ಕೋಳಿ ಸಾಕಣೆ ಹೇಗೆ ಮಾಡಬೇಕು ಇದರಿಂದ ಆದಾಯವನ್ನು ಹೇಗೆ ಗಳಿಸಬಹು ಅನ್ನೋದನ್ನ ಈ ಮೂಲಕ ತಿಳಿಯೋಣ. ಕೋಳಿ ಸಾಕಣೆಗೆ ಕೆಲವು ಸಂಸ್ಥೆಗಳು ಮಾಹಿತಿಗಳನ್ನು ತಿಳಿಸುತ್ತವೆ ಹಾಗೂ ಸಹಾಯಧನವನ್ನು ಕೊಡ ಮಾಡುತ್ತವೆ ಅವುಗಳ ಮಾಹಿತಿಯನ್ನು ನಿಮ್ಮ ಹತ್ತಿರದ ಜಿಲ್ಲೆ ತಾಲ್ಲೂಕಿನಲ್ಲಿ ತಿಳಿದುಕೊಳ್ಳಬಹುದು.
ಆರ್ಗ್ಯಾನಿಕ್ ಕೋಳಿ ಸಾಕಣೆ ಸಂಸ್ಥೆಯ ಮಾಹಿತಿ ಪ್ರಕಾರ ನೀವು ಹೇಗೆ ಕೋಳಿ ಸಾಕಣೆ ಮಾಡಿ ಆಧಾಯ ಗಳಿಸಬಹುದು ಅನ್ನೋದನ್ನ ತಿಳಿಸುತ್ತೇವೆ.
ರೈತರು 1500 ನಾಟಿ ಕೋಳಿ ಮರಿಗಳನ್ನು ರೂ. 2.20.000 /- ದಂತೆ ಖರೀದಿಸಬೇಕು,
ಕಂಪನಿಯು 30 ದಿನಗಳ ಕೋಳಿ ಮರಿಗಳನ್ನು ಕೊಡುತ್ತದೆ. ಕೋಳಿ ಸಾಕಣೆ ಮಾಡುವವರು ಮರಿಗಳನ್ನು ಸರಿಯಾದ ಆಹಾರ ಮತ್ತು ಲಸಿಕೆಯೊಂದಿಗೆ 70 ದಿನಗಳವರೆಗೆ ಚನ್ನಾಗಿ ನೋಡಿಕೊಳ್ಳಬೇಕು. 70 ದಿನಗಳನಂತರ ಕಂಪನಿಯು ಕೋಳಿಗಳನ್ನು 200 /- ರೂ ಗಳಂತೆ ಖರೀದಿಸುತ್ತದೆ. ಅಷ್ಟೇ ಅಲ್ಲದೆ ಕಂಪನಿ ಈ ಯೋಜನೆಯಲ್ಲಿ ಲಸಿಕೆ ಮತ್ತು ಆಹಾರಗಳನ್ನು ಒದಗಿಸಿಕೊಡುತ್ತದೆ. ಈ ಯೋಜನೆಯಿಂದ ಕೋಳಿ ಸಾಕಣೆ ಮಾಡುವವರಿಗೆ 3.30.000 /- ರೂ. ಆದಾಯ ಬರುತ್ತದೆ.
ಎರಡನೇ ವಿಧಾನ: ಮೊಟ್ಟೆ ಇಡುವ ನಾಟಿ ಕೋಳಿಗಳ ಸಾಕಣೆ ಮಾಡುವವರು 350 ಮೊಟ್ಟೆ ಕೋಳಿಗಳನ್ನು 1.05.000 /- ದಂತೆ ಖರೀದಿಸಬೇಕು, ಒಟ್ಟು 350 ಕೋಳಿಗಳಿಂದ 36.000 ಮೊಟ್ಟೆಗಳನ್ನು ಪಡೆಯಬಹುದಾಗಿದೆ. ಈ ಮೊಟ್ಟೆಗಳನ್ನು ಕಂಪನಿ 15/-ರೂ ನಂತೆ ಖರೀದಿಸುತ್ತದೆ. 36.000 *15 ಒಟ್ಟು ಮೊಟ್ಟೆಗಳ ಬೆಲೆ 5.40.000 /- ಆಗುತ್ತದೆ.
ಒಂದು ವರ್ಷದ ನಂತರ ಕಂಪನಿ 300 ರೂ. ದಂತೆ ಕೋಳಿಗಳನ್ನು ಮರು ಖರೀದಿಸಿಕೊಳ್ಳುತ್ತದೆ, 350 ಕೋಳಿಗಳನ್ನು 300 ರೂ.ಗಳಂತೆ ಕಂಪನಿ ಖರೀದಿಸಿಕೊಂಡರೆ ಒಟ್ಟು ಮೊತ್ತ 1.05.000 /- ಆಗುತ್ತದೆ ಒಟ್ಟು ಆದಾಯ: 5.40 .000/– ಗಳಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರ್ಗ್ಯಾನಿಕ್ ಫೀಡ್ ಫ್ಯಾಕ್ಟರಿ ಇವರನ್ನು ಸಂಪರ್ಕಿಸಬಹುದು ದೂರವಾಣಿ- 63661 97779, 63643 97779.