎಲ್ಲ ವಿಷಯದಲ್ಲೂ ನಂಬರ್ ವನ್ ಸ್ಕೂಲ್‌ನಲ್ಲಿ ಓದೋದ್ರಲ್ಲಿ ಶಾಲೆಗೆ ನಂಬರ್ ಒನ್ ರ‌್ಯಾಂಕ್ ಬರ್ತಾ ಇದ್ಲು. ಈಗ ಸದ್ಯಕ್ಕೆ ಡೆಲ್ಲಿ ಯೂನಿವರ್ಸಿಟಿಯಲ್ಲಿ ಪೊಲಿಟಿಕಲ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾಳೆ. ಒಲಂಪಿಕ್ಸ್ಗೆ ಬರುವ ಕ್ರೀಡಾಪಟುಗಳು ಮೊದಲಿನಿಂದಲೂ ಒಂದೇ ರೀತಿಯ ಕ್ರೀಡೆಯನ್ನು ಆಡಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಮಾನವರು ಶೂಟಿಂಗ್ ವಿಭಾಗದಲ್ಲಿ ಒಲಿಂಪಿಕ್ಸ್ ಗೆ ಎಂಟ್ರಿಕೊಡ್ತಾರೆ ಶೂಟಿಂಗ್ ವಿಭಾಗದಲ್ಲೇ ಮೆಡ್ಲ್ ತಂದುಕೊಟ್ಟಿದ್ದಾರೆ. ಒಬ್ಬ ಕ್ರೀಡಾಪಟು ಓಡುವ ಸ್ಪರ್ಧೆ ಆಟ ಆಡೋದಕ್ಕೆ ಒಲಂಪಿಕ್ಸ್ಗೆ ಬಂದಿರುತ್ತಾರೆ. ಅಂದರೆ ಹುಟ್ಟಿದಾಗಿಂದಲೂ ಓಡುತ್ತಲೇ ಅಭ್ಯಾಸ ಮಾಡಿ ಒಲಂಪಿಕ್ಸ್ ಗೆ ಬರ್ತಾರೆ. ಬೇರೆ ಕ್ರೀಡೆಯ ಬಗ್ಗೆ ಆಟ ನೋಡೋದಿಲ್ಲ, ಯೋಚನೆಯನ್ನು ಮಾಡುವುದಿಲ್ಲ.
ಆದರೆ ಈಕೆ ಹಾಗಲ್ಲ. ಮನು ಭಾಕರ್ ಅವರು ಮೊದಲು ಕಲಿತ್ತಿದ್ದು ಟೆನ್ನಿಸ್ ಯಾಕೋ ಈಕೆಗೆ ಟೆನ್ನಿಸ್ ಮೇಲೆ ಇಂಟರೆಸ್ಟ್ ಹೋಗುತ್ತೆ. ನಂತರ ಸ್ಕೇಟಿಂಗ್ ಅಭ್ಯಾಸ ಶುರುಮಾಡ್ತಾರೆ. ಸ್ವಲ್ಪ ವರ್ಷಗಳ ನಂತರ ಸ್ಕೇಟಿಂಗ್ ಕೂಡ ಬೋರ್ ಆಗುತ್ತೆ. ಇಷ್ಟಕ್ಕೆ ಸುಮ್ಮನಾಗದ ಈಕೆ ಮಾರ್ಷಲ್ ಆರ್ಟ್ಸ್ ಕೂಡ ಕಲಿತು ಹತ್ತಕ್ಕೂ ಹೆಚ್ಚು ಗೋಲ್ಡ್ ಮೆಡಲ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಗೆಲ್ಲುತ್ತಾಳೆ. ಈಕೆ ಖಂಡಿತವಾಗಿಯೂ ಸಾಮಾನ್ಯದವಳಲ್ಲ. ಅತ್ಯಂತ ಪ್ರಳಯಾಂತಕ ಅಂತಾರಲ್ಲ ಹಾಗೆ ಇವರ ತಂದೆ ಬಿಲ್ಡಿಂಗ್ ಕನ್‌ಸ್ಟ್ರಕ್ಷ ಮಾಡುವ ಸಿವಿಲ್ ಇಂಜಿನಿಯರ್ ಕೈಕೆಳಗೆ ಕೆಲಸ ಮಾಡುತ್ತಿರುವವರು ಇವರಿಗೆ ಬರುವ ಸಂಬಳ ಪ್ರತಿ ತಿಂಗಳು ₹16,000 ಬರುವ ಸಂಬಳದಲ್ಲಿ ಶೇಕಡಾ 90% ಮಗಳ ಕ್ರೀಡೆಗೆ ಕೊಡ್ತಾ ಇದ್ರು.