ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತಮಿಳುನಾಡಿನ ಮಧುರೈನಲ್ಲಿ ಇರುವಂತ ಸರ್ಕಾರಿ ಆಸ್ಪತ್ರೆ ಮುಂದೆ ಹರಿಕೃಷ್ಣ ಎಂಬ ಈ ವ್ಯಕ್ತಿ ಒಂದು ಸಣ್ಣ ಕಾಫಿ ಟೀ ಅಂಗಡಿ ನಡೆಸುತ್ತಿದ್ದರು. ಅಂಗಡಿ ಹೆಸರು ಶ್ರೀ ಮಾರುತಿ ಕಾಫಿ ಬಾರ್ 1 ದಿನ ಬೆಳಿಗ್ಗೆ 10:00 ಸಮಯ ವಿಪರೀತವಾದ ಬೇಸಿಗೆ ಸೂರ್ಯನ ಬಿಸಿಲು ಅಂಗಡಿ ಪೂರ್ತಿ ಜನವೋ ಜನ ಗ್ರಾಹಕರಿಗೆ ತನ್ನ ಕೈಯಾರೆ ಟೀ ಕಾಫಿ ಮಾಡಿ ಅಲ್ಲಿ ಕೊಡ್ತಾ ಇದ್ದರು. ಆಗ ಅದೇ ಸಮಯಕ್ಕೆ ಒಬ್ಬರು ವಯಸ್ಸಾದ ಅಜ್ಜಿ ಅಲ್ಲಿಗೆ ಬಂದು ತನ್ನ ಎರಡು ಕಿವಿ ಓಲೆಗಳನ್ನು ಬಿಚ್ಚಿ ಟೇಬಲ್‌ನ ಮೇಲೆ ಇಡುತ್ತಾರೆ. ಇದನ್ನು ನೋಡಿ ಗಾಬರಿಯಾಗಿ ನೀನು ಯಾಕೆ ನಿನ್ನ ಕಿವಿ ಓಲೆ ಬಿಚ್ಚಿ ಟೇಬಲ್ ಮೇಲೆ ಇಟ್ಟೆ ಎಂದು ಪ್ರಶ್ನೆ ಮಾಡ್ತಾನೆ.

ಅದಕ್ಕೆ ಆ ಅಜ್ಜಿ ಅಯ್ಯ ಎದುರಿಗಿರುವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನನ್ನ ಮಗನ ಶವ ಇದೆ ಅಂತ್ಯಕ್ರಿಯೆ ಮಾಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ಈ ಈ ಒಡವೆಗಳನ್ನು ಇಟ್ಟು ನನಗೆ ಹಣ ನೀಡು ಇದರಿಂದ ಮಗನ ಅಂತಿಮ ಕಾರ್ಯ ಮಾಡೋಣ ಅಂತ ಅಂದುಕೊಂಡಿದೀನಿ ಎಂದು ಅಜ್ಜಿ ಹೇಳಿದರು.ಈ ಸಣ್ಣ ಓಲೆ ಅಡಮಾನ ಇಟ್ಟರೆ ನಿನ್ನ ಮಗನ ಅಂತ್ಯಕ್ರಿಯೆಗೆ ಬೇಕಾದಷ್ಟು ಹಣ ಸಿಗಲ್ಲ. ಅದು ಬೇರೆ ಇಷ್ಟೊತ್ತಿಗೆ ಚಿನ್ನದ ಅಂಗಡಿ ತೆಗಿಯಲ್ಲ ಅಂತ ಹೇಳಿ ಕೆಲಸಗಾರನಿಗೆ ಅಂಗಡಿ ನೋಡಿಕೊಳ್ಳುವಂತೆ ಹೇಳಿ ಅಲ್ಲಿಂದ ಹೊರಟರು ಹೇಗಾದರೂ ಮಾಡಿ ಇಂತಹ ನಿರ್ಗತಿಕ ಹೀಗೆ ತನ್ನ ಕೈಲಾಗುವಷ್ಟು ಸಹಾಯ ಮಾಡಬೇಕು ಅಂತ ಎನಿಸಿತು.

ಈ ಘಟನೆಯಲ್ಲಿ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿತ್ತು. ಈ ಘಟನೆಯ ಪರಿಣಾಮವಾಗಿ ಇಂದು ನೇತಾಜಿ ಆಂಬುಲೆನ್ಸ್ ಎಂಬ ಹೆಸರಿನಲ್ಲಿ ಅಂಬುಲೆನ್ಸ್ ಸಹಾಯವನ್ನು ತೆಗೆದುಕೊಂಡು ಅಲ್ಲಿ ಸಮಾಜ ಸೇವೆ ಮಾಡ್ತಾ ಇದ್ದಾರೆ. ಒಂದು ಪುಟ್ಟ ಹಳ್ಳಿಯಿಂದ ಮುದುರೈಸಿಟಿಗೆ ಬಂದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಇವರಿಗೆ ಇತ್ತು ಆದರೆ ಯಾವಾಗ ಈ ಅಜ್ಜಿಯನ್ನು ನೋಡುತ್ತಾರೋ ಅಂದಿನಿಂದ ಈ ಕಷ್ಟ ಯಾರಿಗೂ ಬರಬಾರದು ಎಂದು ತಿಳಿದು ಅಂಬುಲೆನ್ಸ್ ಸೇವೆಯನ್ನು ತೆರೆಯಲು ಯೋಚನೆ ಮಾಡಿ ದರರಹಿತ ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಾ ಬರುತ್ತಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅಂದರೆ ತುಂಬಾನೇ ಇಷ್ಟ. ಹೀಗಾಗಿ ಅಂಬುಲೆನ್ಸ್ ಗಳಿಗೆ ನೇತಾಜಿ ಎಂಬ ಹೆಸರು ಇಟ್ಟಿದ್ದಾರೆ. ಹಣ ಇಲ್ಲದವರ ಶವಗಳನ್ನು ಸಾಗಿಸುವುದು ಅಂತ್ಯಕ್ರಿಯೆಗೆ ಹಣ ಇಲ್ಲದವರಿಗೆ ಹಣ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಉಚಿತ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದ್ದು ಇದೆ. ದುಡ್ಡಿಲ್ಲದವರಿಗೆ ಉಚಿತವಾಗಿ ಹರಿ ಪೂಜಾ ಸಾಮಗ್ರಿಗಳನ್ನು ಕೊಡುತ್ತಾರೆ. ಇದಕ್ಕಾಗಿ ಹಣ ಕೇಳೋದು ತಪ್ಪು ಎಂಬ ಒಂದು ಮಾತು. ಇವತ್ತು ಅವರನ್ನು ಈ ರೀತಿ ಸಹಾಯ ಮಾಡುವಂತೆ ಮಾಡಿದೆ.

Leave a Reply

Your email address will not be published. Required fields are marked *